ಸ್ನೇಹಿತರೆ ಇಂದು ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇವೆ. ಸ್ನೇಹಿತರೆ ಯಾರಿಗೆ ಆಸ್ತಿ ಬೇಡ ಕುಂಟ, ಅಂಗವಿಕಲ, ಹೆಣ್ಣು, ಗಂಡು ಯಾರಿಗೂ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಆಸ್ತಿ ಬೇಕಾಗಿದೆ.ಯಾವುದೇ ತರಹದ ಆಸ್ತಿ ಇರಬಹುದು ಅದರಲ್ಲೂ ಒಡವೆ ಮನೆ ನಿವೇಶನ ಅಥವಾ ಯಾವುದೇ ತರಹದ ಜಮೀನುಗಳು ಇರಬಹುದು ಎಲ್ಲರಿಗೂ ಬೇಕು. ಅದರಲ್ಲೂ ನಮ್ಮ ಭಾರತದ ಕಾನೂನು ಎಲ್ಲರಿಗೂ ಸಮವಾದ ಕಾನೂನು ಎಂದು ತಿಳಿಸಿದೆ.
ಹಾಗಾಗಿ ಭಾಗ ಪಡೆದುಕೊಳ್ಳುವವರು ಸಮಾನವಾದ ಹಕ್ಕಿನೊಂದಿಗೆ ವಿಭಜನೆಯನ್ನು ಕಂಡುಕೊಳ್ಳಬಹುದಾಗಿದೆ. ನಮ್ಮ ಭವ್ಯವಾದ ಭಾರತ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ದೊಡ್ಡದಾದ ಗೌರವ ಗನತೆಯು ಇದೆ. ಹಾಗಾಗಿ ನಮ್ಮ ಕಾನೂನು ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಭಾಗ ಎಲ್ಲದರಲ್ಲೂ ಇದೆ ಎಂದು ತಿಳಿಸುತ್ತದೆ. 2005ರ ನಮ್ಮ ಉಚ್ಚ ನ್ಯಾಯಾಲಯದ ಆದೇಶದ ಮೇಲೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಂತೆ ಸಮಾನವಾದ ಭಾಗ ಇದೆ ಎಂದು ತಿಳಿಸಿತು.
ಅದರಂತೆ ಈ ಆದೇಶವು ಹೊರಡಿದ ನಂತರ ನಮ್ಮ ಭಾರತ ದೇಶದ ಎಷ್ಟೋ ಹೆಣ್ಣು ಮಕ್ಕಳು ನ್ಯಾಯಾಲಯದ ಮೆಟ್ಟಿಲನ್ನು ಏರಿ ತಮ್ಮ ತಮ್ಮ ಆಸೆಯ ಭಾಗವನ್ನು ಪಡೆಯಲು ನ್ಯಾಯಾಲಯದಲ್ಲಿ ಹೋರಾಡಿದ್ದಾರೆ. ಸತ್ಯ ಇಂದಿನ ಮಾಹಿತಿ ಏನೆಂದರೆ ಹೆಣ್ಣು ಮಕ್ಕಳಿಗೆ ಹೇಳದೆ ವಿಭಜನೆ ಆದರೆ ಅದು ರಿಜಿಸ್ಟರ್ ಆದರೆ ಇದರ ಮೇಲೆ ನಾವು ಯಾವುದಾದರೂ ಪಡೆದುಕೊಳ್ಳಬಹುದಾ ಅಥವಾ ಇಲ್ಲವಾ ಎನ್ನುವುದೇ ಇಷ್ಟು ಹೆಣ್ಣು ಮಕ್ಕಳ ಪ್ರಶ್ನೆಯಾಗಿದೆ. ಹೌದು ಸ್ನೇಹಿತರೆ ಹೆಣ್ಣು ಮಕ್ಕಳಿಗೆ ಆಗಿನಿಂದಲೂ ಸಮಭಾಗವಿದೆ ಆದರೆ 2005 ಮುಂಚೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಸಮಭಾಗವನ್ನು ಕೊಡಬೇಕಾಗಿತ್ತು ಆದರೆ 2005ರ ನಂತರ ಹಿಂದೂ ಮ್ಯಾರೇಜ್ ಆಕ್ಟ್ನ ಪ್ರಕಾರ ಪತ್ರ ಆಸ್ತಿಯನ್ನು ಸಮಭಾಗವಿದೆ ಎಂದು ತಿಳಿಸಿದೆ.
ಉದಾಹರಣೆ 2005ರ ನಂತರ ಪಿತ್ರಾಜಿತ ವಾಗಲಿ ಭಾಗ ಆಗುವಾಗ ಹೆಣ್ಣು ಮಕ್ಕಳಿಗೂ ಒಂದು ಸಮಪಾಲು ಇದ್ದೇ ಇದೇ. ಇದು ಇತ್ತೀಚಿನ ಒಂದು ಹೆಣ್ಣು ಮಗಳ ಪ್ರಶ್ನೆಯಾಗಿದೆ ಹೌದು ಸ್ನೇಹಿತರೆ, ಅವರು ತವರು ಮನೆಯಲ್ಲಿ ಗಂಡು ಮಕ್ಕಳು ಇದ್ದು ಅವರವರ ಸಮಭಾಗವನ್ನು ಮಾಡಿಕೊಂಡು ಈ ಹೆಣ್ಣು ಮಗುವಿಗೆ ಯಾವುದೇ ತರಹದ ಭಾಗವನ್ನು ನೀಡದೆ ಅಥವಾ ಮಾರಿದ ಹಣದಲ್ಲಿ ಸ್ವಲ್ಪವು ಹಣವನ್ನು ನೀಡದೆ ಕಷ್ಟಕ್ಕೆ ನೋಡದೆ ಇದ್ದಾಗ ಆ ಹೆಣ್ಣು ಮಗುವಿನ ಪರಿಸ್ಥಿತಿಯು ಏನಾಗಿರಬಹುದು ಅದರಲ್ಲೂ ಇವೆಲ್ಲವೂ ರಿಜಿಸ್ಟರ್ ಆಗಿದೆ ಸಮಭಾಗವಾದ ಆಸ್ತಿಯ ಮೇಲೆ ಕೇಸನ್ನು ಹಾಕಬಹುದು ಅಥವಾ ಹೆಣ್ಣು ಮಗುವಿಗೆ ನ್ಯಾಯ ದೊರಕುವುದು ಎಂಬುದೇ ಈ ಈ ಮಹಿಳೆಯ ಪ್ರಶ್ನೆಯಾಗಿದೆ.
ಹಾಗಾಗಿ ಈ ಹೆಣ್ಣು ಮಗು ವಕೀಲರ ಬಳಿ ಹೋಗಿದೆ. ನ್ಯಾಯಾಲಯದ ಪ್ರಕಾರ 25ರ ನಂತರ ಯಾವುದೇ ಪಿತ್ರಾಚಿತ ಹಾಗೂ ಸ್ವಯಾರ್ಜಿತ ಆಸ್ತಿಯಲ್ಲಿ ವಿಭಜನೆಯನ್ನು ಕಂಡಾಗ ಹೆಣ್ಣು ಮಗುವಿಗೂ ಸಮವಾದ ಭಾಗವಿದೆ ಎಂದು ತಿಳಿಸಿದೆ ಹಾಗಾಗಿ ಯಾವುದೇ ತರಹದ ಭಯ ಬೇಡ ಆದರೆ 2005ರ ಮುಂಚೆ ಯಾವುದಾದರೂ ವಿಭಜನೆಯಾದಾಗ ಅದು ತಂದೆಯ ಸ್ವಯಾರ್ಜಿತ ಆಸ್ತಿಗೆ ಮಾತ್ರ ಭಾಗವನ್ನು ಕಂಡುಕೊಳ್ಳಬಹುದಾಗಿದೆ.
ಹಾಗಾಗಿ 2005ರ ನಂತರ ಹೆಣ್ಣು ಮಕ್ಕಳು ಯಾವುದಾದರೂ ರೀತಿಯ ಆಸ್ತಿಯಲ್ಲಿ ಭಾಗವನ್ನು ಪಡೆಯಬಹುದು. ದಾಖಲೆಗಳು ಸರಿಯಾಗಿ ಇದ್ದರೆ ಖಂಡಿತವಾಗಿಯೂ ತಮ್ಮ ಹಕ್ಕನ್ನು ಹಾಗೂ ಪಾಲನ್ನು ಸ್ವೀಕರಿಸಬಹುದಾಗಿದೆ. ಇಂದಿನ ಮಾಹಿತಿ ನಮ್ಮ ಮಹಿಳೆಯರಿಗೆ ಉಪಯುಕ್ತವಾಗಿದೆ ಎಂದು ತಿಳಿದಿದ್ದೇವೆ.