Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

BJP ಗೆ ಬರುವವರೆಗೂ ನಾನು ಸೋತಿರಲಿಲ್ಲ, ಪಕ್ಷಕ್ಕೆ ಬಂದ ಮೇಲೆ ನಾಲ್ಕೈದು ಬಾರಿ ಸೋಲು ಕಂಡೆ ಬೇಸರ ವ್ಯಕ್ತ ಪಡಿಸಿದ – ವಿ.ಸೋಮಣ್ಣ

Posted on October 11, 2023 By Admin No Comments on BJP ಗೆ ಬರುವವರೆಗೂ ನಾನು ಸೋತಿರಲಿಲ್ಲ, ಪಕ್ಷಕ್ಕೆ ಬಂದ ಮೇಲೆ ನಾಲ್ಕೈದು ಬಾರಿ ಸೋಲು ಕಂಡೆ ಬೇಸರ ವ್ಯಕ್ತ ಪಡಿಸಿದ – ವಿ.ಸೋಮಣ್ಣ

 

ಮಾಜಿ ಸಚಿವ ವಿ.ಸೋಮಣ್ಣ ರವರೆಗೆ (V.Somanna) BJP ಗೆ ಬಂದಾಗಲಿಂದಲೂ ಅದೃಷ್ಟ ಸರಿ ಇಲ್ಲ ಎನಿಸುತ್ತದೆ. BJP ಗೆ ಬರುವವರೆಗೂ ನಾನು ಸೋತಿರಲಿಲ್ಲ, ಪಕ್ಷಕ್ಕೆ ಬಂದ ಮೇಲೆ ನಾಲ್ಕೈದು ಸಲ ಸೋತಿದ್ದೇನೆ ಎಂದು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮೊನ್ನೆ ಮೈಸೂರಿನಲ್ಲಿ ನಡೆದ ಬಸವ ಜಯಂತಿ ಪ್ರಯುಕ್ತ (Basava jayanthi programm) ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇವರು ಬಸವ ತತ್ವಗಳು, ಅದರಿಂದ ಪಡೆದ ಸ್ಪೂರ್ತಿ ಹಾಗೂ ಆದರ್ಶಗಳ ಜೊತೆಗೆ ತಮ್ಮ ರಾಜಕೀಯದ ಸೋಲು ಗೆಲುವಿನ ವಿಚಾರ ಇತ್ಯಾದಿಗಳೆಲ್ಲದರ ಬಗ್ಗೆ ಮತ್ತು BJP ಪಕ್ಷದಲ್ಲಿ ತಾವಿರುವ ಪರಿಸ್ಥಿತಿ ಬಗ್ಗೆ ಕೂಡ ರಾಜಾರೋಷವಾಗಿ ಹೇಳಿಕೆ ಕೊಟ್ಟು ಸುದ್ದಿಯಲ್ಲಿದ್ದಾರೆ.

ಪುಟ್ಟ ಬಾಲಕಿಯ ಕನಸಿಗೆ ನೆರವಾದ ಹೆಮ್ಮೆಯ ಕನ್ನಡಿಗ K.L ರಾಹುಲ್‌

ಅವರು ಮಾತನಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಹುಟ್ಟಿಸುವಂತಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿ (Congress) ಇದ್ದಾಗಲೂ ಗೆದ್ದಿದ್ದೇನೆ, ಸ್ವತಂತ್ರ ಅಭ್ಯರ್ಥಿಯಾಗಿ ನಿಂತುಕೊಂಡಾಗಲೂ ಕೂಡ ಗೆದ್ದಿದ್ದೆ. ಆದರೆ BJPಗೆ ಬಂದ ಮೇಲೆ ನಾಲ್ಕೈದು ಬಾರಿ ಸೋತಿದ್ದೇನೆ ಎಂದು ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.

ಲಿಂಗಾಯತ ಸಮುದಾಯವು (Lingayath) ಹೆಚ್ಚಾಗಿದ್ದ ಕ್ಷೇತ್ರಗಳಾದ ಚಾಮರಾಜನಗರ ಹಾಗೂ ವರುಣ ಕ್ಷೇತ್ರದಲ್ಲಿನ (Chamaraj nagar and Varuna Constituency) ಸೋ’ಲು ಅವರಿಗೆ ಅನಿರೀಕ್ಷಿತವಾಗಿತ್ತು. ಅದಕ್ಕೋ ಏನೋ ಸಭೆಯಲ್ಲಿ ನಮ್ಮವರೇ ನಮ್ಮವರನ್ನು ಬಹಳ ಕಡೆಗಣಿಸಿ ನೋಡುತ್ತಾರೆ ಎಂದಿದ್ದಾರೆ.

ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!

ಮುಂದುವರೆದು ಗೆದ್ದರೆ ನಾನು ಏನಾಗಿ ಬಿಡುತ್ತೇನೋ ಎನ್ನುವ ಭ’ಯದಲ್ಲಿ ನಮ್ಮವರೇ ನನ್ನ ಸೋಲಿಗೆ ಕಾರಣವಾದರು ಎಂದು BJP ನಾಯಕರ ಮೇಲೂ ಕಿಡಿ ಕಾರಿದ್ದಾರೆ. ನಮ್ಮವರು ಮೊದಲು ಕಾಲು ಎಳೆಯುವುದನ್ನು ಬಿಡಬೇಕು, ನಮ್ಮವರನ್ನು ಮೂಲೆಗುಂಪು ಮಾಡುವುದು ಬಿಡಬೇಕು, ಸದ್ಯದ ಪರಿಸ್ಥಿತಿ ಏನಾಗಿದೆ ಎಂದರೆ ಬುದ್ಧಿವಂತರಾಗಿದ್ದರೆ ಅವರನ್ನು ಮೂಲೆಗುಂಪು ಮಾಡಿ ಬಿಟ್ಟುಬಿಡುತ್ತಾರೆ ಎಂದು ತಮಗಾದ ಕೆಟ್ಟ ಅನುಭವದ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಬಸವ ಜಯಂತಿ ಪ್ರಯುಕ್ತ ಶರಣ ಆದರ್ಶದ ಬಗ್ಗೆ ಕೂಡ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಬಸವಕಲ್ಯಾಣಕ್ಕೂ ನನಗೂ ಬಹಳ ಸಂಬಂಧವಿದೆ. ಬಸವಣ್ಣನವರ ಆದರ್ಶ ಪ್ರಾಯ ಚಿಂತನೆಗಳನ್ನು ನಾನು ಈಗಲೂ ಪಾಲಿಸುತ್ತಿದ್ದೇನೆ. ಬಸವಕಲ್ಯಾಣದ ಅನುಭವ ಮಂಟಪ ದೇಶಕ್ಕೆ ಮಾದರಿ ಎಂದು ಪ್ರಧಾನಿಗಳೇ ಕೊಂಡಾಡುತ್ತಾರೆ ನಾವು ಸಹ ಅವರ ನುಡಿಗಳಂತೆ ಬದುಕಿ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು.

ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅ’ಪ’ಘಾ’ತ ಮಾಡಿಕೊಂಡ ವ್ಯಕ್ತಿ, ವೈರಲ್ ಆಯ್ತು ಜಖಂಗೊಂಡ ಕಾರಿನ ಫೋಟೋ.!

ನಾನು ಕೆಲವು ವಿಚಾರಗಳ ಬಗ್ಗೆ ಹೇಳಿದರೆ ಕೆಲವರಿಗೆ ಕಸಿವಿಸಿ ಆಗಬಹುದು. ನಾನು ಎಷ್ಟು ಶರಣರ ವಿಚಾರಗಳನ್ನು ಫಾಲೋ ಮಾಡುತ್ತೇನೆ ಎಂದರೆ ಬೆಂಗಳೂರಿನಲ್ಲಿ ನಾನು ಒಬ್ಬಂಟಿಯಾಗಿ ಇದ್ದರು ಕೂಡ ಯಾವುದೇ ಒಂದು ಅಪಪ್ರಚಾರ ನನ್ನ ಮೇಲೆ ಬರದಂತೆ ಜೀವನ ನಡೆಸಿಕೊಂಡು ಬಂದಿದ್ದೇನೆ, ಇದೇ ಅದಕ್ಕೆ ಉತ್ತಮ ನಿದರ್ಶನ ಎಂದು ಹೇಳಿಕೊಂಡರು.

ಹೀಗೆ ಕಾರ್ಯಕ್ರಮದಲ್ಲಿ ಭಾಷಣದ ಪೂರ್ತಿ ತಮ್ಮ ಮನಸ್ಸಿನಲ್ಲಿರುವ ನೋ’ವಿನ ಮಾತುಗಳನ್ನು ಹಂಚಿಕೊಂಡರು ಬಿ ಸೋಮಣ್ಣ. ನಮ್ಮಲ್ಲೂ ತಪ್ಪುಗಳು ಆಗಿವೆ ಆದರೆ ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ನಮ್ಮವರಿಗೆ ಕ’ಷ್ಟ ಎಂದು ಹೇಳಿ ಸ್ವ ಪಕ್ಷವನ್ನು ಟೀಕಿಸಿದ್ದಾರೆ. ವಿ ಸೋಮಣ್ಣ ರವರು ಈಗಾಗಲೇ ಕಾಂಗ್ರೆಸ್ ನಿಂದ ಬಂದವರು ಜೊತೆಗೆ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕೂಡ ಇವರು ಕಾಂಗ್ರೆಸ್ ಇರಲಿದ್ದಾರೆ ಎನ್ನುವ ಗಾಳಿ ಸುದ್ದಿ ಹಬ್ಬಿತ್ತು.

ಕಷ್ಟದಲ್ಲಿದ್ದ ಕುಟುಂಬದ ಸಹಾಯಕ್ಕೆ ಬಂದ ಅಂಚೆ ಅ.ಪಘಾ.ತ ವಿಮೆ, ಕೇವಲ 399 ರೂಪಾಯಿ ಕಟ್ಟಿದ್ದಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ…!

ಆದರೆ ಸದ್ಯಕ್ಕೆ ಆಗಿರುವ ಬೆಳವಣಿಗೆಗಳು ಮತ್ತು ವಿ.ಸೋಮಣ್ಣ ಅವರಿಗೆ ಪಕ್ಷದ ಮತ್ತು ಪಕ್ಷದ ನಾಯಕನ ಜೊತೆಗಿರುವ ಅಸಮಾಧಾನವು ಇವರೇನಾದರೂ BJP ಪಕ್ಷ ಬಿಡಲಿದ್ದಾರಾ ಎನ್ನುವ ಅನುಮಾನವನ್ನು ಹುಟ್ಟು ಹಾಕಿರುವುದಂತೂ ಸುಳ್ಳಲ್ಲ.

Viral News

Post navigation

Previous Post: ಪುಟ್ಟ ಬಾಲಕಿಯ ಕನಸಿಗೆ ನೆರವಾದ ಹೆಮ್ಮೆಯ ಕನ್ನಡಿಗ K.L ರಾಹುಲ್‌
Next Post: ತೆರಿಗೆ ಸಂಗ್ರಹ ಹೆಚ್ಚಿಸಲು ಆಸ್ತಿಗಳ ಮರು ಸಮೀಕ್ಷೆ, ನಾಗರಿಕರ ಅನುಕೂಲಕ್ಕಾಗಿ “ನನ್ನ ಸ್ವತ್ತು ಕಾರ್ಯಕ್ರಮ” ಜಾರಿ – ಡಿ.ಕೆ ಶಿವಕುಮಾರ್

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme