ನಮಸ್ಕಾರ ಸ್ನೇಹಿತರೇ, ಇಂದಿನ ವಿಶೇಷವಾದಂತಹ ಲೇಖನದಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹೇಗೆ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ನಾವಿಂದು ತಿಳಿಸುತ್ತಿದ್ದೇವೆ ಕೇಂದ್ರ ಸರ್ಕಾರದಿಂದ ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಈ ಉಜ್ವಲ ಯೋಜನೆ 2.0 ಈ ಯೋಜನೆಯಿಂದ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಅನ್ನು ಪಡೆದುಕೊಳ್ಳಬಹುದು ಅರ್ಜಿಯನ್ನು ಸಲ್ಲಿಸುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ. ಪ್ರಧಾನ ಮಂತ್ರಿ ಉಜ್ವಲ್ಲ ಯೋಜನಾ 2.0 ಈ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆಯಬಹುದು ಇದಕ್ಕಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಪ್ರಧಾನಮಂತ್ರಿ ಉಜ್ವಲ ಯೋಜನಾ 2.0 ಯೋಜನೆಯನ್ನು ಪಡೆಯಲು ಬೇಕಾಗಿರುವಂತಹ ಅರ್ಹತೆಗಳು.
* ಇದು ಕೇವಲ ಮಹಿಳೆಯರಿಗೆ ಮಾತ್ರ, ಹೆಣ್ಣು ಮಕ್ಕಳಿಗೆ ಮಾತ್ರ ಈ ಒಂದು ಯೋಜನೆ ಅನ್ವಯವಾಗುತ್ತದೆ.
* ಹೆಣ್ಣು ಮಕ್ಕಳ ವಯಸ್ಸು 18 ವರ್ಷಕ್ಕಿಂತ ಮೇಲೇ ಇರಬೇಕು.
* ಇದಕ್ಕಿಂತ ಮುಂಚಿತವಾಗಿ ಯಾವುದೇ ಎಲ್ಪಿಜಿ ಕನೆಕ್ಷನ್ ಅವರ ಹೆಸರಿನಲ್ಲಿ ಇರಬಾರದು.
* ಎಸ್ಸಿ ಎಸ್ಟಿ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಂತ್ಯೋದಯ ಅನ್ನ ಯೋಜನೆ ಎಪಿಎಲ್ ಬಿಪಿಎಲ್ ಕಾರ್ಡ್ ಇರುವವರು ಕೂಡ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಉಜ್ವಲ 2.0 ಪ್ರಧಾನ ಮಂತ್ರಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲಾತಿಗಳು
* ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಅದರಲ್ಲಿ ಅಡ್ರೆಸ್ ಪ್ರೂಫ್ ಇರಬೇಕು.
* ನಿಮ್ಮ ರೇಷನ್ ಕಾರ್ಡ್ ರೇಷನ್ ಕಾರ್ಡ್ ನಲ್ಲಿ ಮಕ್ಕಳು ಅಡಲ್ಟ್ ಮೆಂಬರ್ಸ್ ಅವರ ಆಧಾರ್ ಕಾರ್ಡ್ ಇರಬೇಕು
* ಬ್ಯಾಂಕ್ ಪಾಸ್ ಬುಕ್ ಮತ್ತು ಅನುಗುಣವಾಗಿ ಕೆ ವೈ ಎಸ್ ಸಿ ಡಾಕುಮೆಂಟ್ಸ್ ನೀಡಬೇಕು.
ಅರ್ಜಿ ಸಲ್ಲಿಸಲು ಅಫಿಶಿಯಲ್ ವೆಬ್ ಸೈಟ್ ಗೆ ಹೋಗಿ ಆಪ್ಷನ್ ಬರುತ್ತದೆ ಅದನ್ನು ಕ್ಲಿಕ್ ಮಾಡಿದ ನಂತರ ನಿಮಗೆ ಯಾವ ಕಂಪನಿಯ ಗ್ಯಾಸ್ ಬೇಕು ಅಥವಾ ನಿಮ್ಮ ಹತ್ತಿರದಲ್ಲಿ ಯಾವ ಕಂಪನಿಯ ಗ್ಯಾಸ್ ಸಿಗುತ್ತದೆ ಎಂಬುದರ ಆಧಾರದ ಮೇಲೆ ನೀವು ಆ ಒಂದು ಕಂಪನಿಯ ಗ್ಯಾಸ್ ಸಿಲಿಂಡರ್ ಗೆ ಅಪ್ಲೈ ಮಾಡಬಹುದು ಕ್ಲಿಕ್ ಹಿಯರ್ ಟು ಅಪ್ಲೈ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಎರಡು ಆಪ್ಷನ್ ಇರುತ್ತದೆ ನ್ಯೂ ಕನೆಕ್ಷನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು.
ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಯೋಜನೆಯ ಅಡಿಯಲ್ಲಿ ಇದೀಗ ಎಲ್ಲರಿಗೂ ಸಹ ಉಚಿತವಾದಂತಹ ಸಿಲಿಂಡರ್ ಮತ್ತು ಸ್ಟವ್ ಅನ್ನು ನೀಡಲಾಗುತ್ತದೆ ಈ ಯೋಜನೆಗೆ ಅರ್ಹ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಉಚಿತವಾದಂತಹ ಸಿಲಿಂಡರ್ ಪಡೆದುಕೊಳ್ಳಬಹುದಾಗಿದೆ.
ಅತಿ ಸುಲಭ ವಾಗಿ ಅಡುಗೆ ಮಾಡಲು ನಮಗೆ ಸಿಲಿಂಡರ್ ಮತ್ತೆ ಸ್ಟವ್ ನ ಅಗತ್ಯ ಹೆಚ್ಚಾಗಿ ಇರುತ್ತದೆ ಆದ ಕಾರಣದಿಂದಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಿಲಿಂಡರ್ ಮತ್ತೆ ಗ್ಯಾಸ್ ಸ್ಟವ್ ಇದ್ದೇ ಇರುತ್ತದೆ. ನೀವು ಉಚಿತವಾದಂತಹ ಸಿಲಿಂಡರ್ ಪಡೆದುಕೊಳ್ಳುವಂತಹ ಅರ್ಹತೆ ಮೇಲೆ ತಿಳಿಸಿದಂತಹ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಕೂಡಲೇ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಈ ರೀತಿಯಾದಂತಹ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ. ಈ ಮಾಹಿತಿ ಇಷ್ಟ ಆದಾಯ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.