ಅಂಬರೀಶ್ ಅಭಿನಯದ “ಅಂತ” ಸಿನಿಮಾ ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು ಅಂತ ಸುಪ್ರೀಂಕೋರ್ಟ್ ವರೆಗೂ ಮೊರೆ ಹೋಗಿದ್ದು ಯಾಕೆ ಗೊತ್ತಾ.?
ಒಂದು ಕಾಲದಲ್ಲಿ ಸಮಾಜದಲ್ಲಿ ಆಗುಹೋಗುಗಳ ಬಗ್ಗೆ ಸಿನಿಮಾ ನೋಡಿ ತಿಳಿದುಕೊಳ್ಳುವ ಕಾಲ ಇತ್ತು. ಅಂತಹ ದಿನಗಳಲ್ಲಿ ಬಿಡುಗಡೆ ಆದ ಕನ್ನಡದ ಒಂದು ಚಿತ್ರ ಅಂತ (Antha) . ಇದೇ ಸಿನಿಮಾವು ಅಂಬರೀಶ್ (Ambarish) ಅವರಿಗೆ ರೆಬೆಲ್ ಸ್ಟಾರ್ (rebel star) ಎನ್ನುವ ಬಿರುದು ತಂದು ಕೊಟ್ಟಿತ್ತು. ಯಾಕೆಂದರೆ ಆ ಸಮಯದಲ್ಲಿ ರಾಜಕೀಯದಲ್ಲಿ ಆಗುತ್ತಿದ್ದ ಅನ್ಯಾಯ ಮೋಸ ವಂಚನೆ ಭ್ರಷ್ಟಾಚಾರ ಇಂತವುಗಳಿಗೆಲ್ಲ ಹಿಡಿದ ಕೈ ಕನ್ನಡಿಯಂತೇ ಅಂತ ಸಿನಿಮಾ ತಯಾರಾಗಿತ್ತು. ಅಂತ ಸಿನಿಮಾದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿ…