ಸಾಮಾನ್ಯವಾಗಿ ಮುಂಚಿನ ಕಾಲದಲ್ಲೆಲ್ಲಾ ತಂದೆಯ ಆಸ್ತಿ ತನ್ನ ಗಂಡು ಮಕ್ಕಳಿಗೆ ಎನ್ನುವಂತಹ ನಿಯಮ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೂ ಸಹ ಸಮಾನ ಪಾಲು ನೀಡಬೇಕು ಎಂದು ಸರ್ಕಾರದ ಕಾಯಿದೆ ಜಾರಿಯಾಯಿತು. ತಂದೆಗೆ ಪಿತ್ರಾರ್ಜಿತವಾಗಿ ಆಸ್ತಿ ಬಂದಿರುತ್ತದೆ ಅಂದರೆ ತಾತನ ಮ’ರ’ಣ’ದ ನಂತರ ಪೌತಿ ಖಾತೆಯಿಂದ ಅಜ್ಜಿ ಮತ್ತು ಅವರ ಮಕ್ಕಳ ಹೆಸರಿಗೆ ಆಸ್ತಿ ಬಂದಿರುತ್ತದೆ ಅಜ್ಜಿಯ ಮ’ರ’ಣ ಆದ ನಂತರ ಮಕ್ಕಳೆಲ್ಲ ಸೇರಿ ಪಾರ್ಟಿಸಿಯನ್ ಮಾಡಿಕೊಂಡು ಅವರವರ ಆಸ್ತಿಯನ್ನು ಅನುಭವಿಸುತ್ತಾ ಇರುತ್ತಾರೆ ಆಗ ನಿಮ್ಮ ತಂದೆಗೆ ಬಂದಿರುವಂತಹ ಪಾಲಿನಲ್ಲಿ ಮಕ್ಕಳೆಲ್ಲರೂ ಕೂಡ ಹಕ್ಕುದಾರರಾಗಿರುತ್ತಾರೆ.
ಮದುವೆಯಾದ ಹೆಣ್ಣು ಮಕ್ಕಳು ಕೂಡ ಹಕ್ಕುದಾರರಾಗಿರುತ್ತಾರೆ. ತಂದೆಯಾದವರು ಗಂಡು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತೇನೆ ಹೆಣ್ಣು ಮಕ್ಕಳಿಗೆ ಕೊಡುವುದಿಲ್ಲ ಎಂದು ಹೇಳಲು ಆಗುವುದಿಲ್ಲ ಯಾಕೆಂದರೆ ಎಲ್ಲಾ ಮಕ್ಕಳು ಕೂಡ ಹಕ್ಕುದಾರರಾಗಿರುತ್ತಾರೆ. ಎಲ್ಲಾ ಮಕ್ಕಳಿಗೂ ಹಕ್ಕು ಇದ್ದೆ ಇರುತ್ತದೆ ತಂದೆಯ ಜೀವಿತಾವಧಿಯಲ್ಲಿ ಕೂಡ ನಿಮ್ಮ ಹಕ್ಕನ್ನು ಪಡೆದುಕೊಳ್ಳಬಹುದು ಆದರೆ ಎಲ್ಲಾ ಕೇಸ್ ಗಳಲ್ಲಿ ಕೂಡ ಹೀಗೆ ಇರುವುದಿಲ್ಲ.
ಮದುವೆಯಾಗಿ ಬಂದ ಹೆಣ್ಣು ಮಗಳು ಯಾರದೋ ಮಾತನ್ನು ಕೇಳಿ ತಂದೆ ಬದುಕಿದ್ದಾಗಲೇ ಆಸ್ತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳದೆ ನನಗೆ ನನ್ನ ಪಾಲನ್ನು ಕೊಡು ಎಂದು ತಂದೆಯ ಬಳಿ ಕೇಳುತ್ತಾಳೆ. ಆದರೆ ತಂದೆಗೆ ಆಸ್ತಿ ಬಂದಿರುವುದು ಅವರ ತಂದೆಯಿಂದ ಆಗಿರುತ್ತದೆ ಅದು ಅವರ ತಂದೆಯ ಸ್ವಯಾರ್ಜಿತ ಆಸ್ತಿ ಆಗಿರುತ್ತದೆ ತಂದೆ ಬದುಕಿದ್ದಾಗಲೇ ತನ್ನ ಮಕ್ಕಳಲ್ಲಿ ಒಬ್ಬರಿಗೆ ದಾನ ಪತ್ರದ ಮೂಲಕ ಆಸ್ತಿಯನ್ನು ವರ್ಗಾವಣೆ ಮಾಡಿರುತ್ತಾರೆ.
ಆದ್ದರಿಂದ ಆಸ್ತಿಯ ಸಂಪೂರ್ಣ ಹಕ್ಕುದಾರ ನಿಮ್ಮ ತಂದೆ ಆಗಿರುತ್ತಾರೆ ನಿಮ್ಮ ತಂದೆಗೆ ಬಂದಿರುವಂತಹ ಆಸ್ತಿ ಪಿತ್ರಾರ್ಜಿತವಾಗಿ ಅವರ ತಂದೆಯ ಮರಣದ ನಂತರ ಆಗಿರುವುದಿಲ್ಲ ಬದಲಿಗೆ ಅವರ ತಂದೆ ಬದುಕಿದ್ದಾಗಲೇ ಪ್ರೀತಿಯಿಂದ ದಾನವಾಗಿ ಕೊಟ್ಟ ಆಸ್ತಿ ಆಗಿರುತ್ತದೆ ನೀವು ಸರಿಯಾದ ಮಾಹಿತಿ ಇಲ್ಲದೆ ನಿಮ್ಮ ತಂದೆಯ ಹತ್ತಿರ ಹಕ್ಕನ್ನು ಕೇಳಿದಾಗ ಖಂಡಿತವಾಗಿ ನಿರಾಕರಿಸುತ್ತಾರೆ ಅವರ ಮನಸ್ಸಿನಲ್ಲಿ ತನ್ನ ಅವಧಿ ಮುಗಿದ ಮೇಲೆ ಎಲ್ಲಾ ಮಕ್ಕಳು ಸಮಪಾಲು ಮಾಡಿಕೊಳ್ಳಲಿ ಎಂದು ಅಂದುಕೊಂಡಿದ್ದರು ಕೂಡ,
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ನೀವು ಹಕ್ಕನ್ನು ಕೇಳಿರುವುದರಿಂದ ಬೇಜಾರಾಗಿ ಉಳಿದ ಮಕ್ಕಳಿಗೆ ತಮ್ಮ ಆಸ್ತಿಯನ್ನು ವರ್ಗಾವಣೆ ಮಾಡುವಂತಹದ್ದು ಬರಬಹುದು ಆದ್ದರಿಂದ ನಿಮ್ಮ ತಂದೆ ಜೀವಂತವಾಗಿದ್ದಾಗ ಆಸ್ತಿ ಹಕ್ಕನ್ನು ಕೇಳುವಾಗ ತಂದೆಗೆ ಯಾವ ರೀತಿಯಾಗಿ ಆಸ್ತಿ ಬಂದಿದೆ ಎಂದು ತಿಳಿದುಕೊಳ್ಳಬೇಕು ದಾನವಾಗಿ ಆಸ್ತಿ ಬಂದಿದೆ ಅಥವಾ ವಿಲ್ ಡಿಡ್ ಮೂಲಕ ಆಸ್ತಿ ಬಂದಿದೆಯಾ ಅಥವಾ ಪಾರ್ಟಿಸಿಯನ್ ಮೂಲಕ ನಿಮ್ಮ ತಂದೆಗೆ ಆಸ್ತಿ ಬಂದಿದೆ ಎಂದು ತಿಳಿದುಕೊಂಡು ನಂತರ ಮುಂದುವರೆಯಬೇಕು.
ಈಗ ನಿಮ್ಮ ತಂದೆಗೆ ಅವರ ತಾಯಿ ಅಂದರೆ ನಿಮ್ಮ ಅಜ್ಜಿ ಅವರ ತವರಿನಿಂದ ಪಡೆದ ಆಸ್ತಿಯನ್ನು ಮಗನ ಹೆಸರಿನಲ್ಲಿ ದಾನಪತ್ರದ ಮೂಲಕ ಕೊಟ್ಟಿರುತ್ತಾರೆ ಅದರ ಅರಿವು ಇಲ್ಲದೆ ಅಜ್ಜಿಯಿಂದ ತಂದೆಗೆ ಬಂದಿರುವ ಆಸ್ತಿ ಆಗಿರುವುದರಿಂದ ನಾವು ಹಕ್ಕನ್ನು ಕೇಳಬಹುದು ಎಂದು ಹಕ್ಕನ್ನು ಕೇಳಲು ಹೆಣ್ಣು ಮಕ್ಕಳು ಓದರೆ ನಿಮಗೆ ಮುಂದೆ ಸಿಗುವ ಹಕ್ಕನ್ನು ಕೂಡ ಕಳೆದುಕೊಳ್ಳುತ್ತೀರಿ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕನ್ನು ಕೇಳಲು ಬರುವುದಿಲ್ಲ ತಂದೆಯ ಹೆಸರಿನಲ್ಲಿ ಇರುವಂತಹ ಆಸ್ತಿ ತಂದೆಗೆ ಹೇಗೆ ಬಂದಿದೆ ಎನ್ನುವುದನ್ನು ಸರಿಯಾಗಿ ತಿಳಿದುಕೊಂಡು ನಿಮ್ಮ ಪಾಲನ್ನು ಪಡೆದುಕೊಳ್ಳಲು ಮುಂದುವರಿಯುವುದು ಉತ್ತಮ
ಆದಷ್ಟು ತಂದೆ ತಾಯಿ ಬದುಕಿದ್ದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಅವರ ಅವಧಿ ಮುಗಿದ ಮೇಲೆ ಎಲ್ಲಾ ಮಕ್ಕಳು ಸಮ ಪಾಲನ್ನು ಮಾಡಿಕೊಂಡು ಒಳ್ಳೆಯ ರೀತಿಯಿಂದ ಪ್ರೀತಿ ಭಾವದಿಂದ ಬದುಕಿದ್ದರೆ ಕುಟುಂಬದಲ್ಲಿ ವಿವಾದ ಅಣ್ಣ ತಂಗಿ, ಅಕ್ಕ ತಮ್ಮ ಎನ್ನುವುದನ್ನು ಮರೆತು ಕೋರ್ಟ್ ನ ಮೆಟಿಲೇರಿ ಆಸ್ತಿ ಗಾಗಿ ಹೋರಾಟ ಮಾಡಿ ಸಂಬಂಧಗಳನ್ನು ಕಳೆದುಕೊಳ್ಳುತ್ತಿರುವುದನ್ನು ಇತ್ತೀಚೆಗೆ ನಾವು ಸಾಕಷ್ಟು ಜನರನ್ನು ನೋಡುತ್ತಿದ್ದೇವೆ.
ನಿಮ್ಮ ತಂದೆ ತಾಯಿಗಳನ್ನು ಬದುಕಿದ್ದಾಗ ಸಂತೋಷದಿಂದ ನೋಡಿಕೊಳ್ಳಿ ಅವರ ಮ’ರ’ಣ’ದ ನಂತರ ಅವರ ಎಲ್ಲಾ ಆಸ್ತಿಯೂ ಕೂಡ ಎಲ್ಲಾ ಮಕ್ಕಳಿಗೆ ಸಮಾನವಾಗಿ ಪಾಲು ಮಾಡಿಕೊಳ್ಳಬಹುದು. ಈ ರೀತಿಯಾದಂತಹ ಎಲ್ಲಾ ಮಾಹಿತಿಗಳನ್ನು ಹೆಣ್ಣು ಮಕ್ಕಳು ತಲೆಯಲ್ಲಿ ಇಟ್ಟುಕೊಂಡು ತಂದೆಯ ಮನೆಯ ಆಸ್ತಿಗೆ ಹಕ್ಕನ್ನು ಕೇಳಬಹುದು. ತಂದೆಗೆ ದಾನವಾಗಿ ಬಂದಂತಹ ಆಸ್ತಿ ಎಂದಿಗೂ ಕೂಡ ಪಿತ್ರಾರ್ಜಿತ ಆಸ್ತಿ ಆಗುವುದಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ. ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |