Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಕ್ಯಾನ್ಸರ್ ಕಾಯಿಲೆ ಗುಣ ಪಡಿಸುವ ದೇವತೆ.! ಕಲಿಯುಗದಲ್ಲಿ ನಡೆಯುತ್ತೆ ಪವಾಡ.

Posted on September 2, 2023 By Admin No Comments on ಕ್ಯಾನ್ಸರ್ ಕಾಯಿಲೆ ಗುಣ ಪಡಿಸುವ ದೇವತೆ.! ಕಲಿಯುಗದಲ್ಲಿ ನಡೆಯುತ್ತೆ ಪವಾಡ.

ನಮ್ಮ ಸುತ್ತಮುತ್ತಲಲ್ಲಿ ನಾವು ಅನೇಕ ರೀತಿಯಾದಂತಹ ಜನರನ್ನು ನೋಡುತ್ತೇವೆ. ಕೆಲವೊಬ್ಬರು ದೇವರನ್ನು ನಂಬಿದರೆ ಇನ್ನೂ ಹಲವರು ದೇವರನ್ನು ನಂಬುವುದಿಲ್ಲ ಆದರೆ ನಮಗೆ ಗೋಚರವಾಗದ ರೀತಿಯಲ್ಲಿ ದೈವಶಕ್ತಿ ನಮ್ಮನ್ನು ಕಾಪಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ನಮ್ಮ ಸುತ್ತಮುತ್ತಲಿನಲ್ಲಿ ನೋಡುತ್ತೇವೆ.

ದೈವಶಕ್ತಿ ಎಂತಹದ್ದು ಎಂದು ಹೇಳಲು ಸಾಧ್ಯವಿಲ್ಲ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಿರುವಂತಹ ಈ ದೇವಿಯ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಾವು ಇಂದು ಪರಿಚಯ ಮಾಡಲು ಹೊರಟಿರುವ ದೇವಿ ಕಲ್ಲಪ್ಪನಹಳ್ಳಿ ಭದ್ರಕಾಳಿ ದೇವಸ್ಥಾನ. ಭದ್ರಕಾಳಿ ಶಕ್ತಿ ಪೀಠ ದೇವಸ್ಥಾನ ಇರುವುದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಲ್ಲಿ, ಬೆಂಗಳೂರು ಕೋಲಾರ ಹೆದ್ದಾರಿಯ ತಾವರೆ ಕೆರೆಯ ಹತ್ತಿರ ಇರುವ ಕಾಳಪ್ಪನಹಳ್ಳಿ ಗ್ರಾಮದಲ್ಲಿ.

ಬೆಂಗಳೂರಿನಿಂದ ಸರಿಸುಮಾರು 50 ಕಿಲೋಮೀಟರ್ ದೂರದಲ್ಲಿದೆ ಹೊಸಕೋಟೆಯಿಂದ ಸುಮಾರು 16 ಕಿಲೋಮೀಟರ್ ಸಮೀಪದಲ್ಲಿದೆ. ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಹಣ, ಸಂಪತ್ತು ಹೀಗೆ ನಾನಾ ರೀತಿಯಾಗಿ ಮನುಷ್ಯರು ಬಯಸುತ್ತಾರೆ ಇದಕ್ಕಾಗಿ ದೇವರ ಮೊರೆ ಹೋಗುತ್ತಾರೆ. ಜೀವನದಲ್ಲಿ ನಿಮಗೆ ಕ.ಷ್ಟ.ಗಳು ಎದುರಾಗಿದ್ದರೆ ಒಮ್ಮೆ ಈ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿದರೆ ಖಂಡಿತವಾಗಿಯೂ ನಿಮ್ಮ ಕ.ಷ್ಟ.ಗಳೆಲ್ಲ ಮಂಜಿನ ಹಾಗೆ ಕರಗಿ ಹೋಗುತ್ತವೆ

ಅಷ್ಟೊಂದು ಶಕ್ತಿಶಾಲಿಯಾದಂತಹ ದೇವಿ ಶ್ರೀ ಭದ್ರಕಾಳಿ, ಶುಕ್ರವಾರ ಹಾಗೂ ಮಂಗಳವಾರದ ದಿನಗಳಲ್ಲಿ ನೀವು ಐದು ವಾರಗಳ ಕಾಲ ಒಂಬತ್ತು ನಿಂಬೆಹಣ್ಣಿನ ದೀಪಗಳನ್ನು ಹಚ್ಚುವುದರಿಂದ ಕುಂಬಳಕಾಯಿ ದೀಪ ಹಚ್ಚುವುದರಿಂದ ನಿಮ್ಮ ಜೀವನದ ಎಲ್ಲಾ ಸಕಲ ಕಾರ್ಯಗಳು ಸಹ ನೆರವೇರುತ್ತದೆ.

ನಮ್ಮ ಕರ್ನಾಟಕದಲ್ಲಿ ಹಲವಾರು ದೇವಾಲಯಗಳು ಇದ್ದು ಅಂತಹ ದೇವಾಲಯಗಳಲ್ಲಿ ಭಕ್ತರ ಕ.ಷ್ಟ.ಗಳನ್ನು ಪರಿಹರಿಸುವ ಸಾಕಷ್ಷು ದೇವಾಲಯಗಳ್ಲಿ ಭದ್ರಕಾಳಿ ದೇವಾಲಯವು ಒಂದು ಈ ದೇವಿಯ ಪವಾಡವನ್ನು ಮೆಚ್ಚದ ಭಕ್ತರೆ ಇಲ್ಲ. ಜೀವನ ಎಂದ ಮೇಲೆ ಒಂದಲ್ಲ ಒಂದು ರೀತಿಯ ತೊಂ.ದರೆಗಳು ಮನುಷ್ಯನನ್ನು ಕಾಡುತ್ತಲೇ ಇರುತ್ತದೆ ಎಂತಹದ್ದೇ ತೊಂ.ದರೆ ಇದ್ದರೂ ಸಹಿತ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ತಮ್ಮ ಕ.ಷ್ಟ.ಗಳನ್ನು ದೇವಿಯ ಹತ್ತಿರ ಹೇಳಿಕೊಂಡರೆ ನಿವಾರಣೆಯಾಗುತ್ತದೆ.

ಮದುವೆಯಾಗದೆ ಇರುವಂತಹ ಯುವಕ ಮತ್ತು ಯುವತಿಯರು ಈ ದೇವಸ್ಥಾನಕ್ಕೆ ಬಂದು ಬೇಡಿದರೆ ಸಾಕು ಅವರಿಗೆ ಸದ್ಯದಲ್ಲಿಯೇ ಕಂಕಣ ಭಾಗ್ಯ ಕೂಡಿ ಬರುತ್ತದೆ, ಮನೆ ಕಟ್ಟಲು ಸಾಧ್ಯವಾಗದೇ ಇರುವಂತಹ ಅವರಿಗೆ ಈ ದೇವಸ್ಥಾನಕ್ಕೆ ಬಂದು ಮನೆ ಕಟ್ಟಿರುವಂತಹ ಸಾಕಷ್ಟು ಉದಾಹರಣೆಗಳು ಸಹ ಇದೆ ಮದುವೆಯಾಗಿ ಸಾಕಷ್ಟು ವರ್ಷಗಳು ಆಗಿದ್ದರೂ ಮಕ್ಕಳು ಇಲ್ಲದೆ ಇರುವಂತಹವರು ದೇವಿಯ ದರ್ಶನವನ್ನು ಪಡೆದುಕೊಂಡು ಹರಕೆಯನ್ನು ಕಟ್ಟಿಕೊಂಡರೆ ಖಂಡಿತವಾಗಿಯೂ ಅವರಿಗೆ ಮಕ್ಕಳಾಗುತ್ತವೆ.

ಕ್ಯಾನ್ಸರ್ ಕಾಯಿಲೆ ವಾಸಿ ಮಾಡಿರುವಂತಹ ದೇವಿ ಶ್ರೀ ಭದ್ರಕಾಳಿ ಬಹಳ ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಂತಹ ಒಬ್ಬ ಮಹಿಳೆ ಈ ದೇವಾಲಯಕ್ಕೆ ಬಂದು ಹರಕೆ ಕಟ್ಟಿಕೊಂಡ ನಂತರ ಒಂದು ತಿಂಗಳಗಳ ಕಾಲ ಮತ್ತೆ ವೈದ್ಯರ ಬಳಿ ಹೋಗಿ ಕೇಳಿದಾಗ ಅವರ ಕ್ಯಾನ್ಸರ್ ಕಾಯಿಲೆ ಮುಕ್ತವಾಗಿದೆ ಎಂದು ತಿಳಿಯುತ್ತದೆ.

ಇದರಿಂದಲೇ ಸಹ ನಾವು ದೇವಿಯ ಪವಾಡ ಎಂತಹದ್ದು ಎಂದು ನೋಡಬಹುದು ಅಷ್ಟೇ ಅಲ್ಲದೆ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇದ್ದರೂ ಈ ದೇವಿಯ ದರ್ಶನವನ್ನು ಒಮ್ಮೆ ಮಾಡಿದರೆ ಸಾಕು ಅವರ ಕ.ಷ್ಟ.ಕಾ.ರ್ಪ.ಣ್ಯಗಳೆಲ್ಲ ನಿವಾರಣೆಯಾಗುತ್ತದೆ. ಅಮಾವಾಸ್ಯೆ ಹುಣ್ಣಿಮೆಯ ಸಮಯದಲ್ಲಿ ವಿಶೇಷವಾದ ಪೂಜೆಯು ಇರುತ್ತದೆ ಬಂದಂತಹ ಭಕ್ತರಿಗೆ ಊಟದ ವ್ಯವಸ್ಥೆ ಇರುತ್ತದೆ.

Devotional Tags:Devotional

Post navigation

Previous Post: ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮುಖ್ಯ ವಿಷಯಗಳು.
Next Post: ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕಲ್ಪಿಸಿಕೊಡುವ ತಾಯಿ, ಒಮ್ಮೆ ದೇವಿ ಸನ್ನಿಧಿಗೆ ಭೇಟಿ ನೀಡಿದರೆ ಸಾಕು.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme