ಈ ಹೀರೋನಲ್ಲಿ ಅಪ್ಪುನಾ ನೋಡುತ್ತೇನೆ ಆತನ ರೇಂಜಿಗೆ ನಾನು ಡ್ಯಾನ್ಸ್ ಮಾಡಬೇಕು ಎಂದ ಶಿವಣ್ಣ.! ಆ ಮಾಸ್ ಹೀರೋ ಯಾರು ಗೊತ್ತ.?
ಹ್ಯಾಟ್ರಿಕ್ ಹೀರೋ ಶಿವಣ್ಣ (Hatric hero Shivaraj kumar) ಅವರ ವೇದ (Veda) ಸಿನಿಮಾ ತೆಲುಗು ವರ್ಷನ್ (Thelugu version) ಫೆಬ್ರುವರಿ ಒಂಬತ್ತರಂದು ರಿಲೀಸ್ ಆಗುತ್ತಿದೆ. ಇದಕ್ಕಾಗಿ ಸಿನಿಮಾ ಪ್ರಿ ರಿಲೀಸ್ ಇವೆಂಟನ್ನು (Pre release event) ಏರ್ಪಡಿಸಿತ್ತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತೆಲುಗಿನ ಸ್ಟಾರ್ ನಟ ಬಾಲಕೃಷ್ಣ (Balakrishna) ಅವರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಿವಣ್ಣ ಅವರು ಅಲ್ಲಿಯ ಕಲಾಪ್ರೇಕ್ಷಕರನ್ನು ಉದ್ದೇಶಿಸಿ ಕೆಲ ಮಾತುಗಳನ್ನು ಆಡಿದ್ದಾರೆ, ಜೊತೆಗೆ ಅಪ್ಪುವನ್ನು (Appu) ನೆನೆದು ಕಣ್ಣೀರು ಇಟ್ಟಿದ್ದಾರೆ. ಪುನೀತ್…