ಈ ಹಿಂದೆ ಸಿನಿಮಾದಲ್ಲಿ ನಟಿಯಾಗಿ ಪಾತ್ರ ಒಪ್ಪಿಕೊಳ್ಳಬೇಕಾದರೆ ಆಕೆಯ ಪಾತ್ರಕ್ಕೂ ಸ್ಥಾನಮಾನಗಳು ಇದೆಯೇ ಎಂದು ನೋಡಲಾಗುತ್ತಿತ್ತು. ನಾಯಕನಟನಿಗೆ ಸಮನಾದ ಪಾತ್ರಗಳು ಎಲ್ಲಾ ಸಿನಿಮಾದಲ್ಲೂ ಸಿಗದೇ ಇದ್ದರೂ ನಿರ್ವಹಿಸಿದ ಪಾತ್ರಗಳಿಂದ ಒಂದಷ್ಟು ಸಂದೇಶ ಇದ್ದೇ ಇರುತ್ತಿತ್ತು.
ಹೀಗೆ ನೋಡುಗರಿಗೆ ಸ್ಪೂರ್ತಿಯಾಗುವಂತಹ ಮನವರಿಕೆ ಆಗುವಂತಹ ಪಾತ್ರಗಳನ್ನು ಆಯ್ದು ಹೆಕ್ಕಿ ಆರಿಸಿಕೊಂಡು ಆ ಪಾತ್ರಗಳಲ್ಲಿ ಜೀವಿಸಿ ನಿಭಾಯಿಸಿ ಅಭಿನಯಿಸಿದವರು ಹೆಸರಾಂತ ನಟಿಯರು ಎನಿಸಿಕೊಂಡು ಜನರಿಗೆ ಹತ್ತಿರವಾಗುತ್ತಿದ್ದರು. ಆದರೆ ಇತ್ತೀಚೆಗೆ ಸಿನಿಮಾ ಜಗತ್ತಿನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಗ್ಲಾಮರ್ ಕೊಂಬೆಗಳಾಗಿ ತಯಾರಾಗುತ್ತಿದ್ದಾರೆ ಎಂದರು ತಪ್ಪಾಗಲಾರದು.
BJP, JDS ಮೈತ್ರಿಯಿಂದಾಗಿ ಕಾರ್ಯಕರ್ತರ ಮುಂದೆ ತಲೆತಗ್ಗಿಸುವಂತಿಗಿದೆ ಎಂದ JDS ರಾಜ್ಯ ಘಟಕದ ಅಧ್ಯಕ್ಷರು.!
ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಚಾನ್ಸ್ ಗಾಗಿ ಪಾತ್ರ ಹೇಗಿದ್ದರೂ ಅದರ ಅವಶ್ಯಕತೆ ಮತ್ತು ಮಿತಿ ಅರಿಯದೆ ಅದನ್ನು ಅರ್ಥ ಕೂಡ ಮಾಡಿಕೊಳ್ಳದೆ ಯಾರದ್ದೋ ಕೈಕೊಂಬೆಯಾಗಿದ್ದಾರೇನೋ ಎನಿಸುವಂತೆ ಆಗುತ್ತದೆ ಈ ರೀತಿ ತಪ್ಪುಗಳಿಂದ ಅಂದವಿದ್ದರೂ, ಅದೃಷ್ಟವಿದ್ದರೂ, ಟ್ಯಾಲೆಂಟ್ ಇದ್ದರು .
ಕೆಲವೇ ದಿನಗಳಲ್ಲಿ ಇಂಡಸ್ಟ್ರಿಯಿಂದ ಮರೆ ಆದವರನ್ನು ನಾವು ಉದಾಹರಿಸಬಹುದು ಅಥವಾ ಎರಡು ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡು ನಂತರ ಹೇಳ ಹೆಸಲಿಲ್ಲದಂತೆ ಕಾಣೆಯಾದವರನ್ನು ಅಥವಾ ಒಂದೇ ರೀತಿಯ ಪಾತ್ರಗಳಿಗೆ ಅವರನ್ನು ಸೀಮಿತಗೊಳಿಸಿದ ಪರಿಯನ್ನು ಹೇಳಬಹುದು.
ಕಾವೇರಿ ವಿಚಾರಕ್ಕೆ ರಕ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ನಟ ಪ್ರೇಮ್.! ವಿಡಿಯೋ ವೈರಲ್
ಆದರೆ ಈಗ ಅವರು ತಮ್ಮ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಫ್ಯಾನ್ಸ್ಗಳನ್ನು ರಂಜಿಸಲು ಜೊತೆಗೆ ವೈರಲ್ ಆಗಿ ಸುತ್ತಿ ಆಗಲು ಫೋಟೋಶೂಟ್ ಮಾಡಿ ಹಂಚಿಕೊಳ್ಳುವ ನಟಿಯರು ಈ ಮೂಲಕವಾದರೂ ಸದ್ದು ಮಾಡಲು ಪ್ರಯತ್ನಿಸುತ್ತಾರೆ.
ಇದರಲ್ಲಿ ಚಿತ್ರವಿಚಿತ್ರ ಫೋಟೋ ಶೂಟ್ ಮಾಡಿಸಿಕೊಳ್ಳುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಎಲ್ಲಾ ಭಾಷೆಗಳ ಇಂಡಸ್ಟ್ರಿಯಲ್ಲೂ ಕೂಡ ಈ ಕೆಟಗರಿಯವರು ಇದ್ದೇ ಇದ್ದಾರೆ. ಇವರೆಲ್ಲರನ್ನು ಮೀರಿಸುವಂತಹ ಫೋಟೋಶೂಟ್ (Photoshoot) ಒಂದನ್ನು ಮಲಯಾಳಂ ನಟಿ ಜಾನಕಿ ಸುಧೀರ್(Janaki Sudhir) ಅವರು ಮಾಡಿದ್ದಾರೆ.
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಇನ್ಮೇಲೆ ತಿರುಪತಿಯ ದರ್ಶನ ತುಂಬಾ ಸುಲಭ ಹೇಗೆ ಗೊತ್ತಾ.?
26 ವರ್ಷ ವಯಸ್ಸಿನ ಈ ನಟಿ, ಮೋಡಲಿಂಗ್ ನಲ್ಲಿ ಆಸಕ್ತಿ ಹೊಂದಿದ್ದರು. 2017ರಲ್ಲಿ ಚಂಕ್ಸ್ (Chunks movie) ಎನ್ನುವ ಮಲಯಾಳಂ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟು ಬಳಿಕ ತೆಲುಗಿನಲ್ಲೂ ಕೂಡ ಒರು ಯಮನಂದಾಳ್ ಪ್ರೇಮಕಥಾ, ಹೋಳಿ ವುಂಡ್ ಎನ್ನುವ ಸಿನಿಮಾಗಳಲ್ಲಿ ಅವಕಾಶ ಬಾಚಿಕೊಂಡರು.
ನಂತರ ಹೇಳಿಕೊಳ್ಳುವಂತೇನೂ ಹಣೆಬರಹ ಬದಲಾಗಲಿಲ್ಲ. ಮಲಯಾಳಂನಲ್ಲಿ ಬಿಗ್ ಬಾಸ್ ಸೀಸನ್ 4 ರಲ್ಲಿ ಭಾಗವಹಿಸಿ ಕೆಲ ದಿನಗಳ ಕಾಲ ಚರ್ಚೆ ವಿಷಯವಾಗಿದ್ದ ಇವರು ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಶೂಟ್ ಮೂಲಕ ಹೆಚ್ಚು ಸುದ್ದಿಯಲ್ಲಿದ್ದಾರೆ.
ಗಂಡ ಮನೆಗೆ ಬಾರದಿದ್ದರೆ ಮಕ್ಕಳಾಗುವುದು ಹೇಗೆ? ಅತ್ತೆ ಮನೆ ಎದುರು ಧರಣಿ ಕೂತಿರುವ ಸೊಸೆ.!
ಈ ಬಾರಿ ಅವರು ಮೈ ಮೇಲೆ ಬಟ್ಟೆ ಇಲ್ಲದಂತೆ ಟಾಪ್ ಲೆಸ್ (topless) ಆಗಿ ಆಭರಣಗಳಿಂದ ದೇಹ ಮುಚ್ಚಿಕೊಂಡು ಫೋಟೋಶೂಟ್ ನಡೆಸಿ ಅದನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದಂತೆ ಸರಿಯಾಗಿ ತರಟೆಗೆ ತೆಗೆದುಕೊಂಡಿದ್ದಾರೆ.
ಪ್ರಚಾರಕ್ಕೋಸ್ಕರ ಅವಕಾಶಕ್ಕಾಗಿ ಈ ಮಟ್ಟಿಗೆ ಇಳಿಯಬಾರದು ಇದು ನಮ್ಮ ಸಂಸ್ಕೃತಿಗೆ ಮಾರಕ ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದರೆ, ಇನ್ನು ಕೆಲವರು ಸೌಂದರ್ಯ ಎನ್ನುವುದು ಎಲ್ಲದರಲ್ಲೂ ಇರುತ್ತದೆ ಆದರೆ ನೋಡುವವರ ಮನಸ್ಥಿತಿಯ ಮೇಲೆ ಅದು ನಿರ್ಧಾರ ಆಗುತ್ತದೆ, ಒಳ್ಳೆಯ ಮನಸ್ಥಿತಿಯಿಂದ ನೋಡಿದಾಗ ಎಲ್ಲವೂ ಸುಂದರವಾಗಿ ಕಾಣುತ್ತದೆ ಎಂದು ವಾದಿಸುತ್ತಿದ್ದಾರೆ. ಇದರಲ್ಲಿ ಆಕೆಯ ಬಟ್ಟೆಯ ವಿಚಾರ ಬಿಟ್ಟು ಆಕೆಯ ಕಾನ್ಫಿಡೆನ್ಸ್ ಲೆವೆಲ್ ಹಾಗೂ ಮಾದಕ ಲುಕ್ ಕೂಡ ಹೆಚ್ಚಿನವರ ಗಮನ ಸೆಳೆದಿದೆ.