ಸ್ನೇಹಿತರೆ ಬೆಂಗಳೂರು ನಗರ ಎಂದರೆ ಕಟ್ಟಡ ಕಾರ್ಮಿಕರ ಸಂಖ್ಯೆ ಬಹುತೇಕ ಹೆಚ್ಚಾಗಿ ಇರುತ್ತದೆ ಅಲ್ಲದೆ ಕರ್ನಾಟಕದ ಎಷ್ಟು ನಗರಗಳಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚು ಕಾರ್ಮಿಕರು ದಿನದಿಂದ ದಿನಕ್ಕೆ ಬಹಳ ಕಷ್ಟ ಪಡುತ್ತಾ ಇದ್ದಾರೆ ಅದಕ್ಕಾಗಿ ಕಾರ್ಮಿಕರಿಗಾಗಿ ನಮ್ಮ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಕೆಲವೊಂದು ಯೋಜನೆಗಳು ಕಂಡುಬರುತ್ತವೆ.
ಇನ್ನು ಈ ಯೋಜನೆಯನ್ನು ಪಡೆದುಕೊಳ್ಳಲು ಕಾರ್ಮಿಕರ ಪಡೆ ಕಟ್ಟಡ ಕಾರ್ಮಿಕರ ಅಥವಾ ಲೇಬರ್ ಕಾರ್ಡ್ಗಳನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು ಸ್ಕಾಲರ್ಶಿಪ್ ಗಳು ಬರುತ್ತದೆ ಇದರಲ್ಲಿ ಈ ಕಾರ್ಮಿಕರಿಗಾಗಿ ಬಿಎಂಟಿಸಿನಲ್ಲಿ ಉಚಿತ ಬಸ್ ಪಯಣದ ಅವಕಾಶವೂ ಕೂಡ ದೊರೆತಿದೆ ಇಂತಹ ಸರ್ಕಾರದ ಸೇವೆಗಳು ಅಥವಾ ಮೀಸಲಾತಿಗಳನ್ನು ಪಡೆಯಬೇಕಾದರೆ ಕಾರ್ಮಿಕರ ಕಾರ್ಡ್ ಕಡ್ಡಾಯವಾಗಿದೆ.
ಇನ್ನು ಸ್ನೇಹಿತರೆ ಇಂದಿನ ನಮ್ಮ ಪುಟದಲ್ಲಿ ಲೇಬರ್ ಕಾರ್ಡ್ ನರಿಗೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ ಇದನ್ನು ಕೇವಲ ನಿಮಿಷಗಳಲ್ಲಿ ನಿಮ್ಮ ಮೊಬೈಲ್ ನಲ್ಲಿ ಅಥವಾ ನಿಮ್ಮ ಲ್ಯಾಪ್ಟಾಪ್ ಕಂಪ್ಯೂಟರ್ ಗಳ ಮೂಲಕ ರಿನಿವಲ್ ಮಾಡಬಹುದಾಗಿದೆ. ಹಾಗಾದರೆ ನಾವು ಹೇಳುವ ವಿಷಯವನ್ನು ತಪ್ಪದೆ ಪಾಲಿಸಿ. ಇನ್ನು ಈ ಆನ್ಲೈನ್ ಅವಕಾಶಗಳಿಂದ ಜನರು ನಾಡಕಚೇರಿಗೆ ಅಥವಾ ಬೆಂಗಳೂರು ಒಂದಕ್ಕೆ ಅಲೆದಾಡುವುದು ತಪ್ಪಿದೆ.
ಕಾರ್ಡ್ ರಿನೇವಲ್ ಮಾಡಲು ಬೇಕಾದ ಕ್ರಮ ಹೇಗೆ…?
*ಮೊದಲನೆಯದಾಗಿ ಸೇವಾ ಸಿಂಧು ಪೋರ್ಟಲ್ ನ ಓಪನ್ ಮಾಡ್ಕೋಬೇಕು.
*ನೀವೇನಾದರೂ ಹೊಸ ಬಳಕೆದಾರರು ಆಗಿದ್ದರೆ ಸೇವಾ ಸಿಂಧಪೋಟನ ಪೇಜಿನಲ್ಲಿ ಅದಕ್ಕಾಗಿ ರಿಜಿಸ್ಟರ್ ಮಾಡಬೇಕಾಗುತ್ತದೆ ಅಥವಾ ಈ ಮೊದಲೇ ನೀವು ರಿಜಿಸ್ಟರ್ ಆಗಿದ್ದರೆ ನಿಮಗಾಗಿ ಲಾಗಿನ್ ಮಾಡಲು ಮತ್ತೊಂದೆಡೆ ಅವಕಾಶವನ್ನು ನೀಡಲಾಗಿದೆ.
*ನಂತರ ಯೂಸರ್ ಐಡಿ ಪಾಸ್ವರ್ಡ್ ಹಾಗೂ ಕ್ಯಾಪ್ಚ ಪಾಸ್ವರ್ಡ್ ಇರುತ್ತದೆ ಅದನ್ನು ಹಾಕಿ ಸಬ್ಮಿಟ್ ಕೊಡಬೇಕು.
*ಇದಾದ ನಂತರ ನೀವು ಸೇವಾ ಸಿಂಧು ಪೊಟಲಿಗೆ ಲಾಗಿನ್ ಆಗಿರುತ್ತೀರಿ ಇನ್ನು ಅಲ್ಲೇ ಎಡಭಾಗದಲ್ಲಿ ಕಂಡುಬರುವಂತ ಮೇನು ಬಟನ್ ಮೇಲೆ ಕ್ಲಿಕ್ ಮಾಡಿದರೆ ಅಪ್ಲೈ ಸರ್ವಿಸಸ್ ಎಂಬ ಆಯ್ಕೆಯು ಕಾಣುತ್ತದೆ ಇನ್ನು ಅದರ ಮೇಲೆ ಕ್ಲಿಕ್ ಮಾಡಿದರೆ ವೀವ್ ಆಲ್ ಸರ್ವಿಸ್ ಎಂಬ ಆಯ್ಕೆ ಮೇಲೆ ಒತ್ತಿರಿ.
*ಇನ್ನು ಇದಾದ ನಂತರ ಎಲ್ಲಾ ಡಿಪಾರ್ಟ್ಮೆಂಟ್ನ ಮಾಹಿತಿ ಸಿಗುತ್ತದೆ ಅಲ್ಲಿಗೆ ಹೋಗದೆ ಸರ್ಚ್ ಕಾಲಮ್ನಲ್ಲಿ ಲೇಬರ್ ಎಂದು ಹಾಕಿದರೆ ನಾನಾ ತರಹದ ಯ್ಕೆಯು ಕಾಣಬಹುದು ಇನ್ನೂ ಅದರಲ್ಲಿ ಆರನೆಯ ಕಾಲಮ್‌ನಲ್ಲಿರುವಂತಹ ಆಯ್ಕೆಯನ್ನು ಒತ್ತಬೇಕು ಅದರಲ್ಲಿ ಮೂರು ವರ್ಷದ ಲೇಬರ್ ಕಾರ್ಡ್ ನ ರಿನಿವಲ್ಗಾಗಿ ಬಿಟ್ಟಿದ್ದಾರೆ.
*ಅದರ ಮೇಲೆ ಹೊತ್ತಿದರೆ ಲೇಬರ್ ಕಾರ್ಡ್ ನ ಅರ್ಜಿಗಾಗಿ ಕೆಳಗಡೆ ನಮಗೆ ಖಾಲಿ ಜಾಗ ಉ ಕಾಣಬಹುದು ಅಲ್ಲಿ ನಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಭರ್ತಿ ಮಾಡಬೇಕು.
*ಇನ್ನು ಅಲ್ಲಿ ನೀಡಿರುವಂತಹ ಹೆಸರು ಹುಟ್ಟಿದ ದಿನಾಂಕ ಹಾಗೂ ನಮ್ಮ ಲೇಬರ್ ಕಾರ್ಡ್ ನ ಅವಧಿಯನ್ನು ಪೂರ್ತಿಯಾಗಿ ಭರ್ತಿ ಮಾಡಬೇಕು ಇನ್ನು ಅಲ್ಲಿ ಕೆಳಗಡೆ ಒಂದು ವರ್ಷ ಅಥವಾ ಮೂರು ವರ್ಷ ಎಂಬ ಆಯ್ಕೆಯು ಇರುತ್ತದೆ ಅದರಲ್ಲಿ ನಾವು ಮೂರು ವರ್ಷವೆಂದರೆ ಕಾರಣ ಅವಧಿಯನ್ನು ಕೂಡ ಅಲ್ಲಿ ತೋರಿಸುತ್ತದೆ.
ಇನ್ನು ನಾವು ಯಾರ ಬಳಿ ಎಷ್ಟು ದಿವಸಗಳಿಂದ ಕೂಲಿ ಮಾಡುತ್ತಿದ್ದೇವೆ ಯಾವ ತರಹದ ಕೂಲಿ ಎಂದು ಕೂಡ ಅಲ್ಲಿ ಭರ್ತಿ ಮಾಡುವ ಬೇಕಾಗುತ್ತದೆ. ಇನ್ನು ಇವೆಲ್ಲವನ್ನು ಭರ್ತಿ ಮಾಡಿದ ನಂತರ ನಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಹಾಕಿ ಸರ್ಕಾರ ನಿಗದಿ ಮಾಡಿರುವಂತಹ ಹಣವನ್ನು ಪಾವತಿಸಬೇಕು.
*ಹಣ ಪಾವತಿಸಿದ ಮೇಲೆ ಒಂದು ರಿಸಿಪ್ಟ್ ಬರುತ್ತಿದೆ ಅದನ್ನು ಪ್ರಿಂಟೌಟ್ ನ ಮೂಲಕ ಪಡೆದುಕೊಳ್ಳಬೇಕು.
*ಇನ್ನು ಕೆಲವು ದಿನಗಳ ನಂತರ ಸೇವಾ ಸಿಂಧು ಹೋಟೆಲ್ ಗೆ ಭೇಟಿ ನೀಡಿ ಅಲ್ಲಿ ಮೆನು ಬಾರ್ನ ಕೆಳಗಡೆ ವ್ಯೂ ಅಪ್ಲಿಕೇಶನ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಒತ್ತಿದರೆ ಟ್ರ್ಯಾಕ್ ಅಪ್ಲಿಕೇಶನ್ ಮೇಲೆ ಒತ್ತಬೇಕು ಇನ್ನು ಆಗ ನಮ್ಮ ಅರ್ಜಿಯ ಸ್ಟೇಟಸ್ ತಿಳಿಯುತ್ತದೆ. ಒಂದು ವೇಳೆ ನೀವು ಅರ್ಜಿ ಹಾಕುವಾಗ ಅರ್ಧದಲ್ಲಿ ನಿಲ್ಲಿಸಿದರೆ ಅದಕ್ಕೂ ಕೂಡ ಇಲ್ಲಿ ಒಂದು ಅವಕಾಶವಿರುತ್ತದೆ. ಶಿವ ಸಿಂದು ಪೋರ್ಟನ್ನು ಮೆನು ಭಾರಿ ಮೇಲೆ ಹೊತ್ತಿದರೆ ಇನ್ಕಮ್ಪ್ಲಿಟ್ ಅಪ್ಲಿಕೇಶನ್ ಎಂಬ ಆಯ್ಕೆಯನ್ನು ನೀವು ಕಾಣಬಹುದು ಅದರ ಮೇಲೆ ಹುಟ್ಟಿದರೆ ನಾವು ಅರ್ಧ ಮುಗಿಸಿದ ಅಪ್ಲಿಕೇಶನ್ ಓಪನ್ ಆಗುತ್ತದೆ ಇನ್ನು ಈ ಮೂಲಕ ಅಪ್ಲಿಕೇಶನ್ ಅನ್ನು ಕೂಡ ಮುಗಿಸಬಹುದು.