ಅತಿ ಸುಲಭವಾಗಿ ಈ ಯಂತ್ರದ ಮೂಲಕ ನೀವು ಹೂವು ಕಟ್ಟಬಹುದು. ಯಾಂತ್ರಿಕ ಯುಗ.
ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಂದು ನಾವು ಹೂವು ಕಟ್ಟುವಂತಹ ಒಂದು ಯಂತ್ರದ ಬಗ್ಗೆ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಹೆಣ್ಣು ಮಕ್ಕಳು ಹೇಗಿರುತ್ತಾರೆ ಎಂದರೆ ತಲೆ ತುಂಬಾ ಹೂವನ್ನು ಮುಡಿದು ಹಣೆ ತುಂಬ ಕುಂಕುಮವನ್ನು ಇಟ್ಟು ಕೈ ತುಂಬಾ ಬಳೆಯನ್ನು ಹಾಕಿ ನೋಡಲು ದೇವತೆಯ ಹಾಗೆ ಕಾಣಿಸುತ್ತಾರೆ ನಮ್ಮ ಕರ್ನಾಟಕದಲ್ಲಿ ಹೇಳಬೇಕೆಂದರೆ ಹೂವಿಗೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಾರೆ ಹೆಣ್ಣು ಮಕ್ಕಳು ತಲೆಯಲ್ಲಿ ಮುಡಿದುಕೊಳ್ಳುವುದು ಮಾತ್ರವಲ್ಲದೆ ದೇವರ ಪೂಜೆಗೂ ಸಹ…
Read More “ಅತಿ ಸುಲಭವಾಗಿ ಈ ಯಂತ್ರದ ಮೂಲಕ ನೀವು ಹೂವು ಕಟ್ಟಬಹುದು. ಯಾಂತ್ರಿಕ ಯುಗ.” »