ಎಲ್ಲಾ ಸಾರ್ವಜನಿಕರಿಗೆ ಗುಡ್ ನ್ಯೂಸ್ ರಾಜ್ಯ ಸರ್ಕಾರದಿಂದ ಉಚಿತ ಬೈಕ್ ವಿತರಣೆ ಕೂಡಲೇ ಅರ್ಜಿ ಸಲ್ಲಿಸಿ ಬೈಕ್ ಪಡೆಯಿರಿ.
ಸಾರ್ವಜನಿಕ ಕಲ್ಯಾಣಕೋಸ್ಕರ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಹೊರಬಂದಿದೆ ಅಂದರೆ ದ್ವಿಚಕ್ರ ವಾಹನಗಳನ್ನು ಉಚಿತವಾಗಿ ವಿತರಣೆ ಮಾಡಬೇಕು ಎನ್ನುವಂತಹ ಉದ್ದೇಶವನ್ನು ಸರ್ಕಾರ ಒಳಗೊಂಡಿದ್ದು. ದೇಶ ಎಷ್ಟೇ ಮುಂದುವರೆದರು ಸಹ ಕೆಲವರು ಬಡವರಾಗಿಯೇ ಉಳಿದುಕೊಂಡಿದ್ದಾರೆ ಅಂತಹವರು ಜೀವನವನ್ನು ನಡೆಸಲು ಕಷ್ಟವಾಗಿರುತ್ತದೆ ಹೀಗಿರುವಾಗ ದ್ವಿಚಕ್ರ ವಾಹನವನ್ನು ಕೊಂಡುಕೊಳ್ಳಲು ಸಹ ಅವರಿಗೆ ಸಾಧ್ಯವಾಗಿರುವುದಿಲ್ಲ ಅಂತಹವರಿಗೆ ಕೇಂದ್ರ ಸರ್ಕಾರವು ಹೊಸ ಯೋಜನೆ ಒಂದನ್ನು ರೂಪಿಸಿದೆ. ಸರ್ಕಾರದ ಹಲವು ಯೋಜನೆಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾದಂತಹ ಯೋಜನೆ ಇದಾಗಿದ್ದು…