ಅಪ್ಪು ಹೆಸರಲ್ಲಿ ಹೆಲ್ತ್ ಕಾರ್ಡ್ ವಿತರಣೆ ಮಾಡಿದ ಅಶ್ವಿನಿ. ಇನ್ನು ಮುಂದೆ ಕಲಾವಿದರಿಗೆ ಉಚಿತ ಆರೋಗ್ಯ ಸೌಲಭ್ಯ.
ಹಲವು ಕಲಾವಿದರು ಗಳಿಗೆ ಅಪ್ಪು ಹೆಲ್ತ್ ಕಾರ್ಡ್ ವಿತರಿಸಿದ ಅಶ್ವಿನಿ ಪುನೀತ್ ಮತ್ತು ಕಾವೇರಿ ಆಸ್ಪತ್ರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Powerstar Puneeth Rajkumar ) ದೇವಮಾನವನಂತೆ ಭೂಮಿಗೆ ಬಂದು ಜನರನ್ನು ಹೇಗೆ ಪ್ರೀತಿಸಬೇಕು ಇತರರ ಕಷ್ಟಗಳಿಗೆ ಹೇಗೆ ಸ್ಪಂದಿಸಬೇಕು ಎನ್ನುವ ಪಾಠವನ್ನು ಕಲಿಸಿ ಹೃದಯ ವೈಶಾಲತೆ ಮೆರೆದು ಕಣ್ಮರೆಯಾಗಿ ಹೋದ ಕನ್ನಡದ ಕಣ್ಮಣಿ. ಇಂದು ಅವರು ಹಾಕಿಕೊಟ್ಟ ದಾರಿಯಲ್ಲಿ ಹೆಜ್ಜೆ ಇಡುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth) ಅವರು ಆದಷ್ಟು ಅಪ್ಪು…