ನಿಮ್ಮ ಕೃಷಿ ಭೂಮಿಯಲ್ಲಿ ಕರೆಕ್ಟ್ ಕಂಬ ಅಥವಾ ಟಿಸಿ ಇದ್ರೆ ಸಾಕು ತಿಂಗಳಿಗೆ ಐದರಿಂದ ಹತ್ತು ಸಾವಿರ ರೂಪಾಯಿ ಉಚಿತವಾಗಿ ಸರ್ಕಾರದ ಕಡೆಯಿಂದ ನೀಡಲಾಗುತ್ತದೆ.
ರೈತರಿಗೆ ಸಂತಸದ ಸುದ್ದಿ ನಿಮ್ಮ ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಟಿಸಿ ಇದ್ದರೆ ಭಯಪಡುವಂತಹ ಅವಶ್ಯಕತೆ ಇಲ್ಲ ಬದಲಾಗಿ ನೀವು ಉಚಿತವಾಗಿ ತಿಂಗಳಿಗೆ 5 ರಿಂದ 10 ಸಾವಿರ ರೂಪಾಯಿ ಹಣ ಪಡೆಯಬಹುದು ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ರೈತರ ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಡಿಪಿಗಳು ನಿಮ್ಮ ಜಮೀನಿನಲ್ಲಿ ಇದ್ದರೆ ನೀವು ಭಯಪಡುವಂತಹ ಅವಶ್ಯಕತೆ ಇಲ್ಲ ಟ್ರಾನ್ಸ್ಫಾರ್ಮರ್ ಗಳು ಕೆಟ್ಟು ಹೋದರೆ ಸರ್ಕಾರವೇ ಉಚಿತವಾಗಿ ಅದರ ನಿರ್ವಹಣೆಯನ್ನು…