ಮನೆ ಕಟ್ಟುವ ಯೋಚನೆ ಇದ್ಯ ಹಾಗಾದ್ರೆ ಯಪ್ಪದೇ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ.
ಸ್ನೇಹಿತರೆ ಮನೆ ಕಟ್ಟುವುದು ಅಂದರೆ ಎಲ್ಲರ ಕನಸೆ ಹೌದು ಏಕೆಂದರೆ ಇರುವವರೆಗೂ ಒಂದು ಸೂರು ಇರಬೇಕು ಎಂಬುವುದು ಎಲ್ಲರ ಕನಸು ಅದಕ್ಕಾಗಿ ಜನರು ಎಷ್ಟು ವರ್ಷಗಳಿಂದ ಹಣವನ್ನು ಕೂಡಿಟ್ಟು ಒಂದು ಸಣ್ಣಪುಟ್ಟ ವಸ್ತುವನ್ನು ತೆಗೆದುಕೊಳ್ಳದೆ ಕಷ್ಟಪಟ್ಟಿರುತ್ತಾರೆ ಹಾಗೆ ಇಲ್ಲೊಂದು ದೇವಸ್ಥಾನದಲ್ಲಿ ಭೂಮಿಗೆ ಸಂಬಂಧ ಪಟ್ಟ ಎಲ್ಲಾ ತೊಂದರೆಗಳಿಗೂ ಪರಿಹಾರವಾಗುತ್ತದೆ. ಹಾಗಾದರೆ ಯಾವುದು ಈ ದೇವಸ್ಥಾನ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. ಹೌದು ಸ್ನೇಹಿತರೆ ಮೈಸೂರಿನಿಂದ ಸುಮಾರು 50 ಕಿಲೋಮೀಟರ್ ನಷ್ಟು ದೂರದಲ್ಲಿ ಇರುವಂತಹ ಈ ದೇವಸ್ಥಾನ ಕೆ…
Read More “ಮನೆ ಕಟ್ಟುವ ಯೋಚನೆ ಇದ್ಯ ಹಾಗಾದ್ರೆ ಯಪ್ಪದೇ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ.” »