ಸುರಿಯುವ ಮಳೆಯಲ್ಲಿ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ನಟಿ ಅಧಿತಿ ಪ್ರಭುದೇವ, ಈಕೆ ಡ್ಯಾನ್ಸ್ ನೋಡಿ ಶೇಕ್ ಆದ ಸೋಶಿಯಲ್ ಮೀಡಿಯಾ.
ನಟಿ ಅಧಿತಿ ಪ್ರಭುದೇವ ಕನ್ನಡದ ಒಬ್ಬ ಉದಯೋನ್ಮುಖ ನಟಿ ಆಗಿದ್ದಾರೆ. ಇಂಡಸ್ಟ್ರಿಗೆ ಕಾಲಿಟ್ಟ ಬಹಳ ಕಡಿಮೆ ಸಮಯದಲ್ಲಿಯೇ ಕೈ ತುಂಬಾ ಪ್ರಾಜೆಕ್ಟ್ ಗಳನ್ನು ಗಿಟ್ಟಿಸಿಕೊಂಡಿರುವ ನಟಿ ಇವರಾಗಿದ್ದು ವರ್ಷಪೂರ್ತಿ ಇವರ ಒಂದಲ್ಲ ಒಂದು ಸಿನಿಮಾ ಬಿಡುಗಡೆ ಆಗುತ್ತಿರುತ್ತದೆ. ಕಳೆದ ವರ್ಷ ಕೂಡ ಈ ನಟಿಯ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿದ್ದವು, ಈ ವರ್ಷದ ಆರಂಭದಲ್ಲಿಯೇ ಈಗಾಗಲೇ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಕನ್ನಡದ ಹಲವು ಹೀರೋಗಳ ಜೊತೆ ತೆರೆ ಹಂಚಿಕೊಂಡಿರುವ ಇವರು ಯಶಸ್ಸಿನ ಉತ್ತುಂಗದಲ್ಲಿ…