ಹಮಾಸ್ ಹಾಗೂ ಇಸ್ತ್ರೇಲ್ ನಡುವೆ ನಡೆಯುತ್ತಿರುವ ಯು’ದ್ಧವು ವಾರವಾದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ತನ್ನನ್ನು ಕೆಣಕಿದ ಉಗ್ರರ ಹುಟ್ಟಡಿಗಸಲು ಇಸ್ರೇಲ್ ಈ ಬಾರಿ ಪಣತೊಟ್ಟಿದೆ. ಇಸ್ರೇಲಿಗರ ದೇಶ ಪ್ರೇಮ ಎಂತಹದ್ದು ಎಂದು ಇಡೀ ಪ್ರಪಂಚಕ್ಕೆ ಗೊತ್ತಿದೆ. ತಾಯ್ನಾಡಿಗಾಗಿ ಯಾವುದೇ ತ್ಯಾಗಕ್ಕಾದರೂ ಸಿದ್ಧವಾಗುವ ಇಸ್ತ್ರೇಲ್ ಸರ್ಕಾರ ಯುದ್ಧಕ್ಕಾಗಿ ಬಹುಕೋಟಿ ಡಾಲರ್ ವಿದೇಶಿ ಶೇರ್ ನ್ನು ಮಾರಾಟ ಮಾಡಿದೆ.
ಸಾಮಾನ್ಯವಾಗಿ ಯು’ದ್ಧದ ವಾತಾವರಣ ಶುರುವಾದಂತೆ ಅಥವಾ ಯು’ದ್ಧ ನಡೆಯುತ್ತಿರುವಾಗ ಪ್ರಾಣ ರಕ್ಷಣೆಗಾಗಿ ನೆರೆ ರಾಷ್ಟ್ರಗಳಿಗೆ ಹೋಗಿ ನೆಲೆ ಕಂಡುಕೊಳ್ಳುವ ಜನರೇ ಹೆಚ್ಚು ಕೇವಲ ಕೆಲವೇ ಕಡೆಗಳಲ್ಲಿ ಮಾತ್ರ ಶ’ತ್ರುಗಳಿಗೆ ಎದೆ ಒಡ್ಡಿ ಹೋರಾಟ ಮಾಡುವ ಕೆಚ್ಚೆದೆಯ ರಣಕಲಿಗಳು ಇರುತ್ತಾರೆ. ಇಂತಹ ಪಟ್ಟಿಯಲ್ಲಿ ಇಸ್ರೇಲ್ ಎಂದೂ ಮುಂಚೂಣಿಯಲ್ಲಿರುತ್ತದೆ.
ಫ್ರೀ ಟಿಕೆಟ್ ಪಡೆದು ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಿದ ಗೀತಾ ಶಿವರಾಜ್ ಕುಮಾರ್.!
ಯಾಕೆಂದರೆ ಇಸ್ತ್ರೇಲ್ ಸಂ’ಕ’ಷ್ಟದಲ್ಲಿದ್ದಾಗ ಅಥವಾ ಇಸ್ತ್ರೇಲ್ ನಲ್ಲಿ ಯುದ್ಧ ಆದಾಗ ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಇಸ್ರೆಲ್ ನವರು ತಾಯಿನಾಡಿಗೆ ದೌಢಾಯಿಸುತ್ತಾರೆ. ಇಂತಹ ದೇಶ ಪ್ರೇಮಿಗಳನ್ನು ಎಲ್ಲಿ ಕಾಣಬಹುದು ಹೇಳಿ, ಅವರು ತಾವು ಇದ್ದ ಕಡೆಯಲ್ಲೇ ಜೀವ ರಕ್ಷಣೆ ಮಾಡಿಕೊಂಡು ಬದುಕನ್ನು ಆರಾಮವಾಗಿ ಬದುಕಬಹುದು.
ಆದರೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅವರು ಎಷ್ಟು ಪರದಾಡುತ್ತಾರೆ ಮತ್ತು ಯಾವ ಮಟ್ಟಕ್ಕೆ ಹೋಗುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆ ಮತ್ತು ಇದು ಎಲ್ಲರಿಗೂ ಸ್ಪೂರ್ತಿ ಆಗುವಂತಹದ್ದು ಎಂದೇ ಹೇಳಬಹುದು. ಈಗ ಮುಂದುವರೆದು ದೇಶದ ಪ್ರಧಾನಿಯು ತಮ್ಮ ಮಗನನ್ನೇ ಕಳುಹಿಸುವ ಮೂಲಕ ದೇಶದಲ್ಲಿನ ಇತರ ಪೋಷಕರಿಗೆ ಧೈರ್ಯ ಹೇಳಿದ್ದಾರೆ.
ಈ ಸಂಬಂಧಿತ ಸಮಾಚಾರ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆ ಇಸ್ರೇಲ್ ಪ್ರಧಾನಿ ಬೆಂಜಿಮನ್ ಪುತ್ರ ತಮ್ಮ ಸೇನಾ ತರಬೇತಿ ಪೂರ್ತಿಗೊಳಿಸಿದ್ದರು. ಈ ಸಂದರ್ಭದಲ್ಲಿ ಸಂತಸವನ್ನು ಹಂಚಿಕೊಂಡ ಪ್ರಧಾನಿ ನಾನು ನಿನ್ನ ಬಗ್ಗೆ ಹೆಮ್ಮೆ ಪಡುತ್ತೇನೆ ಮತ್ತು ಪ್ರೀತಿಸುತ್ತೇನೆ.
ಇದೇ ರೀತಿ ತಮ್ಮ ಮಕ್ಕಳನ್ನು ಸೇನಾ ತರಬೇತಿಗೆ ಕಳುಹಿಸಿ ಅದ್ಭುತ ಅನುಭವವನ್ನು ಪಡೆಯುವ ಎಲ್ಲಾ ಇಸ್ರೇಲ್ ಪೋಷಕರ ಉತ್ಸಾಹವನ್ನು ಆ ಹೆಮ್ಮೆಯ ಅನುಭವವನ್ನು ನಾನು ಕೂಡ ಅನುಭವಿಸುತ್ತಿದ್ದೇನೆ ಎಂದು ಮಗನ ಬಗ್ಗೆ ಮಾತನಾಡಿದ್ದರು. ಆ ಸಮಯದಲ್ಲಿ ಮಗನ ಜೊತೆಗಿದ್ದ ಫೋಟೋ ಕೂಡ ಹಂಚಿಕೊಂಡಿದ್ದರು.
ಈಗ ಅದೇ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಇಸ್ತ್ರೇಲ್ ಪ್ರಧಾನಿ ಯುದ್ಧ ಭೂಮಿಗೆ ಮಗನನ್ನು ಕಳುಹಿಸಲು ಸಿದ್ಧವಾಗಿದ್ದಾರೆ, ಹಮಾಸ್ ವಿರುದ್ಧ ಸಮಯದಲ್ಲಿ ಬೆಂಜಿಮನ್ ಪುತ್ರನು ಭಾಗಿಯಾಗುತ್ತಿದ್ದಾರೆ ಎಂದು ವೈರಲ್ ಆಗುತ್ತಿದೆ.
ಇದು ನಿಜಗೊಂಡರು ಯಾವುದೇ ಅನುಮಾನ ಇಲ್ಲ ಯಾಕೆಂದರೆ ಆ ದೇಶದ ಪ್ರತಿಯೊಬ್ಬರಲ್ಲೂ ದೇಶದ ಬಗ್ಗೆ ಕಾಳಜಿ ಹಾಗೂ ದೇಶ ರಕ್ಷಣೆಗಾಗಿ ತುಡಿಯುವ ತೀವ್ರತೆ ಅಷ್ಟಿರುತ್ತದೆ. ಕಳೆದ ವರ್ಷವಷ್ಟೇ ಅಫ್ಘಾನಿಸ್ಥಾನದಲ್ಲಿ ಈ ರೀತಿ ಉಗ್ರರು ದೇಶವನ್ನು ಆಕ್ರಮಿಸಿಕೊಂಡಾಗ ದಂಡಿನ ದಂಡಿನಲ್ಲಿ ಬೇರೆ ದೇಶಗಳಿಗೆ ಅಲ್ಲಿನ ಜನರು ಗಂಟು ಮೂಟೆ ಕಟ್ಟಿಕೊಂಡು ಹೋಗಿದ್ದನ್ನು ಕಂಡಿದ್ದೇವೆ.
ಮಧ್ಯ ಪ್ರಾಚ್ಯ ದೇಶಗಳಲ್ಲಿ ಈ ಪರಿಸ್ಥಿತಿ ಉಂಟಾದಾಗ ಇದರಲ್ಲಿ ಇದೇ ಸನ್ನಿವೇಶ ಎದುರಾಗುತ್ತದೆ. ಇದನ್ನೆಲ್ಲ ನೋಡಿದ ಜನರಿಗೆ ದೇಶ ಪ್ರೇಮದ ವಿಚಾರದಲ್ಲಿ ಇಸ್ರೇಲ್ ನಡೆದುಕೊಳ್ಳುತ್ತಿರುವ ರೀತಿ ಮಾದರಿಯಾಗದೇ ಇರದು. ವಿದೇಶಿಗಳರೇಕೆ ನಮ್ಮ ದೇಶಕ್ಕೆ ಹೋಲಿಕೆ ಮಾಡಿಕೊಳ್ಳಣ ಎಷ್ಟು ಜನ ರಾಜಕಾರಣಿಗಳು ಈ ರೀತಿ ನಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಲು ಸಿದ್ದರಾಗಿದ್ದಾರೆ ಅಲ್ಲವೇ?…