ರಾಕಿ ಭಾಯ್ ಕಂತ್ರಿ ನಾಯಿಯಂತೆ, ಕೆಜಿಎಫ್ ಸಿನಿಮಾ ಹುಚ್ಚರ ಸಂತೆ. ಕನ್ನಡ ಇಂಡಸ್ಟ್ರಿ ಬಗ್ಗೆ ನಾಲಿಗೆ ಹರಿಬಿಟ್ಟ ನಿರ್ದೇಶಕ. ಯಾರವ ಗೊತ್ತ.?
ಎಲ್ಲರಿಗೂ ಎಲ್ಲಾ ಚಿತ್ರದ ಕಥೆಗಳು ಇಷ್ಟ ಆಗುವುದಿಲ್ಲ. ಒಂದು ಚಿತ್ರ ಇಷ್ಟ ಆಗುವುದಕ್ಕೆ ನಾನಾ ಕಾರಣಗಳು ಇರುತ್ತವೆ. ಚಿತ್ರದಲ್ಲಿನ ಹಾಡುಗಳು, ಮ್ಯೂಸಿಕ್, ಬಿಜಿಎಂ, ಸ್ಟಂಟ್, ಫೈಟಿಂಗು, ಸಿನಿಮಾ ನಾಯಕ ಮತ್ತು ನಾಯಕಿ ಅಥವಾ ಸಿನಿಮಾದಲ್ಲಿರುವ ಕಥೆ, ಕಥೆಯಲ್ಲಿ ಬರುವ ಪಾತ್ರಗಳು ಇದರಲ್ಲಿ ಯಾವುದಾದರೂ ಒಂದು ಅಂಶ ಇಷ್ಟ ಆದರೂ ಕೂಡ ಜನ ಆ ಸಿನಿಮಾವನ್ನು ಮತ್ತೆ ಮತ್ತೆ ನೋಡಲು ಇಷ್ಟಪಡುತ್ತಾರೆ ಅದರ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಆದರೆ ಎಲ್ಲರಿಗೂ ಎಲ್ಲ ಸಿನಿಮಾಗಳು ರುಚಿಸುವುದಿಲ್ಲ ಎನ್ನುವುದು ಅಷ್ಟೇ ನಿಜ….