ಎಚ್ವರ ತಪ್ಪಿದರೆ ನಿಮ್ಮೆಲ್ಲ ಚಿನ್ನ ಆಭರಣಗಳು ಸರ್ಕಾರದ ಪಾಲಾಗುತ್ತದೆ. ನಿಮ್ಮ ಬಳಿ ಎಷ್ಟು ಚಿನ್ನ ಇಟ್ಟುಕೊಳ್ಳ ಬಹಿದು ತಿಳಿದುಕೊಳ್ಳಿ.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರು ಚಿನ್ನಕ್ಕೆ ಒಂದು ವಿಶೇಷ ಸ್ಥಾನವನ್ನೇ ನೀಡಿದ್ದಾರೆ. ದೇಶದಲ್ಲಿ ಶುಭ ಸಮಾರಂಭಗಳು ಹೆಚ್ಚುತ್ತಿರುವಂತೆ ಆಭರಣ ಪ್ರಿಯರ ಸಂಖ್ಯೆಯೂ ಸಹ ಹೆಚ್ಚುತ್ತಲೆ ಇದೆ ಮಹಿಳೆಯರು ಆಭರಣ ಪ್ರಿಯರಾಗಿದ್ದು ಈ ಕಾರಣಕ್ಕಾಗಿ ಅವರು ಹಲವಾರು ಒಡವೆ, ಚಿನ್ನಗಳನ್ನು ಕೊಂಡುಕೊಳ್ಳುತ್ತಾ ಇರುತ್ತಾರೆ ಆದರೆ ಇದೀಗ ಸರ್ಕಾರದ ಹೊಸ ನಿಯಮ ಕೇಳಿದರೆ ಆಭರಣ ಪ್ರಿಯರಿಗೆ ಸ್ವಲ್ಪ ಬೇಸರ ಉಂಟಾಗುತ್ತದೆ. ಕೆಲವರು ಮನೆಯಲ್ಲಿ ಹಣ ಇಡುವುದು ಸೇಫ್ ಅಲ್ಲ ಎನ್ನುವ ಕಾರಣಕ್ಕಾಗಿ ಚಿನ್ನದ ಮೇಲೆ ಹೂಡಿಕೆ ಮಾಡಿರುತ್ತಾರೆ. ಇನ್ನೂ ಕೆಲವರು ಚಿನ್ನದ…