ಇರಲು ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ಇರುವವರಿಗೆ ಹಾಗೂ ಸ್ವಲ್ಪವೂ ಜಾಗ ಇಲ್ಲದೆ ಇರುವವರಿಗೆ ಕೇಂದ್ರ ಸರ್ಕಾರದಿಂದ ಮಹತ್ವವಾದ ನಿರ್ಧಾರವನ್ನು ಜಾರಿಗೊಂಡಿದೆ. ಅದರಲ್ಲೂ ಯಾವುದೂ ಇಲ್ಲ ಎನ್ನುವವರಿಗೆ ನಿರಾಶ್ರಿತರಿಗಾಗಿ ಸರ್ಕಾರವು ಮಹತ್ವವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದು ಏನೆಂದರೆ ಇಂತಹ ವ್ಯಕ್ತಿಗಳಿಗೆ ಮನೆಯನ್ನು ಖರೀದಿಸಲು ಅಥವಾ ಕಟ್ಟಲು ಎರಡುವರೆ ಲಕ್ಷವನ್ನು ಸರ್ಕಾರವು ನೀಡಲಿದೆ.
ಇನ್ನು ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡದಿದ್ದೇವೆ ಇನ್ನು ಯೋಜನೆಯನ್ನು ಪಡೆಯಲು ಯಾರು ಅರ್ಹರು ಜೊತೆಗೆ ಯಾವ ಯಾವ ದಾಖಲೆಯನ್ನು ನೀಡಬೇಕು ಹಾಗೆ ಅರ್ಜಿಯನ್ನು ಹಾಕುವ ಕ್ರಮದ ಬಗ್ಗೆ ತಿಳಿಸಿಕೊಡಲಿದ್ದೇವೆ. ಇನ್ನು ಯೋಚನೆಯ ಬಗ್ಗೆ ತಿಳಿದುಕೊಳ್ಳಲು ಇದಕ್ಕಾಗಿ ಅರ್ಜಿಯನ್ನು ಸಲ್ಲಿಸುವವರು ಇದನ್ನು ಸಂಪೂರ್ಣವಾಗಿ ಓದಿ.
ಮೋದಿಯವರ ಸರ್ಕಾರದಿಂದ ಎಲ್ಲಾ ಬಡವರಿಗೂ ಸಿಗಲಿದೆ ಮನೆ. ಇದರ ಜೊತೆಗೆ ಎರಡುವರೆ ಲಕ್ಷವನ್ನು ಕೂಡ ಇವರು ಪಡೆಯಬಹುದಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಎಲ್ಲಾ ಬಡವರಿಗೂ ಉಚಿತವಾಗಿ ಮನೆಯನ್ನು ಕೊಡಲಾಗಿದೆ ಅಂತವರು ಗಾಗಿ ಅರ್ಜಿ ಕೂಡ ಈಗಾಗಲೇ ಕೇಂದ್ರ ಸರ್ಕಾರದಿಂದ ಬಿಟ್ಟಿದೆ. ಇನ್ನು ಅದೇ ಪ್ರಧಾನಮಂತ್ರಿ ಅವಾಜ್ ಯೋಜನೆ ಅಡಿಯಲ್ಲಿ ಬಡವರಿಗಾಗಿ ಮನೆಯನ್ನು ಕಟ್ಟಲು ಮುಂಗಡವಾಗಿ ಎರಡು ಲಕ್ಷದ 50 ಸಾವಿರ ರೂಪಾಯಿಗಳನ್ನು ಸರ್ಕಾರದಿಂದ ನಿಗದಿಯನ್ನು ಪಡಿಸಲಾಗಿದೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕೆಲವೊಂದು ಶರತ್ತುಗಳನ್ನು ಹಾಕಲಾಗಿದೆ ನೀವು ಕೂಡ ಈ ಶರತ್ತನ್ನು ಪಾಲಿಸುತ್ತಿದ್ದರೆ ಆವಾಜ್ ಯೋಜನೆ ಅಡಿಯಲ್ಲಿ ನೀವು ಕೂಡ ಇಲ್ಲಿ ಸಿಗುವಂತಹ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಈಗಾಗಲೇ ಫೆಬ್ರವರಿ ಒಂದು 2023ರಲ್ಲಿ ನಮ್ಮ ದೇಶದ ಹಣಕಾಸಿನ ಸಚಿವೆ ಆದ ನಿರ್ಮಲ ಸೀತಾರಾಮನ್ ರವರು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಾಗಿದ್ದಂತಹ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕೆಲವೊಂದು ಮನೆಗಳನ್ನು ಉಚಿತವಾಗಿ ನೀಡಲಾಗಿದೆ.
ನೀವು ಕೂಡ ಮನೆ ಕಟ್ಟಿಸುವ ಯೋಚನೆಯು ಹೊಂದಿದ್ದರೆ ಎಲ್ಲಾ ನಿಯಮಗಳನ್ನು ಈ ಯೋಜನೆಗೆ ತಕ್ಕಂತೆ ಹೊಂದಿದ್ದರೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 250000 ಹಣವನ್ನು ಪಡೆಯಲು ಈಗಲೇ ಅರ್ಜಿಯನ್ನು ಸಲ್ಲಿಸಿ. ಈಗಾಗಲೇ ಸ್ವಂತ ಮನೆಯನ್ನು ಹೊಂದಿದ್ದರೆ ಎರಡುವರೆ ಲಕ್ಷವನ್ನು ಅಂಥವರಿಗೆ ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಫ್ಯಾನುಭವಿಗಳಿಗೆ ಮೊದಲನೇ ಹಂತದಲ್ಲಿ 50,000 ಈ ಯೋಜನೆ ಅಡಿ ಸ್ವೀಕರಿಸಬಹುದಾಗಿದೆ. ಅದೇ ರೀತಿ ಎರಡನೇ ಹಂತದಲ್ಲಿ ಸರ್ಕಾರದಿಂದ ಒಂದುವರೆ ಲಕ್ಷ ರೂಪಾಯಿ ಮತ್ತೆ ಸಿಗಲಿದೆ ಹಾಗೂ ಮನೆಯನ್ನು ಸಂಪೂರ್ಣವಾಗಿ ನಿರ್ಮಾಣವಾದ ನಂತರ ಇನ್ನುಳಿದ 50000 ಕೊಡಲಾಗುತ್ತದೆ.
ಇನ್ನು ಈ ಯೋಜನೆಯು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಜನರಿಗೆ ಹಾಗೂ ಕಾರ್ಮಿಕರು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳಿಗೆ ಸರ್ಕಾರವು ನೀಡುತ್ತಿದೆ. ಅಲ್ಲದೆ ಬಿ ಪಿ ಎಲ್ ಕಾರ್ಡ್ ಇರುವ ಜನರಿಗೂ ಕೂಡ ಒದಗಿಸಲಾಗಿದೆ. ಇದರ ಜೊತೆಗೆ ನಿವೃತ್ತಿ ಹೊಂದಿರುವಂತಹ ಮಾಜಿ ಸೈನಿಕರ ಜೊತೆಗೆ ವಿಧವೆಯಾದ ಸೈನಿಕರ ಪತ್ನಿಯರು ಹಾಗೂ ಹಣಕಾಸು ವಿಚಾರದಲ್ಲಿ ಹಿಂದುಳಿದವರು ಇಂಥವರು ಕೂಡ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಸ್ನೇಹಿತರೆ ಅಲ್ಲದೆ ಈ ಯೋಜನೆಯನ್ನು ಪಡೆಯುವ ವ್ಯಕ್ತಿಯು ಯಾವುದೇ ತರಹದ ಭೂಮಿ ಅಥವಾ ಮನೆಯನ್ನು ಹೊಂದಿರಬಾರದು ಹಾಗೂ ಆ ವ್ಯಕ್ತಿಯ ವಾರ್ಷಿಕ ಆದಾಯವು 3 ಲಕ್ಷದಿಂದ 6 ಲಕ್ಷದ ಒಳಗೆ ಇರಬೇಕು.
ಇನ್ನು ಈ ಯೋಜನೆಯನ್ನು ಪಡೆಯಲು ಬೇಕಾಗಿರುವ ದಾಖಲೆಗಳು ಯಾವುವು….?
*ಫಲಾನುಭವಿಯ ಆಧಾರ್ ಕಾರ್ಡ್
*ವೋಟರ್ ಐಡಿ ಕಾರ್ಡ್
* ಪಾನ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
* ವಾಸ ಸ್ಥಳ ದೃಢೀಕರಣ ಪತ್ರ
* ಬಿಲ್ಡರ್ ಗಳ ಒಪ್ಪಂದದ ಪತ್ರ
*ಆಸ್ತಿ ಭಾಗದ ಪತ್ರ
ಇನ್ನು ಯೋಜನೆಗೆ ಅರ್ಜಿಯನ್ನು ಹಾಕಲು ಗ್ರಾಮದಲ್ಲಿ ವಾಸಿಸುತ್ತಿರುವ ಪಂಚಾಯಿತಿಗೆ ಹೋಗಿ ಪ್ರಧಾನಮಂತ್ರಿ ಅವಾಸ್ ಯೋಜನೆಯ ಬಗ್ಗೆ ಅರ್ಜಿಯನ್ನು ಸಲ್ಲಿಸಬೇಕು, ಇನ್ನು ನಗರಗಳಲ್ಲಿ ವಾಸಸುತ್ತಿರುವವರಿಗೆ ಬೆಂಗಳೂರು ಒಂದು ಅಥವಾ ನಗರ ಕಚೇರಿಗಳಿಗೆ ಹೋಗಿ ಅರ್ಜಿಯನ್ನು ಹಾಕಬೇಕು.