ಸ್ವರ್ಗವೇ ಧರೆಗಿಳಿದ ಹಾಗೇ ಅದ್ದೂರಿಯಾಗಿ ಮೊದಲ ವರ್ಷದ ಹುಟ್ಟು ಹಬ್ಬ ಆಚರಿಸಿದ ಅಮೂಲ್ಯ ಜಗದೀಶ್ ದಂಪತಿ. ಈ ಕ್ಯೂಟ್ ವಿಡಿಯೋ ನೋಡಿ.
ಚಂದನವನದ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹೈಸ್ಕೂಲ್ ಹುಡುಗಿಯಂತೆ ಕಾಣುತ್ತಾರೆ ಆದರೆ ಈಕೆ ಈಗ ಮದುವೆಯಾಗಿ ಸಂಪ್ರದಾಯಸ್ತ ಗೃಹಿಣಿಯಂತೆ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಇಬ್ಬರು ಗಂಡು ಮಕ್ಕಳ ತಾಯಿ ಕೂಡ ಆಗಿದ್ದಾರೆ. ಇಂದಿಗೂ ಮುಖದಲ್ಲಿ ಅದೇ ಮಗುವಿನ ಮುಗ್ಧತೆ ಇಟ್ಟುಕೊಂಡಿರುವ ಅಮೂಲ್ಯ ಅವರು ಯಾವಾಗ ಇಷ್ಟು ಬೆಳೆದರು ಎಂದು ಕನ್ಫ್ಯೂಸ್ ಆಗುವಷ್ಟು ವೇಗದಲ್ಲಿ ಅಮೂಲ್ಯ ಬದುಕು ಬದಲಾಗಿದೆ. ಅಮೂಲ್ಯ ಅವರು ರಾಜಕಾರಣಿ ಮತ್ತು ಯುವ ಉದ್ಯಮಿ ಜಗದೀಶ್ ಆರ್ ಚಂದ್ರ ಅವರನ್ನು…