ಸ್ಟೇಜ್ ಅನ್ನುವುದನ್ನು ಮರೆತು ರಿಯಾಲಿಟಿ ಶೋ ನಲ್ಲಿ ಮೈ ಮರೆತ ಡ್ಯಾನ್ಸ್ ಮಾಡಿದ ಜೋಡಿ. ಈ ವಿಡಿಯೋ ನೋಡಿದ್ರೆ ಪಕ್ಕಾ ಶಾ-ಕ್ ಆಗ್ತೀರಾ.
ಇತ್ತೀಚೆಗೆ ಎಲ್ಲಾ ಭಾಷೆಗಳಲ್ಲೂ ಕೂಡ ರಿಯಾಲಿಟಿ ಶೋಗಳದ್ದೇ ಹವಾ. ಸಿನಿಮಾಗಳು ಒಂದು ಕಡೆ ಪ್ಯಾನ್ ಇಂಡಿಯಾ ಆಗಿ ತನ್ನ ಗಡಿ ಮೀರಿ ಬೆಳೆದು ಭಾರತದ ಹೆಸರನ್ನು ವಿಶ್ವದಾದ್ಯಂತ ಮೊಳಗಿಸುತ್ತಿದ್ದರೆ, ರಿಯಾಲಿಟಿ ಶೋಗಳು ಕೂಡ ಹೊಸತನವನ್ನು ಪಡೆದುಕೊಂಡಿದೆ. ಸದಾ ಒಂದಿಲ್ಲ ಒಂದು ಫಿಕ್ಷನ್(Fiction) ಅಥವಾ ನಾನ್ ಫಿಕ್ಷನ್(Non fiction) ಪ್ರೋಗ್ರಾಮ್ ಗಳನ್ನು ನಡೆಸುವ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಕೆಲವು ವರ್ಷಗಳ ಹಿಂದೆ ಟಿವಿ ಮುಂದೆ ಕುಳಿತು ಮಾತ್ರ ಈ ಕಾರ್ಯಕ್ರಮಗಳನ್ನು ಅದು ಬರುವ ಸಮಯವನ್ನು ಮಿಸ್…