ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತದೆ ಜನರಿಗೆ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಒಲವು ಹೆಚ್ಚಾಗುತ್ತಿದೆ ಕಾರಣ ವಿಭಿನ್ನವಾದಂತಹ ಫೀಚರ್ಸ್ ಗಳು ಎಲ್ಲರ ಗಮನ ಸೆಳೆಯುತ್ತಿದೆ. ಹಾಗೆಯೇ ಎಲೆಕ್ಟ್ರಿಕ್ ದ್ವಿ ಚಕ್ರವಾಹನಗಳನ್ನ ಕಂಪನಿಗಳು ದಿನದಿಂದ ದಿನಕ್ಕೆ ಹೆಚ್ಚಿಸುತ್ತದೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ ಜೊತೆಗೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನೀಡುವ ಅನೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕಂಪನಿಗಳು ಜನರನ್ನ ತನ್ನತ್ತ ಸೆಳೆಯುತ್ತಿವೆ. ಜನರು ಮುಖ್ಯವಾಗಿ ಏಕೆ ಎಲೆಕ್ಟ್ರಿಕ್ ವಾಹನಗಳ ಕಡೆ ವಾಲುತ್ತಾರೆ ಎಂದರೆ ಎಲೆಕ್ಟ್ರಿಕ್ ವಾಹನಗಳು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಅಲ್ಲದೆ ಪರಿಸರಕ್ಕೆ ಯಾವುದೇ ರೀತಿಯ ಹಾನಿಯನ್ನು ಮಾಡುವುದಿಲ್ಲ ಕಾರಣದಿಂದಾಗಿ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಬ್ಯಾಟರಿ ಚಾಲಿತ ಸ್ಕೂಟರ್ ಗಳನ್ನು ಖರೀದಿಸಲು ಸರ್ಕಾರವು ಸಹಾಯಧನ ನೀಡುತ್ತದೆ ಹಾಗೂ ಉತ್ತಮ ಶ್ರೇಣಿಯನ್ನು ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೆಲೆ ಸಾಕಷ್ಟು ದುಬಾರಿಯಾಗಿದೆ ಅಂತಹ ಪರಿಸ್ಥಿತಿಯಲ್ಲಿ ಕಡಿಮೆ ಬಜೆಟ್ ಹೊಂದಿರುವ ಜನರು ಅವುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ನಾವಿಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸುತ್ತಿದ್ದೇವೆ ಕಡಿಮೆ ಬಂಡವಾಳ ಇರುವವರಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವುದು ತುಂಬಾ ಉತ್ತಮವಾದಂತಹ ಆಯ್ಕೆಯಾಗಿದೆ ಇದೀಗ ಹೆಚ್ಚು ಚಾಲ್ತಿಯಲ್ಲಿರುವ ಎಲೆಕ್ಟ್ರಿಕ್ಚಕ್ರ ವಾಹನ ಕಂಪನಿ ಯಾವುದೆಂದರೆ, ಈಥರ್ ಎನರ್ಜಿಯಿಂದ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಖರೀದಿಸುವ ಮೂಲಕ ನೀವು ಈ ಪ್ರಯೋಜನವನ್ನು ಪಡೆಯಬಹುದು.
ಈಥರ್ ಎಲೆಕ್ಟ್ರಿಕ್ ಸ್ಕೂಟರ್ನ ಖರೀದಿ ಮಾಡಿದರೆ ನಿಮಗೆ ಆಗುವಂತಹ ಲಾಭಗಳು.
* ಸಾಲದ ಮೇಲೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ನೀವು ಯೋಚನೆ ಮಾಡಿದ್ದರೆ ಇದು ಉತ್ತಮ ಆಯ್ಕೆಯಾಗಿದೆ.
* ಶೂನ್ಯ ಪಾವತಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಪ್ರಯೋಜನವು ವಿನಿಮಯದ ಅಡಿಯಲ್ಲಿ ಲಭ್ಯವಿದೆ
* ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ನೀವು ಹಳೆಯ ವಾಹನವನ್ನು ಎಕ್ಸ್ಚೇಂಜ್ ಮಾಡಿಕೊಳ್ಳಬೇಕು.
* ಎಕ್ಸ್ಚೇಂಜ್ ಮಾಡಿಕೊಂಡಿದ್ದೆ ಆದಲ್ಲಿ ನೀವು ಒಂದು ರೂಪಾಯಿ ಖರ್ಚು ಮಾಡದೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು.
ಈಥರ್ ಕಂಪನಿಯ 2 ಭೀನ್ನ ಮಾಧರಿಯ ವಾಹನಗಳು ಇಲ್ಲಿವೆ
ಈಥರ್ ಎನರ್ಜಿ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದೆ ಈಥರ್ 450X ಮತ್ತು ಈಥರ್ 450S ಇವುಗಳಲ್ಲಿ ಹಗ್ಗದ ಎಲೆಕ್ಟ್ರಿಕಲ್ ಸ್ಕೂಟರ್ ಮಾರಾಟವಾಗಿದೆ ಕಂಪನಿಯ ವೆಬ್ಸೈಟ್ ಪ್ರಕಾರ ಈಥರ್ 450S ನ ಪುಟದಲ್ಲಿ ಆಫರ್ ನೀಡಲಾಗಿದೆ ಇದರ ಅಡಿಯಲ್ಲಿ ಗ್ರಾಹಕರು ಯಾವುದೇ ಡೌನ್ ಪೇಮೆಂಟ್ ಮಾಡದೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡಬಹುದು.
ಈಥರ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೆಲೆ
ಈಥರ್ ವೆಬ್ಸೈಟ್ ಪ್ರಕಾರ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2,749 ರೂಪಾಯಿಗಳಿಂದ ಆರಂಭಿಕ EMI ನಲ್ಲಿ ಖರೀದಿಸಬಹುದು ಹಾಗೂ ನಿಯಮಗಳು ಮತ್ತು ಶರತ್ತುಗಳು ಆಧಾರದ ಮೇಲೆ ಸಾಲದ ಪ್ರಯೋಜನ ಲಭ್ಯವಿದೆ.
ಈತರ್ 450X ಆರಂಭಿಕ ಶೋರೂಮ್ ಬೆಲೆ 1.37 ಲಕ್ಷ ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಪೂರ್ಣ ಚಾರ್ಜ್ ನಲ್ಲಿ 111 ಕಿಲೋಮೀಟರ್ ನಿಂದ 150 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈಥರ್ 450S ಎಕ್ಸ್ ಶೋರೂಮ್ ಬೆಲೆ 1.29 ಲಕ್ಷ ಸ್ಕೂಟರ್ ಸಂಪೂರ್ಣ ಚಾರ್ಜ್ ಮಾಡಿದರೆ 115 ಕಿಲೋಮೀಟರ್ ದೂರ ಸಮಿತಿಸಬಹುದು ಅಂದರೆ ಅಷ್ಟು ಮೈಲೇಜ್ ನೀಡುತ್ತದೆ. ಈಥರ್ ಕಂಪನಿಯ ಸ್ಕೂಟರ್ ಗಳು ಈಗ ದೇಶದೆಲ್ಲೆಡೆ ಹೆಚ್ಚು ಸದ್ದು ಮಾಡುತ್ತಿದೆ ಹೆಚ್ಚಿನ ಜನರು ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ತಮ್ಮ ಗಮನವನ್ನು ಹರಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.