ಸದ್ದಿಲ್ಲದೆ ಮದುವೆ ಆಗುತ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ.!
ಹಲವು ವರ್ಷಗಳಿಂದ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಚಚೆಯಲ್ಲಿರುವ ಕಾಮನ್ ವಿಷಯ ಎಂದರೆ ಅದು ವಿಜಯ ದೇವರಕೊಂಡ ಹಾಗೂ ರಶ್ಮಿಕ (Vijay Devarakonda and Rashmika love gossip) ನಡುವೆ ಸಂಥಿಂಗ್ ಸಂಥಿಂಗ್ ಎನ್ನುವ ವಿಚಾರ. ಅಧಿಕೃತವಾಗಿ ಇಬ್ಬರು ಈ ಬಗ್ಗೆ ಎಲ್ಲೂ ನೇರವಾಗಿ ಹೇಳಿಕೊಳ್ಳದೆ ಇದ್ದರೂ ಇವರಿಬ್ಬರ ನಡವಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತಿದೆ. ತೆಲುಗಿನ ಗೀತ ಗೋವಿಂದಂ ಸಿನಿಮಾ (Geetha Govindha) ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡ ಈ ಜೋಡಿಗೆ ಸಿನಿಮಾ ದೊಡ್ಡಮಟ್ಟದ…
Read More “ಸದ್ದಿಲ್ಲದೆ ಮದುವೆ ಆಗುತ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ.!” »