ಪ್ರೀತ್ಸಿ ಮದ್ವೆ ಆಗಿದ್ರು ಕೂಡ ನಟ ಯೋಗಿ ಹೆಂಡ್ತಿ ಮನೆಬಿಟ್ಟು ಓಡಿ ಹೋಗಿದ್ದು ಯಾಕೆ ಗೊತ್ತಾ.? ಸಂಸಾರದ ವಿಚಾರ ಹೇಳಿಕೊಂಡು ನೋವು ಹೊರ ಹಾಕಿದ ಯೋಗಿ.
ಕರ್ನಾಟಕದಲ್ಲಿ ಯೋಗಿ ಅಲಿಯಾಸ್ ಲೂಸ್ ಮಾದ ಎಂದೇ ಫೇಮಸ್ ಆಗಿರುವ ಲೂಸ್ ಮಾದ ಯೋಗೇಶ್ ಅವರು ತಮ್ಮದೇ ಆದ ವಿಶೇಷ ಮ್ಯಾನರಿಸಂ ಹಾಗೂ ವಿಭಿನ್ನ ಬಗೆಯ ಡೈಲಾಗ್ ಡೆಲವರಿ ಯಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಹೀರೋ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಇವರು ಮೊಟ್ಟಮೊದಲಿಗೆ ದುನಿಯಾ ಸಿನಿಮಾದ ಮೂಲಕ ನಟನೆ ಪ್ರಾರಂಭ ಮಾಡಿ, ನಂತರ ನಂದ ಲವ್ಸ್ ನಂದಿತಾ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿ ಸಂಪೂರ್ಣ ನಾಯಕ ನಟನಾಗಿ ಹೊರ ಹೊಮ್ಮಿದರು. ನಂತರದ ದಿನಗಳಲ್ಲಿ…