ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇವೆ ಅದರಲ್ಲೂ ಮಹಿಳೆಯರಿಗೆ ಈ ಒಂದು ಸಂತೋಷದ ಸುದ್ದಿ ಹೌದು ಸ್ನೇಹಿತರೆ ಇಂದು ಮಹಿಳೆಯರಿಗಾಗಿ ಸರ್ಕಾರದಿಂದ ಉಚಿತ ಸ್ಮಾರ್ಟ್ ಫೋನ್ ಯೋಜನೆ ಬಗ್ಗೆ ತಿಳಿಸಿಕೊಡಲಿದ್ದೇವೆ. ನಮ್ಮ ಕೇಂದ್ರ ಸರ್ಕಾರದಿಂದ ಒಂದಲ್ಲ ಒಂದು ಯೋಜನೆಯು ಆಗಾಗ ಜಾರಿಗೆ ಕೊಳ್ಳುತ್ತದೆ ಅದರಲ್ಲೂ ಬಡವ ಹಾಗೂ ರೈತರಿಗೆ ಮುಂದೆಲ್ಲ ಒಂದು ಯೋಜನೆಗಳು ಬರುತ್ತದೆ.
ಹಾಗೆ ಇದೇ ರೀತಿ ನಮ್ಮ ಮಹಿಳೆಯರಿಗೂ ಕೂಡ ಒಂದು ಹೊಸ ಯೋಜನೆಯನ್ನು ಸರ್ಕಾರವು ತರಲಿದೆ ಅದು ಏನೆಂದರೆ ಮಹಿಳೆಯರಿಗಾಗಿ ಸ್ಮಾರ್ಟ್ ಫೋನ್ ಯೋಜನೆ. ಈ ಯೋಜನೆ ಅಡಿ ಒಂದುವರೆ ಕೋಟಿ ಮಹಿಳೆಯರಿಗೆ ಉಚಿತವಾಗಿ ಫೋನನ್ನು ಹಂಚಲಾಗುತ್ತದೆ. ಏಕೆಂದರೆ ಮಹಿಳೆಯರು ಕೂಡ ನಮ್ಮ ದೇಶದ ಏಳಿಗೆಗೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ.
ಇಷ್ಟು ಹಳ್ಳಿಯ ಹೆಣ್ಣು ಮಕ್ಕಳಿಗೆ ಫೋನ್ ನ ಬಳಕೆ ಮಾಡುವುದು ತಿಳಿದೆ ಇರುವುದಿಲ್ಲ ಹಾಗಾಗಿ ನಮ್ಮ ಸರ್ಕಾರವು ಮಹಿಳೆಯರಿಗೂ ಸ್ಮಾರ್ಟ್ ಫೋನ್ ಬಳಕೆಯ ಬಗ್ಗೆ ತಿಳಿಯಲಿ ಹೊಸ ತಂತ್ರಜ್ಞಾನ ಬಗ್ಗೆ ಜ್ಞಾನವು ಅರಿವಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಿದೆ.
ಈ ಯೋಜನೆ ಅಡಿಯಲ್ಲಿ ಏನೇನು ಬರುತ್ತದೆ..?
* ಮೊದಲನೆಯದಾಗಿ ಸುಮಾರು ಒಂದು ಪಾಯಿಂಟ್ ಮೂರು ಐದು ಕೋಟಿ ಮಹಿಳಾ ಮುಖ್ಯಸ್ಥರಿಗೆ ಉಚಿತವಾಗಿ ಮೊಬೈಲ್ ಅನ್ನು ಹಂಚಲಾಗುವುದು.
* ಇನ್ನು ಈ ಮೊಬೈಲ್ ಗಳನ್ನು ಆಗಸ್ಟ್ 2023 ರಲ್ಲಿ ಮೊದಲ ಹಂತದಲ್ಲಿ ಮೊಬೈಲ್ ಗಳನ್ನು ಹಂಚಲಾಗುವುದು.
* ಇನ್ನು ಒಂದು ಮೊಬೈಲ್ ನ ಬೆಲೆ 9 ರಿಂದ 10 ಸಾವಿರವನ್ನು ಹೊಂದಿರುತ್ತದೆ.
* ಅಲ್ಲದೆ ಈ ಮೊಬೈಲ್ನಲ್ಲಿ ಸಿಮ್ ಕಾರ್ಡ್ ಕೂಡ ಇರುವುದು ಹಾಗೂ ಇಂಟರ್ನೆಟ್ ಸೌಲಭ್ಯವು ಇರುತ್ತದೆ.
*ಇದರ ಜೊತೆಗೆ ಮೂರು ವರ್ಷದವರೆಗೂ ಉಚಿತವಾಗಿ ಕರೆಮಾಡಬಹುದು.
ಸ್ನೇಹಿತರೆ ಇನ್ನು ಈಗಾಗಲೇ ರಾಜಸ್ಥಾನ ಸರ್ಕಾರವು ಆಯೋಜಿಸಿದೆ ಈ ರಾಜಸ್ಥಾನ ಸರ್ಕಾರವು ತಮ್ಮ ರಾಜ್ಯದ ಏಳಿಗೆಗಾಗಿ ಈಗಾಗಲೇ ಎಷ್ಟು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ ಅದೇ ರೀತಿ ನಮ್ಮ ರಾಜ್ಯ ಸರ್ಕಾರದ ಬಜೆಟ್ ನಲ್ಲೂ ಕೂಡ ಉಚಿತ ಮೊಬೈಲ್ ಯೋಜನೆಯು ಕಂಡುಬಂದಿದೆ ಈ ಮೊದಲೇ ಈ ವಿಷಯ ಹರಿದಾಡುತ್ತಿದ್ದು ಎಷ್ಟೋ ಜನರಿಗೆ ಇದರ ಮೇಲೆ ನಂಬಿಕೆ ಇಲ್ಲದಂತಾಗಿದೆ ಏಕೆಂದರೆ ಉಚಿತವಾಗಿ ಮೊಬೈಲನ್ನು ನೀಡುವುದು ಎಂದರೆ ಸುಲಭವಲ್ಲ ಹಾಗಾಗಿ ಜನರು ಇದೆಲ್ಲ ಗಾಳಿಯ ಮಾತೆಂದು ನಂಬಿದ್ದಾರೆ.
ಆದರೆ ಸ್ನೇಹಿತರೆ ರಾಜ್ಯ ಬಜೆಟ್ ನಲ್ಲಿ ಈ ಕುರಿತು ಈಗಾಗಲೇ ಹಣವನ್ನು ಮೀಸಲಾಗಿ ಇಡಲಾಗಿದೆ ಎಂಬ ಮಾಹಿತಿ ಇದೆ. ಸರ್ಕಾರದ ಅಧಿಕೃತ ಯೋಜನೆಯ ಪ್ರಕಾರ ಒಂದೇ ಬಾರಿ 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಫೋನ್ ಗಳನ್ನು ಹಂಚಲು ಸಾಧ್ಯವಾಗುವುದಿಲ್ಲ ಹಾಗಾಗಿ ಹಂತ ಹಂತವಾಗಿ ಈ ಮೊಬೈಲ್ ಗಳನ್ನು ಹಂಚುವುದು ಎಂದು ಹೇಳಲಾಗಿದೆ ಈ ಮೊದಲ ಹಂತವು 40 ಲಕ್ಷ ಮಹಿಳೆಯರಿಗೆ ಮೊಬೈಲ್ ಅನ್ನು ಉಚಿತವಾಗಿ ವಿತರಿಸಲಾಗುವುದು ಎಂಬ ಮಾಹಿತಿ ಇದೆ.
ಇನ್ನು ಈ ರಾಜಸ್ಥಾನದಲ್ಲಿ ಈಗಾಗಲೇ ಈ ಯೋಜನೆಯು ಜಾರಿಗೆ ಬಂದಿದ್ದು ರಕ್ಷಾಬಂಧನದ ಸಮಯದಲ್ಲಿ ಅಂದರೆ ಆಗಸ್ಟ್ ಸಮಯದಲ್ಲಿ ಮೊದಲ ಹಂತದ ಮೊಬೈಲನ್ನು ಹಂಚಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಇದನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಬಿರಗಳನ್ನು ಏರ್ಪಡಿಸಿ ಅಲ್ಲಿನ ಮಹಿಳೆಯರಿಗೆ ಹಂಚುವುದು ಎಂದು ಹೇಳಬಹುದು. ಸದ್ಯ ಈ ಯೋಜನೆ ಈಗಾಗಲೇ ರಾಜಸ್ಥಾನದಲ್ಲಿ ಹೊರಬಂದಿದ್ದು ನಮ್ಮ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜಾರಿಗೆ ತರಬಹುದು ಎಂದು ಹೇಳಲಾಗಿದೆ.