Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಗೃಹಲಕ್ಷ್ಮಿ ಯೋಜನೆಗೆ ಜುಲೈ 18 ರಂದು ಅರ್ಜಿ ಸಲ್ಲಿಸಿ, ಕೂಡಲೆ ನಿಮ್ಮ ಖಾತೆಗೆ 2000 ರೂಪಾಯಿ ಹಣ ಬಂದು ಬೀಳುತ್ತದೆ.

Posted on July 1, 2023 By Admin No Comments on ಗೃಹಲಕ್ಷ್ಮಿ ಯೋಜನೆಗೆ ಜುಲೈ 18 ರಂದು ಅರ್ಜಿ ಸಲ್ಲಿಸಿ, ಕೂಡಲೆ ನಿಮ್ಮ ಖಾತೆಗೆ 2000 ರೂಪಾಯಿ ಹಣ ಬಂದು ಬೀಳುತ್ತದೆ.

ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು, ಗೃಹಲಕ್ಷ್ಮಿ ಯೋಜನೆ ಜೂನ್ 15ರಿಂದಲೇ ಪ್ರಾರಂಭವಾಗಬೇಕಿತ್ತು. ಕಾರಣಾಂತರಗಳಿಂದ ಇದು ತಡವಾಗಿದ್ದು ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಒಂದು ತೀರ್ಮಾನವನ್ನು ಕೈಗೊಂಡಿದ್ದು ಜುಲೈ 14ಕ್ಕೆ ಅರ್ಜಿ ನೊಂದಣಿಯನ್ನು ತೀರ್ಮಾನಿಸಲಾಗಿದೆ ಈ ಒಂದು ಯೋಜನೆಗೆ ಸಪರೇಟ್ ಆದಂತಹ ಆಪ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಒಂದು ಆಪ್ ನ ಡೆವಲಪ್ಮೆಂಟ್ ಗೆ ಒಪ್ಪಿಗೆ ಸಿಕ್ಕಿದ್ದು ರಾಜ್ಯ ಸರ್ಕಾರದ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೀಡಲು ಸಿದ್ಧಪಡಿಸಲಾಗಿದೆ.

ಜುಲೈ 14 ರಿಂದ ಅರ್ಜಿಗೆ ಚಾಲನೆ ನೀಡಬೇಕು ಎಂದು ಚರ್ಚೆ ಮಾಡಲಾಗಿದೆ ಜುಲೈ 3ರಂದು ಅಧಿಕೃತವಾಗಿ ಒಂದು ದಿನಾಂಕವನ್ನು ಖಚಿತಪಡಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ ಅದಲ್ಲದೆ ಆಗಸ್ಟ್ 18 ರಿಂದ ಗೃಹಲಕ್ಷ್ಮಿ ಅವರ ಖಾತೆಗೆ ತಲೆ 2,000 ಹಣವನ್ನು ತಲುಪಿಸುತ್ತೇವೆ ಎಂದು ತಿಳಿಸಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಖಾತ್ರಿ ಯೋಜನೆಗಳಾದ ಸೇವಾ ಸಿಂಧು ವೆಬ್ಸೈಟ್ ಸರ್ವರ್ ಬ್ಯುಸಿ ಇರುವುದರಿಂದ ಸಪೆರೇಟ್ ಆದಂತಹ ಆ್ಯಪ್ ಬಿಡುಗಡೆ ಮಾಡಿದ್ದಾರೆ ಈ ಆಪ್ ನ ಮೂಲಕವೇ ನೀವು ನೋಂದಣಿಯನ್ನು ಸುಗಮವಾಗಿ ನಡೆಸಬಹುದು ಯಾವುದೇ ಸರ್ವರ್ ಇಲ್ಲದೆ ನೀವು ಅರ್ಜಿಯನ್ನು ಸಲ್ಲಿಸಬಹುದು ಈ ರೀತಿಯಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2000 ಹಣ ನೀಡುವುದಾಗಿ ಜಾರಿಗೆ ತಂದಿದೆ ಜೂನ್ 15ರಿಂದ ಈ ಯೋಜನೆಗೆ ಅರ್ಜಿ ಸಲ್ಲಿಕೆಯು ಆರಂಭವಾಗಲಿದೆ ಬಳಿಕ ಯೋಜನೆ ಚಾಲನೆಗೆ ಸಿಗುತ್ತದೆ ಈ ಯೋಜನೆಗೆ ಸರ್ಕಾರ ಅನೇಕ ಶರತ್ತುಗಳನ್ನು ಸಹ ವಿಧಿಸಿದೆ.

ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ ಮಹಿಳೆಯರ ಸಬಲೀಕರಣದ ಸಲುವಾಗಿ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ ಈ ಯೋಜನಯು ಅರ್ಹ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಒದಗಿಸುತ್ತದೆ ಅವರು ಹೆಚ್ಚು ಆರ್ಥಿಕವಾಗಿ ಸ್ವತಂತ್ರವಾಗಲು ಮತ್ತು ತಮ್ಮ ಮತ್ತು ಅವರ ಕುಟುಂಬಗಳಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ ಎನ್ನುವಂತಹ ದೃಷ್ಟಿಯಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆ ಮಹಿಳೆಯರನ್ನು ಉನ್ನತೀಕರಿಸುವ ಮತ್ತು ಇತರರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಒಟ್ಟಾರೆಯಾಗಿ ಮಹಿಳೆಯರ ಯೋಗಕ್ಷೇಮವನ್ನು ಸುಧಾರಿಸುತ್ತದೆ ಈ ಕಾರ್ಯಕ್ರಮದ ಮೂಲಕ ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಸರ್ವರ್ ಬ್ಯುಸಿ ಬಂದಿರುವ ಕಾರಣದಿಂದಾಗಿ ಈ ಯೋಜನೆಗೆ ವಿಶೇಷವಾದಂತಹ ಒಂದು ಆಪ್ ಅನ್ನು ಲಾಂಚ್ ಮಾಡಲಾಗಿದೆ.

ಇದರ ಮೂಲಕ ಯಾವುದೇ ಸರ್ವರ್ ಇಲ್ಲದೆ ನೀವು ಅರ್ಜಿಯನ್ನು ತುಂಬಿಸಿ ಈ ಯೋಜನೆಗೆ ಅಪ್ಲೈ ಮಾಡಿ 2000 ರೂಪಾಯಿ ಹಣವನ್ನು ಪಡೆದುಕೊಳ್ಳಬಹುದು ಈ ಯೋಜನೆಯು ಆಗಸ್ಟ್ 15ರ ನಂತರ ಚಾಲ್ತಿಯಲ್ಲಿ ಬಂದು ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿಯನ್ನು ಖಾತೆಗೆ ನೀಡಲಾಗುತ್ತದೆ. ಮನೆಯ ಯಜಮಾನಿಯು ಜುಲೈ 18ರ ನಂತರ ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಿದ ಒಂದು ತಿಂಗಳ ನಂತರ ನಿಮಗೆ ಹಣ ಬರುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ. ಈ ಮಾಹಿತಿ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

News Tags:Gruhalakshmi yojan

Post navigation

Previous Post: ರಾಜ್ಯದಲ್ಲಿ ಜಲ ಪ್ರಳಯವಾಗುತ್ತದೆ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.
Next Post: ಪ್ರಧಾನಮಂತ್ರಿ ಉಜ್ವಲ 2.0 ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme