ಈ ಹೊಸ ನಿಯಮವನ್ನು ಅನುಸರಿಸಿದರೆ ಡ್ರೈವಿಂಗ್ ಲೈಸೆನ್ಸ್ ನಿಮ್ಮ ಮನೆಯ ಮುಂದೆಗೆ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವ ವಿಧಾನದ ಪೂರ್ಣ ಮಾಹಿತಿ.
ಭಾರತದಲ್ಲಿ 18 ವರ್ಷ ತುಂಬಿದ ನಂತರ ಯಾರೆಲ್ಲಾ ವಾಹನವನ್ನು ಚಲಾಯಿಸುತ್ತಾರೋ ಅಂತಹವರಿಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ನೀಡಲಾಗುತ್ತದೆ ಹಿಂದೆಲ್ಲ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಲು ಸಾಲಿನಲ್ಲಿ ನಿಂತು ಟೆಸ್ಟ್ ಡ್ರೈವ್ ಮಾಡಿ ಅಧಿಕಾರಿಗಳಿಗೆ ತೋರಿಸಿ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆಯಲಾಗುತ್ತಿತ್ತು ಭಾರತದಲ್ಲಿ ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪರೀಕ್ಷೆ ನೀಡಬೇಕಾಗಿಲ್ಲ ಹೌದು ಕೇಂದ್ರ ಸರ್ಕಾರದ ಹೊಸ ಯೋಜನೆ ಅಡಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದಂತೆ ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಇದರ ಅನುಸಾರವಾಗಿ ನೀವು…