ನಾನು ಮಾಡಿದ ಆ ಒಂದು ತಪ್ಪಿನಿಂದಾಗಿ ಈಗಲೂ ಕಣ್ಣೀರು ಹಾಕ್ತಿದ್ದೀನಿ ಎಂದು ನೋವು ಹಂಚಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.!
ನಟಿ ರಾಧಿಕಾ ಕುಮಾರಸ್ವಾಮಿ 20ರ ದಶಕದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿಕೊಟ್ಟು ಬಹಳ ಬೇಗ ಸ್ಟಾರ್ ಹೀರೋಯಿನ್ ಪಟ್ಟ ಹಿಡಿದವರು. ಮಣಿ, ಪ್ರೇಮ ಖೈದಿ, ನಿನಗಾಗಿ, ಈ ರೀತಿ ಸಾಲು ಸಾಲು ಲವ್ ಸ್ಟೋರಿ ಚಿತ್ರಗಳಲ್ಲಿ ಕಾಣಿಸಿಕೊಂಡು ನಂತರ ಕೌಟುಂಬಿಕ ಸಿನಿಮಾಗಳಿಗೆ ತನ್ನನ್ನು ಒಪ್ಪಿಸಿಕೊಂಡ ಅಭಿನಯ ಚತುರೆ. ಕನ್ನಡದಲ್ಲಿ ಶ್ರುತಿ ಅವರನ್ನು ಬಿಟ್ಟರೆ ಈ ರೀತಿ ಹೆಣ್ಣು ಮಕ್ಕಳ ಕಣ್ಣೀರ ಕಥೆಗಳನ್ನು ಕಣ್ಣಿಗೆ ಕಟ್ಟಿದಂತೆ ಅಭಿನಯಿಸಿ ತೋರಿಸುವ ಸಾಂಸಾರಿಕ ಚಿತ್ರಗಳಲ್ಲಿ ಸೈ ಎನಿಸಿಕೊಳ್ಳುವ ಏಕ…