ಯಾವುದೇ ಕಾರಣಕ್ಕು ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು, ಇಂದೇ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ಮತ್ತು ದೇವರ ಕೋಣೆಗೆ ವಿಶೇಷವಾದಂತಹ ಸ್ಥಾನವನ್ನು ನಾವು ನೀಡುತ್ತೇವೆ ಅದೇ ರೀತಿಯಲ್ಲಿ ನಾವು ನಮ್ಮ ದೇವರ ಕೋಣೆಯನ್ನು ಯಾವ ರೀತಿಯಲ್ಲಿ ಸ್ವಚ್ಛಗೊಳಿಸಬೇಕು ಯಾವ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ. ನಮಗೆ ಗೊತ್ತಿದ್ದು ಗೊತ್ತಿಲ್ಲದೆಯೋ ನಮ್ಮ ದೇವರ ಕೋಣೆಯಲ್ಲಿ ಇಡುವಂತಹ ಕೆಲವೊಂದು ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ ಇದು ಕೆಲವೊಮ್ಮೆ ಶುಭ ಪರಿಣಾಮವನ್ನು ಬೀರಿದರೆ ಇನ್ನೂ ಕೆಲವೊಮ್ಮೆ ಅಶುಭ ಪರಿಣಾಮವನ್ನು ಬೀರುತ್ತದೆ. ಎಂತಹ ವಸ್ತುಗಳನ್ನು ನಮ್ಮ…