ಬೀದಿಯಲ್ಲಿ ಕುಳಿತು ಸೋಪ್ ಮಾಡುವ ಸ್ಥಿತಿಗೆ ಬಂದಿರುವ ಖ್ಯಾತ ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್.
ಕನ್ನಡದ ಖ್ಯಾತ ಲಕ್ಷ್ಮಿ ಅವರ ಬಗ್ಗೆ ತಿಳಿದವರಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಬಹುಭಾಷ ನಟಿ ಆಗಿರುವ ಇವರು ಎಲ್ಲಾ ಚಿತ್ರರಂಗದಲ್ಲೂ ಮೆರೆದಿದ್ದವರು. ಕನ್ನಡದಲ್ಲಿ ರಾಜಕುಮಾರ್ ಮತ್ತು ಅನಂತನಾಗ್ ಅವರೊಂದಿಗೆ ಯಶಸ್ವಿ ಜೋಡಿ ಎಂದು ಕರೆಸಿಕೊಂಡು ಹಲವು ವರ್ಷಗಳ ವರೆಗೆ ಇಂಡಸ್ಟ್ರಿ ಅಳಿದ ಈಕೆ ಬಹುತೇಕ ಆ ಸಮಯದ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ. ನಂತರ ಮಹಿಳಾ ಪ್ರಧಾನ ಚಿತ್ರಗಳಲ್ಲೂ ಕೂಡ ಕಾಣಿಸಿಕೊಂಡಿದ್ದ ಇವರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದವರು. ಈಗಲೂ ಸಹ ಸ್ಟಾರ್…