ಮನೆ ಇಲ್ಲದಿರುವವರಿಗೆ ಗುಡ್ ನ್ಯೂಸ್ 2.5 ಲಕ್ಷ ಸಹಾಯ ಧನ ನೀಡುತ್ತಿದ್ದಾರೆ ಕೂಡಲೇ ಅರ್ಜಿ ಸಲ್ಲಿಸಿ.
ಇರಲು ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ಇರುವವರಿಗೆ ಹಾಗೂ ಸ್ವಲ್ಪವೂ ಜಾಗ ಇಲ್ಲದೆ ಇರುವವರಿಗೆ ಕೇಂದ್ರ ಸರ್ಕಾರದಿಂದ ಮಹತ್ವವಾದ ನಿರ್ಧಾರವನ್ನು ಜಾರಿಗೊಂಡಿದೆ. ಅದರಲ್ಲೂ ಯಾವುದೂ ಇಲ್ಲ ಎನ್ನುವವರಿಗೆ ನಿರಾಶ್ರಿತರಿಗಾಗಿ ಸರ್ಕಾರವು ಮಹತ್ವವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದು ಏನೆಂದರೆ ಇಂತಹ ವ್ಯಕ್ತಿಗಳಿಗೆ ಮನೆಯನ್ನು ಖರೀದಿಸಲು ಅಥವಾ ಕಟ್ಟಲು ಎರಡುವರೆ ಲಕ್ಷವನ್ನು ಸರ್ಕಾರವು ನೀಡಲಿದೆ. ಇನ್ನು ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡದಿದ್ದೇವೆ ಇನ್ನು ಯೋಜನೆಯನ್ನು ಪಡೆಯಲು ಯಾರು ಅರ್ಹರು ಜೊತೆಗೆ ಯಾವ ಯಾವ ದಾಖಲೆಯನ್ನು…
Read More “ಮನೆ ಇಲ್ಲದಿರುವವರಿಗೆ ಗುಡ್ ನ್ಯೂಸ್ 2.5 ಲಕ್ಷ ಸಹಾಯ ಧನ ನೀಡುತ್ತಿದ್ದಾರೆ ಕೂಡಲೇ ಅರ್ಜಿ ಸಲ್ಲಿಸಿ.” »