”ಗಜ” ಚಿತ್ರಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗಿ ಪೈಪೋಟಿ ಕೊಟ್ಟಿದ್ದವು ಆ ಮೂರು ಚಿತ್ರಗಳು ಯಾವವು ಗೊತ್ತಾ.?
‘ಗಜ’ ಚಿತ್ರವು 2008ರಲ್ಲಿ ತೆರೆಕಂಡ ಸಾಹಸ ಹಾಗೂ ಪ್ರಣಯದ ಸಿನಿಮಾ. ಅದೇ ವೇಳೆಯಲ್ಲಿ ಅನೇಕ ಚಿತ್ರಗಳು ಬಿಡುಗಡೆಯಾಗಿ ಪ್ರದರ್ಶನ ನೀಡಿವೆ. ಕೆ ಮಾದೇಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಗಜ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೇವರಾಜ್ ಅವರು ನಟಿಸಿದ್ದಾರೆ. ಕೆ ಮಾದೇಶ್, ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕರು. ಇವರು ರಾಜ ವಿಷ್ಣು, ಪವರ್, ಬೃಂದಾವನ, ಗಜ, ರಾಮ್ ಹೀಗೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಗಜ ಚಿತ್ರಕ್ಕೆ ಯಾವ ಯಾವ ಚಿತ್ರಗಳು ಪೈಪೋಟಿ…