Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಸರ್ಕಾರದಿಂದ ಸಿಹಿಸುದ್ದಿ, ನಿಮ್ಮ ಖಾತೆಗೆ ಬರಲಿದೆ 25,000 ಹಣ ಯಾವ ಯೋಜನೆ ನೋಡಿ.!

Posted on September 23, 2023 By Admin No Comments on 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಸರ್ಕಾರದಿಂದ ಸಿಹಿಸುದ್ದಿ, ನಿಮ್ಮ ಖಾತೆಗೆ ಬರಲಿದೆ 25,000 ಹಣ ಯಾವ ಯೋಜನೆ ನೋಡಿ.!

ಗ್ಯಾರೆಂಟಿ ಯೋಜನೆಗಳಲ್ಲಿ (Gyarantee Scheme) ಮಹಿಳೆಯರ (Women) ಪಾಲಿಗೆ ಹೆಚ್ಚು ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕರ್ನಾಟಕದ ಮಹಿಳೆಯರಿಗೆ ಆರ್ಥಿಕ ಭದ್ರತೆ ಮತ್ತು ಲಿಂಗ ಸಮಾನತೆ ಒದಗಿಸಿರುವ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಮಾತ್ರವಲ್ಲದೇ ಗ್ಯಾರಂಟಿಯೇರ ಯೋಜನೆಗಳ ಮೂಲಕ ಕೂಡ ನೆರವಾಗಲು ನಿರ್ಧರಿಸಿದೆ.

ಕಳೆದ ತಿಂಗಳಷ್ಟೇ ಮಾನ್ಯ ಮುಖ್ಯಮಂತ್ರಿಗಳು (C.M) ಈ ಬಗೆಯ ಹೊಸ ಯೋಜನೆಯೊಂದನ್ನು ಘೋಷಿಸಿದ್ದಾರೆ. ಅಲ್ಪಸಂಖ್ಯಾತ ನಿಗಮದಿಂದ ಕೂಡ ಈ ಕುರಿತ ಪ್ರಕಟಣೆ ಕೂಡ ಹೊರ ಬಿದ್ದಿದೆ. ಸರ್ಕಾರದ ಈ ನೂತನ ಯೋಜನೆ (New Scheme announce) ಮೂಲಕ ರಾಜ್ಯದ ಮಹಿಳೆಯರು ರೂ.25,000 ಉಚಿತವಾಗಿ ಪಡೆಯಬಹುದಾಗಿದೆ, ಅಲ್ಲದೆ ಇದರ ಜೊತೆಗೆ ಇನ್ನಷ್ಟು ಅನುಕೂಲತೆಯು ಕೂಡ ಯೋಜನೆಯಿಂದ ಸಿಗಲಿದೆ ಅದರ ಬಗ್ಗೆ ಸಂಪೂರ್ಣ ವಿವರ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.

ಮೋದಿ ಮತ ಕ್ಷೇತ್ರವಾದ ವಾರಣಾಸಿಯಲ್ಲಿ ತಯಾರಾಗುತ್ತಿದೆ ಶಿವನನ್ನು ಹೋಲುವ ಕ್ರಿಕೆಟ್ ಸ್ಟೇಡಿಯಂ, ಇದರ ವಿಶೇಷತೆಯೇನು ಗೊತ್ತಾ.?

ಯೋಜನೆಗೆ ಹೆಸರು:- ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ (Shrama Shakthi Vishesha Mahila Yojane)

ಯಾರು ಅರ್ಹರು:-

● ರಾಜ್ಯದ ವಿಚ್ಛೇದಿತ, ಅವಿವಾಹಿತ ಮತ್ತು ವಿಧವೆ ಮಹಿಳೆಯರು ಶ್ರಮಶಕ್ತಿ ವಿಶೇಷ ಯೋಜನೆಗೆ ಅರ್ಜಿ ಸಲ್ಲಿಸಬಹುದು ಆದರೆ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿರುವ ಮಹಿಳೆಯರಾಗಿರಬೇಕು.
● ಅರ್ಜಿ ಸಲ್ಲಿಸಲು ಮಹಿಳೆ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
● ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟಿರಬೇಕು ಹಾಗೂ ಗರಿಷ್ಠ 55 ವರ್ಷ ಮೀರಿದಬಾರದು.
● ಮಹಿಳೆ ಕುಟುಂಬದ ವಾರ್ಷಿಕ ಆದಾಯವು 3.5 ಲಕ್ಷಗಳನ್ನು ಮೀರಿರಬಾರದು
● ಮಹಿಳೆ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಹುದ್ದೆಯಲ್ಲಿ ಇರಬಾರದು. ಮತ್ತು ಕುಟುಂಬದ ಯಾವ ಸದಸ್ಯರು 5 ವರ್ಷಗಳಿಂದ ಸರ್ಕಾರದ ಇತರ ಯಾವುದೇ ನಿಗಮಗಳ ಯೋಜನೆಯ ನೆರವು ಪಡೆದಿರಬಾರದು.

ಪ್ರಯೋಜನಗಳು:-

● ಈ ಯೋಜನೆ ಸಹಾಯ ಪಡೆದು ಅಲ್ಪ ಸಂಖ್ಯಾತರ ವರ್ಗದ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯು ಕೌಶಲ್ಯ ಅಭಿವೃದ್ಧಿ ಪಡಿಸಿಕೊಂಡು ಉದ್ಯಮವನ್ನು ಆರಂಭಿಸಬಹುದ.
● ಮಹಿಳೆಯು ವಿವರಿಸುವ ಉದ್ಯಮ ಸ್ಥಾಪನೆಗೆ ಸರ್ಕಾರವು ಶಮಶಕ್ತಿ ಮಹಿಳಾ ವಿಶೇಷ ಯೋಜನೆ ಮೂಲಕ ಸಬ್ಸಿಡಿ ರೂಪದಲ್ಲಿ ಸಾಲ ನೀಡುತ್ತಿದೆ.
● ಅರ್ಜಿ ಸಲ್ಲಿಸಿ ಆಯ್ಕೆ ಆಗುವ ಮಹಿಳೆಗೆ ಸರ್ಕಾರದಿಂದ ರೂ.50,000 ಸಾಲ ಸೌಲಭ್ಯ ಸಿಗುತ್ತದೆ, ಇದರಲ್ಲಿ 50% ಸಬ್ಸಿಡಿ ಆಗಿರಲಿದೆ. ಅಂದರೆ ಮಹಿಳೆಯು ರೂ.25,000 ಮಾತ್ರ ಮರುಪಾವತಿ ಮಾಡಬೇಕು ಇನ್ನು ಉಳಿದ ರೂ.25,000 ಆಕೆಗೆ ಉಚಿತವಾಗಿರುತ್ತದೆ.

ರೈಲು ನಿಲ್ದಾಣದಲ್ಲಿ ಸೂಟ್ ಕೇಸ್ ಹೊತ್ತು, ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ.!

ಬೇಕಾಗುವ ದಾಖಲೆಗಳು:-

● ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತಿದ್ದೀರಾ ಎನ್ನುವ ಯೋಜನೆಯ ಕುರಿತ ಯೋಜನಾ ವರದಿ ಸಲ್ಲಿಸಬೇಕು
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಅಲ್ಪಸಂಖ್ಯಾತರ ಪ್ರಮಾಣ ಪತ್ರ
● ನಿವಾಸ ದೃಢೀಕರಣ ಪತ್ರ
● ಆಧಾರ್ ಕಾರ್ಡ್
● ಬ್ಯಾಂಕ್ ಪಾಸ್ ಬುಕ್ ವಿವರ
● ಶ್ಯೂರಿಟಿ ನೀಡುವವರ ಸ್ವಯಂ ಘೋಷಣೆ ಪತ್ರ
● ಸ್ವಯಂ ಘೋಷಣೆ ಪತ್ರ
● ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸುವ ವಿಧಾನ:-

● ಈ ಮೇಲೆ ತಿಳಿಸಿದ ಎಲ್ಲ ಅರ್ಹತೆಗಳನ್ನು ಪೂರೈಸುವ ಮಹಿಳೆಯರು ಶ್ರಮಶಕ್ತಿ ಮಹಿಳಾ ವಿಶೇಷ ಯೋಜನೆಗೆ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.
● ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಯಾವುದೇ CSC ಕೇಂದ್ರಗಳಲ್ಲಿ ಕೂಡ ಪೂರಕ ದಾಖಲೆಗಳನ್ನು ಕೊಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
● ಸ್ವತಃ ಮಹಿಳೆಯೇ kmdconline.karnataka.gov.in ವೆಬ್ ಸೈಟ್ ಗೆ ಬೇಟಿ ಕೊಟ್ಟು ಅರ್ಜಿ ನಮೂನೆ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ನಮ್ಮನ್ನ ಕೆಣಕಿದ್ರೆ ಮಸೀದಿಲೂ ಗಣೇಶನನ್ನು ಕೂರಿಸ್ತಿವಿ ಅಷ್ಟೇ, ಪ್ರಮೋದ್ ಮುತಾಲಿಕ್ ರಿಂದ ಎಚ್ಚರಿಕೆಯ ಸಂದೇಶ.!

● ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಜಿಲ್ಲಾ ಅಥವಾ ತಾಲೂಕಿನ ಅಲ್ಪಸಂಖ್ಯಾತರ ನಿಗಮ ಕಚೇರಿಗಳಿಗೆ ಹೋಗಿ ಅರ್ಜಿ ಫಾರಂ ಪಡೆದು ವಿವರಗಳನ್ನು ಭರ್ತಿ ಮಾಡಿ ಕೇಳಲಾದ ದಾಖಲೆಗಳ ಪ್ರತಿಗಳನ್ನು ಲಗತ್ತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 25 ಸೆಪ್ಟೆಂಬರ್ 2023.

Useful Information

Post navigation

Previous Post: ಮೋದಿ ಮತ ಕ್ಷೇತ್ರವಾದ ವಾರಣಾಸಿಯಲ್ಲಿ ತಯಾರಾಗುತ್ತಿದೆ ಶಿವನನ್ನು ಹೋಲುವ ಕ್ರಿಕೆಟ್ ಸ್ಟೇಡಿಯಂ, ಇದರ ವಿಶೇಷತೆಯೇನು ಗೊತ್ತಾ.?
Next Post: ಕಾವೇರಿ ಸಂಕಷ್ಟಕ್ಕೆ ಪರಿಹಾರ ಅಂದ್ರೆ ಮೇಕೆದಾಟು ಯೋಜನೆ ಜಾರಿಗೆ ತರೋದು.! ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಲಿ.! ಡಿಕೆಶಿ ಆಗ್ರಾಹ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme