ನಮಸ್ಕಾರ ಸ್ನೇಹಿತರೆ ನಾವಿಂದು ರಾಜ್ಯ ಸರ್ಕಾರವು ಉಚಿತವಾಗಿ ದ್ವಿಚಕ್ರ ವಾಹನ ವಿತರಣೆ ಮಾಡಿರುವುದರ ಕುರಿತಾಗಿ ತಿಳಿಸುತ್ತಿದ್ದೇವೆ. ಯಾರಿಗೆಲ್ಲ ದ್ವಿ ಚಕ್ರವಾಹನವನ್ನು ಉಚಿತವಾಗಿ ನೀಡಿದ್ದಾರೆ ಎನ್ನುವಂತಹ ಸಂಪೂರ್ಣವಾಸದ ಮಾಹಿತಿಯನ್ನು ನಾವಿಂದು ತಿಳಿಸಲು ಹೊರಟಿದ್ದೇವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಯೋಜನೆಯ ಅಡಿಯಲ್ಲಿ ದ್ವಿಚಕ್ರವಾಹನವನ್ನು ವಿತರಣೆ ಮಾಡಿದ್ದಾರೆ.
ರಾಜ್ಯ ಸರ್ಕಾರವು ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ವಿತರಣೆಯನ್ನು ಮಾಡಿದ್ದಾರೆ 13 ಜನ ವಿಕಲಚೇತನರಿಗೆ ದ್ವಿಚಕ್ರ ವಾಹನವು ವಿತರಣೆ ಮಾಡಲಾಗುತ್ತದೆ 2022 23ನೇ ಸಾಲಿನಲ್ಲಿ ಅರ್ಜಿ ಸಲ್ಲಿಸುವ ಅಂಗವಿಕಲ ಅಭ್ಯರ್ಥಿಗಳಿಗೆ ಈ ದ್ವಿಚಕ್ರ ವಾಹನ ವಿತರಣೆ ಮಾಡಲಾಗುತ್ತದೆ ಸರ್ಕಾರದಿಂದ ಪ್ರತಿವರ್ಷ ದ್ವಿಚಕ್ರ ವಾಹನ ಪಡೆಯಲು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡುತ್ತಾರೆ ಆ ಒಂದು ಸಂದರ್ಭದಲ್ಲಿ ನೀವು ಅರ್ಜಿ ಸಲ್ಲಿಸಿದರೆ ಯಾರೆಲ್ಲಾ ವಿಕಲಚೇತನ ಅಭ್ಯರ್ಥಿಗಳು ದ್ವಿಚಕ್ರ ವಾಹನವನ್ನು ಪಡೆದುಕೊಳ್ಳಬಹುದು.
ಅಂಗವೈಕಲ್ಯ ಹೊಂದಿದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮೂರು ಚಕ್ರದ ವಾಹನವನ್ನು ನೀಡುತ್ತಿದೆ. ರಾಜ್ಯ ಸರ್ಕಾರವು ಎಲ್ಲಾ ವರ್ಗದ ಜನರಿಗೂ ಸಹಾಯ ಪ್ರತಿಯೊಂದು ಸೌಲಭ್ಯವನ್ನು ಒದಗಿಸುತ್ತದೆ ಸೌಲಭ್ಯವನ್ನು ಒದಗಿಸುವಲ್ಲಿ ಸಂಪೂರ್ಣವಾದಂತಹ ಪರಿಶ್ರಮವನ್ನು ಹಾಕುತ್ತದೆ ಅದೇ ರೀತಿಯಾಗಿ ಈಗ ವಿಕಲಚೇತನ ಅಭ್ಯರ್ಥಿಗಳಿಗೆ ಸಹಾಯವಾಗಬೇಕು ಎನ್ನುವಂತಹ ದೃಷ್ಟಿಕೋನವನ್ನು ಇಟ್ಟುಕೊಂಡು ಅವರಿಗೆ ದ್ವಿಚಕ್ರ ವಾಹನವನ್ನು ವಿತರಣೆ ಮಾಡುವಂತಹ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ವಿಕಲಚೇತನರು ಸಾಮಾನ್ಯರ ರೀತಿಯಲ್ಲಿ ಇರಬೇಕು ಹಾಗೆ ಅವರು ಯಾವುದಕ್ಕೂ ಯಾರನ್ನೂ ಕಾಯಬಾರದು ಅವರು ಎಲ್ಲೇ ಬೇರೆ ಕಡೆ ಎಲ್ಲಾದರೂ ಹೋಗಬೇಕೆಂದರೆ ಯಾರಾದರೂ ಸಹಾಯ ಮಾಡಬೇಕು ಆದರೆ ಅವರಿಗೆ ಈ ರೀತಿಯಾದಂತಹ ಸೌಲಭ್ಯವನ್ನು ಒದಗಿಸಿದರೆ ಸ್ವತಹ ಅವರೇ ಎಲ್ಲಿಗೆ ಬೇಕಾದರೂ ವಾಹನವನ್ನು ಚಲಾಯಿಸಿಕೊಂಡು ಹೋಗಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಬಹುದು. ಅವರಿಗೂ ಸಹ ಅವರದೇ ಆದಂತಹ ಆಸೆ ಆಕಾಂಕ್ಷೆ ಕನಸುಗಳು ಇರುತ್ತದೆ ಅದನ್ನು ಈಡೇರಿಸುವ ಕೆಲಸವನ್ನು ಇದೀಗ ಸರ್ಕಾರ ನಡೆಸಲು ಮುಂದಾಗಿದೆ.
ಸಾಮಾನ್ಯರಂತೆ ಓಡಾಡಬೇಕು ಹಾಗೆಯೇ ತಾವು ವಾಹನವನ್ನು ಚಲಾಯಿಸಬೇಕು ಎಂಬ ಆಸೆ ಇರುವಂತಹ ವಿಕಲಚೇತನರು ಅವರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಸಿದ್ಧಪಡಿಸಿದ ವಾಹನಗಳನ್ನು ಅವರಿಗೆ ನೀಡಿದರೆ ಅವರು ಯಾವುದೇ ಒಂದು ಕೆಲಸವನ್ನು ತಾವೇ ಸ್ವತಃ ಹೋಗಿ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ವಿಕಲಚೇತನರು ಸಹ ಯಾರಿಗೂ ಹೊರೆಯಾಗದೆ ತಮ್ಮ ಸಂಪಾದನೆಯನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಅದಕ್ಕಾಗಿ ಅವರು ಬೇರೆ ಕಡೆಗಳಿಗೆ ಹೋಗುವಂತಹ ಅವಶ್ಯಕತೆ ಇರುತ್ತದೆ ಅಂತಹ ಸಂದರ್ಭದಲ್ಲಿ ಬಸ್ ಗಳಿಗೆ ಹೋಗಲು ಸ್ವಲ್ಪ ಕಷ್ಟವಾದರೂ ತಮ್ಮ ಹತ್ತಿರ ವಾಹನ ಇದ್ದರೆ ಅವರಿಗೆ ಹೋಗಿ ಕೆಲಸ ನಿರ್ವಹಿಸಿ ಬರಲು ತುಂಬಾ ಸಹಾಯವಾಗುತ್ತದೆ.
ರಾಜ್ಯ ಸರ್ಕಾರವು ಇದೀಗ ಬೆಂಬಲವನ್ನು ನೀಡುತ್ತಿದ್ದು ಇದರ ಅನುಸಾರವಾಗಿ 13 ಜನ ವಿಕಲಚೇತನರಿಗೆ ವಾಹನವನ್ನು ನೀಡಲಾಗುತ್ತದೆ ಸರ್ಕಾರವು ತಂದಿರುವಂತಹ ಸಾಕಷ್ಟು ಯೋಜನೆಗಳಲ್ಲಿ ಇದು ಉತ್ತಮವಾದಂತಹ ಯೋಜನೆ ಎನ್ನಬಹುದು ಅವರ ಆತ್ಮವಿಶ್ವಾಸವನ್ನು ಅಂದರೆ ಅಂಗವಿಕಲರ ಆತ್ಮವಿಶ್ವಾಸವನ್ನು ಹೆಚ್ಚಿಸುವ ದೃಷ್ಟಿಯಿಂದ ಯಾರಿಗೂ ನಾವು ಕಡಿಮೆ ಇಲ್ಲ ಎಂದು ತೋರಿಸಿಕೊಳ್ಳಲು ಇದು ಒಂದು ಉತ್ತಮ ಯೋಜನೆ ಎಂದು ಹೇಳಬಹುದು. ಈ ಯೋಜನೆಗೆ ನೀವು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ದ್ವಿಚಕ್ರವಾಹನವನ್ನು ಪಡೆದುಕೊಳ್ಳಬಹುದು ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ