ಎರಡೇ ಎರಡು ಬಲ್ಬನ್ನು ಉರಿಸುವಂತಹ ಶಡ್ ಮನೆಗೆ ಬಂತು ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್.
ವಿದ್ಯುತ್ ಬಿಲ್ ನೋಡಿ ಶಾ’ಕ್ ಆದಂತಹ ಕೊಪ್ಪಳದ ಒಬ್ಬಳು ವೃದ್ಧೆ ಎರಡೆರಡು ಲೈಟ್ ಉರಿಸಿದರು ಸಹ ಲಕ್ಷ ಬಿಲ್ ಬಂದಿರುವುದು ಬೇಸರದ ಸಂಗತಿಯನ್ನು ವ್ಯಕ್ತಪಡಿಸಿದ್ದಾರೆ 1,03,315 ಕರೆಂಟ್ ಬಿಲ್ ಬಂದಿದೆ ಈ ಕರೆಂಟ್ ಬಿಲ್ ನೋಡಿ ವೃದ್ಧೆ ಗಿರಿಜಮ್ಮ ಅವರು ಕಣ್ಣೀರು ಹಾಕಿದ್ದಾರೆ ಭಾಗ್ಯನಗರ ನಿವಾಸಿ ಗಿರಿಜಮ್ಮ ಅವರು ಶಡ್ ಮನೆಯಲ್ಲಿ ವಾಸ ಮಾಡುತ್ತಿದ್ದು ಇವರು ಎರಡೇ ಎರಡು ಬಲ್ಬನ್ನು ಉರಿಸುತ್ತಾರೆ ಇಂತಹವರ ಮನೆಗೆ 1 ಲಕ್ಷ ರೂಪಾಯಿಗಳು ಕರೆಂಟ್ ಬಿಲ್ ಬಂದಿರುವುದು ನಿಜಕ್ಕೂ ಸಹ ವಿ’ಷಾ’ದ’ನೀಯ…
Read More “ಎರಡೇ ಎರಡು ಬಲ್ಬನ್ನು ಉರಿಸುವಂತಹ ಶಡ್ ಮನೆಗೆ ಬಂತು ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್.” »