ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯಾ ದಂತಹ ಪ್ರಗತಿಯನ್ನು ಕಾಣಬೇಕು ಎಂದರೆ ಆ ವ್ಯಕ್ತಿ ತನ್ನ ಜೀವನದಲ್ಲಿ ಯಾವುದಾದರೂ ಒಂದು ಕೆಲಸದಲ್ಲಿ ನಿಮಿತ್ತವಾಗಿ ಇರಬೇಕು ಅಂದರೆ ಅವನು ತನ್ನ ಜೀವನದಲ್ಲಿ ಯಾವುದಾದರೂ ಒಂದು ಸ್ಥಾನದಲ್ಲಿ ಇರಬೇಕು ಅಂದರೆ ಆ ಒಂದು ಕೆಲಸ ಆ ವ್ಯಕ್ತಿಯ ಒಂದು ಅವಿಭಾಜ್ಯ ಅಂಗವಾಗಿ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಯಾವುದೇ ರೀತಿಯಾದಂತಹ ಅಭಿವೃದ್ಧಿಯನ್ನು ಕಾಣಬೇಕು ಎಂದರೆ ಆ ವ್ಯಕ್ತಿ ಯಾವುದಾದರೂ ಒಂದು ಕೆಲಸದಲ್ಲಿ ಇರಲೇಬೇಕಾಗುತ್ತದೆ ಅಂದ ಮಾತ್ರಕ್ಕೆ ಪ್ರತಿಯೊಬ್ಬರು ವಿದ್ಯಾಭ್ಯಾಸವನ್ನು ಪಡೆದು ದೊಡ್ಡ ಮಟ್ಟದಲ್ಲಿ ಕೆಲಸವನ್ನು ಮಾಡಲೇಬೇಕು ಎಂಬ ಅರ್ಥವಲ್ಲ. ಯಾವುದೇ ಆಗಲಿ ಆ ವ್ಯಕ್ತಿ ಒಂದು ಕೆಲಸದಲ್ಲಿ ನಿರತನಾಗಿರಬೇಕು ಎಂಬ ಅರ್ಥವಾಗಿದೆ.
ಗೃಹಲಕ್ಷ್ಮಿ ಯೋಜನೆ ಎರಡು ಕಂತಿನ ಹಣ ಬಿಡುಗಡೆ, ಯಾವ ದಿನ ಹಣ ಸಿಗುತ್ತದೆ ಗೊತ್ತಾ.?
ಹೌದು ಆದರೆ ಕೆಲವೊಂದಷ್ಟು ಜನರ ಜೀವನದಲ್ಲಿ ಯಾವುದೇ ರೀತಿಯಾದಂತಹ ಕೆಲಸವನ್ನು ಮಾಡುತ್ತಿದ್ದರು ಅದರಲ್ಲಿ ಸ್ವಲ್ಪ ಮಟ್ಟಿಗೂ ಕೂಡ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ ಅವರು ಸಂಪಾದನೆ ಮಾಡಿ ದಂತಹ ಹಣವು ಒಂದಲ್ಲ ಒಂದು ರೀತಿಯಾಗಿ ಖರ್ಚಾಗುತ್ತಿರುತ್ತದೆ ಅಥವಾ ಎಷ್ಟೇ ಕೆಲಸಕ್ಕೆ ಪ್ರಯತ್ನಿಸಿದರು ಅವರಿಗೆ ಕೆಲಸ ಎನ್ನುವುದು ಸಿಗುವುದಿಲ್ಲ.
ಹೀಗೆ ಒಂದಲ್ಲ ಒಂದು ರೀತಿಯಾಗಿ ಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಿರುತ್ತಾರೆ. ಆದ್ದರಿಂದ ಈ ಒಂದು ವಿಚಾರವಾಗಿ ಯಾವ ಒಂದು ಕಾರಣಕ್ಕಾಗಿ ನನಗೆ ಈ ರೀತಿಯ ಪರಿಸ್ಥಿತಿ ಇದೆ ಇದಕ್ಕೆ ಕಾರಣ ಏನು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಕೆಲವೊಂದು ಜನ ಈ ವಿಚಾರವಾಗಿ ಯಾವುದೇ ರೀತಿಯ ಆಲೋಚನೆಯನ್ನು ಮಾಡುವುದಿಲ್ಲ ಬದಲಿಗೆ ನಾನು ಎಷ್ಟೇ ಪ್ರಯತ್ನ ಪಟ್ಟರು ನಾನು ಎಷ್ಟೇ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದರು ನನಗೆ ಕೆಲಸ ಸಿಗುತ್ತಿಲ್ಲ ಎಂದು ಹೇಳುತ್ತಿರುತ್ತಾರೆ.
ಇನ್ಮುಂದೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೂ ಸಬ್ ರಿಜಿಸ್ಟರ್ ಆಫೀಸ್ ತೆರೆಯಲು ಸರ್ಕಾರದಿಂದ ಆದೇಶ.!
ಈ ರೀತಿಯಾಗಿ ಕಾರಣವನ್ನು ಹೇಳುವ ಬದಲು ಇದಕ್ಕೆ ಕಾರಣ ಏನು ಎಂದು ತಿಳಿದುಕೊಂಡು ಆನಂತರ ಅದಕ್ಕೆ ಪರಿಹಾರ ಮಾಡಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಹೌದು ಪ್ರತಿಯೊಬ್ಬರೂ ಕೂಡ ಮೊದಲೇ ಹೇಳಿದಂತೆ ವಿದ್ಯಾಭ್ಯಾಸವನ್ನು ಪಡೆದು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ಅದು ಕೂಲಿ ಕೆಲಸವಾಗಿರಬಹುದು, ವಾಹನ ಚಲಾಯಿಸುವ ಕೆಲಸವಾಗಿರಬಹುದು, ಕೃಷಿ ಕೆಲಸವಾಗಿರಬಹುದು, ಅದೆಲ್ಲದರಲ್ಲಿಯೂ ಕೂಡ ನೀವು ಏಳಿಗೆಯನ್ನು ಕಾಣಬೇಕು ಎಂದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ತೊಂದರೆಗಳು ಎದುರಾಗಬಾರದು. ಹಾಗೇನಾದರೂ ನಿಮ್ಮ ಈ ರೀತಿಯ ಎಲ್ಲಾ ಕೆಲಸದಲ್ಲಿಯೂ ತೊಂದರೆ ತಾಪತ್ರಯಗಳು ಎದುರಾಗುತ್ತಿದೆ ಎಂದರೆ ಈಗ ನಾವು ಹೇಳುವಂತಹ ಈ ಒಂದು ಬೇರನ್ನು ನಿಮ್ಮ ಬಳಿ ಇಟ್ಟುಕೊಂಡರೆ ಸಾಕು.
ನಿಮ್ಮ ಯಾವುದೇ ರೀತಿಯ ಕೆಲಸ ಕಾರ್ಯದ ವಿಚಾರದಲ್ಲಿ ತೊಂದರೆ ಯಾಗುತ್ತಿದ್ದರು ಅವೆಲ್ಲವೂ ಕೂಡ ದೂರವಾಗುತ್ತದೆ. ಹೌದು ಹಾಗಾದರೆ ಆ ಒಂದು ಬೇರು ಯಾವುದು ಎಂದರೆ ಮಾಕಳಿ ಬೇರು ಹೌದು ಇದು ನಿಮಗೆ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ. ಹಾಗಾದರೆ ಇದನ್ನು ಹೇಗೆ ನಮ್ಮ ಬಳಿ ಇಟ್ಟುಕೊಳ್ಳಬೇಕು ಈ ಒಂದು ಬೇರೆ ಇಟ್ಟುಕೊಳ್ಳುವುದಕ್ಕೆ ಯಾವ ವಿಧಾನವನ್ನು ಅನುಸರಿಸಬೇಕು ಎಂದರೆ ಈ ಒಂದು ಬೇರನ್ನು ಹುಣ್ಣಿಮೆಯ ದಿನ ತಂದು ಪ್ರಾತಃ ಕಾಲದಲ್ಲಿ ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.
ಇದಕ್ಕೆ ಶುದ್ಧವಾದ ಹಸುವಿನ ತುಪ್ಪ ಹಾಗೂ ಹಸುವಿನ ಗಂಜಲವನ್ನು ಮಿಶ್ರಣ ಮಾಡಿ ಒಂದು ಡಬ್ಬಿಯಲ್ಲಿ ಹಾಕಿಟ್ಟು ಕೊಳ್ಳಬೇಕು. ಆನಂತರ ಪ್ರತಿನಿತ್ಯ ನಿಮ್ಮ ಮನೆ ದೇವರ ಹೆಸರನ್ನು ಹೇಳಿ ಪೂಜೆ ಮಾಡಿ ಈ ಒಂದು ಮಿಶ್ರಣವನ್ನು ನಿಮ್ಮ ಹಣೆಗೆ ಇಟ್ಟುಕೊಂಡು ನಿಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೋಗುವುದರಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸನ್ನು ಕಾಣುವುದು ಖಚಿತ.