ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇವೆ ಉಪ ಮನುಷ್ಯ ಜೀವನ ತುಂಬಾ ದೊಡ್ಡ ಆಸೆ ಕಟ್ಟುತ್ತಾನೆ ಎಂದರೆ ಅದು ಮನೆ ಅದರಲ್ಲೂ ನಮ್ಮ ಭಾರತದಲ್ಲಿ ಮಾಧ್ಯಮ ವರ್ಗದವರ ದೊಡ್ಡ ಆಸೆ ಎಂದರೆ ಮನೆ ಕಟ್ಟುವುದು. ಹೌದು ಸ್ನೇಹಿತರೆ ಒಮ್ಮೆ ನಮ್ಮ ಜೀವನದಲ್ಲಿ ಒಮ್ಮೆಯಾದರೂ ಮನೆಯನ್ನು ಕಟ್ಟಿ ಆ ಮನೆಯೊಳಗಡೆ ವಾಸ ಮಾಡಬೇಕು ಎಂಬುದು ಪ್ರತಿಯೊಬ್ಬರ ದೊಡ್ಡ ಕನಸಾಗಿದೆ.
ಆದರೆ ಈಗ ಒಂದು ಮನೆಯನ್ನು ಕಟ್ಟಲು ಕನಿಷ್ಠ 10 ಲಕ್ಷ ರೂಪಾಯಿ ಆದರೂ ನಮಗೆ ಅವಶ್ಯಕತೆ ಇದ್ದೇ ಇದೆ ಆದರೆ ನಾವು ಇಂದು ನೀಡುತ್ತಿರುವ ವಿಷಯ ಏನೆಂದರೆ ಕೇವಲ ಒಂದು ಲಕ್ಷ ರೂಪಾಯಿಗಳಲ್ಲಿ ನಮ್ಮ ಮನೆಯನ್ನು ಪಡೆದುಕೊಳ್ಳಬಹುದು ಇದರ ಕುರಿತು ಈ ಒಂದು ಲೇಖನವನ್ನು ಬರೆದಿದ್ದೇವೆ.
ಸಾಮಾನ್ಯವಾಗಿ ಸ್ನೇಹಿತರೆ ಒಂದು ಮನೆಯನ್ನು ಕಟ್ಟಲು ಬಹಳ ಹಣವನ್ನು ಕೂಡಿಡಬೇಕಾಗುತ್ತದೆ ಅಥವಾ ಸಾಲವನ್ನಾದರೂ ಮಾಡಲೇಬೇಕಾಗುತ್ತದೆ ಒಂದು ಮನೆಯನ್ನು ಕಟ್ಟಲು ಇಟ್ಟಿಗೆ ಕಬ್ಬಿಣ ಮರಗಳು ಇದರ ಬೆಲೆಯು ಕೂಡ ಗಗನಕ್ಕೆ ಏರಿದೆ ಅಂತವರಿಗಾಗಿ ಇಂದಿನ ನಮ್ಮ ಈ ಲೇಖನ ಮೀಸಲಾಗಿದೆ. ಸ್ನೇಹಿತರೆ ಇಂದು ನಾವು ಹೇಳುತ್ತಿರುವ ಮನೆಯು ಯಾವುದೆಂದರೆ ಶಿಫನ ಕಂಟೇನರ್ಗಳು ಅದು ಸದ್ಯ ಈಗ ಮಾರುಕಟ್ಟೆಗೆ ಇಳಿದಿದೆ ಗ್ರಾಹಕರಿಗೆ ದೊರೆಯುತ್ತಿರುವುದು ಬಹಳ ವಿಶೇಷ.
ಇನ್ನು ಮನೆ ಎಂದರೆ ಮನೆಯಲ್ಲದೆ ಚಿಕ್ಕಪುಟ್ಟ ಆಫೀಸ್ ಗಳಿರಬಹುದು ಅಥವಾ ಆಫೀಸ್ ಗಳ ಮುಂದೆ ವಾಚ್ ಮೆನ್ಗಾಗಿ ಒಂದು ಮನೆಯನ್ನು ಕಟ್ಟದೇ ಇರಬಹುದು ಅಥವಾ ದನದ ಕೊಟ್ಟಿಗೆಗಳೇ ಇರಬಹುದು ಒಂದು ಸಣ್ಣ ಮನೆಯಂತೆ ಇದನ್ನು ಬಳಸಬಹುದಾಗಿದೆ. ಇನ್ನು ಸ್ನೇಹಿತರೆ ಇವುಗಳನ್ನು ಸಿದ್ಧವಾಗಿ ಪಡೆಯಲು ತುಂಬ ದಿನಗಳು ಬೇಕಾಗಿಲ್ಲ ಕೇವಲ ಒಂದೇ ದಿನಗಳಲ್ಲಿ ಈ ಮನೆಯೊ ನಮಗೆ ವೇಗವಾಗಿ ಸಿಗುತ್ತದೆ.
ಅಷ್ಟೇ ಅಲ್ಲದೆ ಈ ಮನೆಗಳು 10:40, 30: 40, 10:10, 20:30 ಈ ತರ ಯಾವುದೇ ಚದುರಗಳಲ್ಲಿ ದೊರೆಯುತ್ತದೆ. ಅಲ್ಲದೆ ಯಾವುದೇ ಒಂದು ಚಿಕ್ಕಪುಟ್ಟ ಆಫೀಸ್ ಗಳನ್ನು ಕಟ್ಟಲು ಬಹಳ ದಿನಗಳ ವರೆಗೂ ಕಾಯಬೇಕಾಗುತ್ತದೆ ಇಂತಹ ಸಂದರ್ಭದಲ್ಲಿ ಈ ಕಂಟೇನರ್ ಗಳನ್ನು ಕೂಡ ಬಳಸುತ್ತಾರೆ ಸ್ನೇಹಿತರೆ ಯಾವುದೇ ಒಂದು ಆಫೀಸನ್ನು ಕಾಯಲು ವಾಚ್ಮಂಗಳ ಅವಶ್ಯಕತೆ ಇದ್ದೇ ಇದೆ ಅಂತವರನ್ನು ಉಳಿಸಿಕೊಳ್ಳಲು ಈ ಕಂಟೆನರ್ ನ್ನು ಬಳಸಬಹುದಾಗಿದೆ.
ಇನ್ನು ನಮ್ಮ ಮನಸ್ಸಿನಲ್ಲಿ ಹುಟ್ಟಿರುವರು ಪ್ರಶ್ನೆ ಏನೆಂದರೆ ಏಕೆ ಈ ಕಂಟೇನರ್ ಗಳನ್ನು ಮನೆಗಳನ್ನಾಗಿ ಈಗ ಬದಲಾಯಿಸುತ್ತಾ ಇದ್ದಾರೆ ಎಂದು. ಹೌದು ಸ್ನೇಹಿತರೆ ಶಿಪ್ಪಿಂಗ್ ಮಾಡಲು ಬಳಸುತ್ತಿದ್ದ ಕಂಟೇನರ್ಗಳು ಎರಡರಿಂದ ಮೂರು ಬಾರಿ ಉಪಯೋಗವಾಗಿ ನಂತರ ವ್ಯರ್ಥವಾಗುತ್ತಿತ್ತು ಅಂತಹ ಸಂದರ್ಭದಲ್ಲಿ ಈ ಕಂಟೇನರ್ ಅನ್ನುಯಾವುದೇ ವೆಸ್ಟ್ ತರಹ ಅದನ್ನು ಮರುಬಳಕೆ ಮಾಡಲು ಹೀಗೆ ಉಪಯೋಗವನ್ನು ಮಾಡಲಾಗಿದೆ.
ಸಾಮಾನ್ಯವಾಗಿ ನಾವು ಈ ಕಂಟೇನರ್ ಗಳನ್ನು ಹಾಗೆಯೇ ಇಡುವುದು ತಪ್ಪು ಕೆಳಗಡೆ ಸ್ಲಾಬ್ ರೀತಿಯಲ್ಲಿ ಸಿಮೆಂಟ್ ಗಳನ್ನು ಸ್ವಲ್ಪ ಮಟ್ಟಿಗೆ ತುಂಬಬೇಕು ಹಾಗೆ ಪ್ರತಿ ವರ್ಷಕ್ಕೆ ಒಮ್ಮೆ ಈ ಕಂಟೇನರ್ ಗಳಿಗೆ ಪೇನ್ಟನ್ನು ಮಾಡಬೇಕು ಇಲ್ಲವಾದಲ್ಲಿ ಕಂಟೇನರ್ ಗಳು ಕಬ್ಬಿಣದಿಂದ ತುಂಬಿರುವುದರಿಂದ ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ ಹಾಗಾಗಿ ಜನರು ಹೆಚ್ಚಿನ ವೆಚ್ಚವನ್ನು ಮಾಡಿ ಮನೆ ಕಟ್ಟುವುದಕ್ಕಿಂತ ಇಂತಹ ವಸ್ತುಗಳನ್ನು ಮರುಬಳಕೆ ಮಾಡುವುದರಿಂದ ನಮ್ಮ ದೇಶದ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ.