ನಿಮಗೇನಾದರೂ ಜಮೀನು ಖರೀದಿಸುವ ಉದ್ದೇಶವಿದ್ದರೆ ಇಲ್ಲಿದೆ ಸರ್ಕಾರದಿಂದ ಹೊಸ ಯೋಜನೆ! ಈ ಯೋಜನೆ ಇವರಿಗೆ ಮಾತ್ರ! ಸುಲಭವಾಗಿ 16 ಲಕ್ಷ ಮೊತ್ತ ಹಾಗೂ ಎರಡು ಎಕ್ಕರೆ ಜಮೀನು ಇಂದೆ ನಿಮ್ಮದಾಗಿಸಿಕೊಳ್ಳಬಹುದು!. ಸ್ನೇಹಿತರೆ ಇಂದು ನಾವು ತಿಳಿಸಿಕೊಡುತ್ತಿರುವ ವಿಷಯವು ಬಡವರಿಗೆ ಹಾಗೂ ಬಡ ರೈತರಿಗೆ ಬಹಳ ಉಪಯುಕ್ತವಾದ ವಿಷಯವಾಗಿದೆ ಇನ್ನೂ ಕಡುಬಡವರಂತ ರೈತರು ಬೆಳೆಯಲು ಕೃಷಿ ಭೂಮಿ ಇಲ್ಲದ ಬಡವರಿಗೆ ಸರ್ಕಾರದ ಈ ವಿಶೇಷವಾದ ಯೋಜನೆಯ ಕುರಿತು ತಿಳಿಸಿ ಕೊಡುತ್ತಿದ್ದೇವೆ.
ಸ್ನೇಹಿತರೆ ನಮ್ಮ ಭಾರತ ದೇಶವು ಬೆಳೆಯುತ್ತಿರುವ ದೇಶವಾದ್ದರಿಂದ ಸರ್ಕಾರದಿಂದ ಹೊಸ ಹೊಸ ಯೋಜನೆಯು ಬರುತ್ತಾ ಇರುತ್ತದೆ ಅದರಲ್ಲೂ ಮೋದಿ ಅವರ ಸರ್ಕಾರ ಬಂದ ನಂತರದಿಂದ ಬಡವರಿಗಾಗಿ ಹಾಗೂ ರೈತರಿಗಾಗಿ ಹೊಸ ಹೊಸ ಯೋಜನೆಗಳ ಮೂಲಕ ದೇಶದ ಏಳಿಗೆಯನ್ನು ಕಾಣುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಅದೇ ತರಹ ಇತ್ತೀಚಿಗಷ್ಟೇ ಬಡವ ರೈತರಿಗಾಗಿ ಹೊಸ ಯೋಜನೆ ಯನ್ನು ತಂದಿದ್ದಾರೆ ಎಲ್ಲರಿಗೂ ತಿಳಿದಂತೆ ಈಗಿನ ಆರ್ಥಿಕ ಸ್ಥಿತಿಯಲ್ಲಿ ಬಡವ ಹಾಗೂ ಮಧ್ಯಮ ವರ್ಗದವರಿಗೆ ಭೂಮಿಯನ್ನು ಖರೀದಿಸುವುದು ಬಹಳ ಕಷ್ಟವಾಗಿದೆ.
ಅದರಲ್ಲೂ ಎಷ್ಟೋ ಬಡವರಿಗೆ ತಮ್ಮ ಅನ್ನವನ್ನು ಬೆಳೆಯಲು ಸಹ ಭೂಮಿ ಇಲ್ಲದೆ ಕೂಲಿಗಾಗಿ ದಿನದಿನಕ್ಕೂ ಕಷ್ಟ ಪಡುತ್ತಾ ಇದ್ದಾರೆ ಅಂತವರಿಗಾಗಿ ನಮ್ಮ ಸರ್ಕಾರವು ಹೊಸದಾದ ಯೋಜನೆ ಯನ್ನು ತಂದಿದೆ. ಈ ಯೋಜನೆಯಲ್ಲಿ ಸರ್ಕಾರದ ಕಡೆಯಿಂದ 100% ಸಬ್ಸಿಡಿಯು ದೊರೆಯಲಿದೆ ರೈತರಿಗೆ ಇದು ಸಂಪೂರ್ಣವಾಗಿ ಅನ್ವಯವಾಗಲಿದೆ. ಹಾಗಾದರೆ ಈ ಯೋಜನೆ ಅಡಿಯಲ್ಲಿ ಯಾವ ಯಾವ ರೈತರಿಗೆ ಅಥವಾ ಯಾವ ತರಹದ ಬಡವರಿಗೆ ಈ ಯೋಜನೆಯು ದೊರೆಯುವುದು.
ಹಾಗೂ ಈ ಯೋಜನೆಗಾಗಿ ಬೇಕಾದಂತಹ ದಾಖಲೆಗಳು, ಯಾವ ಯಾವ ಜಿಲ್ಲೆಗೆ ಯಾವ ತರಹದ ಅನ್ವಯವಾಗುತ್ತದೆ ಎಂಬುದನ್ನು ಈ ಮುಂದೆ ತಿಳಿಸಿಕೊಡುತ್ತೇವೆ. ಸದ್ಯ ಈ ಯೋಜನೆಗೆ ಈಗಾಗಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸದಾವಕಾಶವನ್ನು ಒದಗಿಸಲಾಗಿದೆ. ಎರಡು ಎಕ್ಕರೆ ಜಮೀನನ್ನು ಖರೀದಿಸಲು 16 ಲಕ್ಷ ಸಬ್ಸಿಡಿಯನ್ನೂ ಸಂಪೂರ್ಣವಾಗಿ ಸರ್ಕಾರವೇ ಒದಗಿಸುತ್ತದೆ. ಈ ಯೋಜನೆಗೆ ಕೆಲವು ದಾಖಲೆಗಳು ಕಡ್ಡಾಯವಾಗಿ ಅವಶ್ಯಕವಾಗಿದೆ.ಇನ್ನು ಮೊದಲನೆಯದಾಗಿ ಈ ಯೋಜನೆಗೆ ಬೇಕಾಗಿರುವ ದಾಖಲೆಗಳ ಬಗ್ಗೆ ವಿವರಿಸುವುದಾದರೆ.
ಮೊದಲನೆಯದಾಗಿ ಈ ಅರ್ಜಿ ಸಲ್ಲಿಸಲು ಮುಂದಾಗುವ ವ್ಯಕ್ತಿಯು 18 ರಿಂದ 60 ವಯಸ್ಸಿನವರಾಗಿರಬೇಕು, ಅಲ್ಲದೆ ಆ ವ್ಯಕ್ತಿಯ ಬಳಿ ಕಡ್ಡಾಯವಾಗಿ ಜಾತಿ ಪ್ರಮಾಣಪತ್ರ ಇರಬೇಕು. ಆ ವ್ಯಕ್ತಿ ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಗ್ರಾಮದ ವಾಸಿಯಾಗಿರಬೇಕು. ಇದರ ಜೊತೆಗೆ ಬಡತನತ ರೇಖೆಗಿಂತ ಕೆಳಗೆ ಇರುವ ವರ್ಗದವಗಿರಬೇಕು. ಇನ್ನು ಆ ವ್ಯಕ್ತಿಯ ಆಧಾರ ಕಾರ್ಡ್ ಕಡ್ಡಾಯವಾಗಿ ಅರ್ಜಿ ಸಲ್ಲಿಸಲು ಬೇಕಾಗಿದೆ.
ಸದ್ಯ ಈ ಯೋಜನೆಯ ಲಾಭ ಪಡೆಯಲು, ಪ್ರಸ್ತುತ, ನಂದೂರ್ಬಾರ್, ನಾಗಪುರ ಮತ್ತು ಶಹದಾ ತಾಲೂಕಿನ ಬುಡಕಟ್ಟು ಫಲಾನುಭವಿಗಳಿಗೆ ಅಥವಾ ಭೂಮಿಯನ್ನು ಸಂಪಾದಿಸಲು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.ಭೂರಹಿತ ಬಡತನ ರೇಖೆಯ ಬುಡಕಟ್ಟು ಸಬಲೀಕರಣ ಮತ್ತು ಮಾಲೀಕರ ಯೋಜನೆಯಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ಲಿಂಕ್ ನ ಅಫೀಸಿಯಲ್ ಪೇಜ್ ಮೇಲೆ ಒತ್ತಿದರೆ ಅರ್ಜಿ ಸಲ್ಲಿಸಲು ಅಲ್ಲಿ ಇರುವಂತಹ ಲಿಂಕ್ ಅನ್ನು ನೀವು ನೋಡಬಹುದಾಗಿದೆ ಇನ್ನು ಇದರ ಮೂಲಕ ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ ಮಾಹಿತಿಗಳನ್ನು ಸರಿಯಾಗಿ ಬರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ಜನರಿಗೆ ಸದುಪಯೋಗ ಮಾಡಿಕೊಳ್ಳಬೇಕು ಎಂಬುವ ಉದ್ದೇಶವೂ ನಮ್ಮದಾಗಿದೆ. ಸದ್ಯ ಈ ಯೋಜನೆ ನಮ್ಮ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಸಕ್ರಿಯವಾಗಿದ್ದು, ನೀವು ಕೂಡ ಅರ್ಹವ್ಯಕ್ತಿಗಳಾಗಿದ್ದರೆ ಈ ಲಿಂಕಿನ ಮೇಲೆ ಒತ್ತಿ ಅರ್ಜಿ ಸಲ್ಲಿಸಬಹುದಾಗಿದೆ.