ಸೃಜನ್ ಕಂಡ್ರೆ ನನ್ಗೆ ಆಗ್ತ ಇರ್ಲಿಲ್ಲ ಅವನೊಬ್ಬ ದುರಂಕಾರಿ. ಇದ್ದಕ್ಕಿದ್ದ ಹಾಗೇ ಸೃಜನ್ ಮೇಲೆ ಗಂಭೀರ ಆರೋಪ ಮಾಡಿ ನಟಿ ಶ್ವೇತ ಚಂಗಪ್ಪ ಕಾರಣವೇನು ಗೊತ್ತ.?
ಶ್ವೇತ ಚಂಗಪ್ಪ (Shwetha changappa) ಉದಯ ಟಿವಿಯ ಸುಮತಿ (Debut Sumathi serial) ಎನ್ನುವ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಯವಾದರು. ಬಳಿಕ ಸತತವಾಗಿ ಅನೇಕ ಧಾರಾವಾಹಿಗಳಲ್ಲಿ ಲೀಡ್ ರೋಲ್ ಅಲ್ಲಿ ಅಭಿನಯಿಸಿದ್ದಾರೆ. ಸುಮತಿ, ಸುಕನ್ಯಾ, ಅರುಂಧತಿ, ಕಾದಂಬರಿ ಹೀಗೆ ಆ ಸಾಲು ಬೆಳೆಯುತ್ತಾ ಹೋಗುತ್ತದೆ. ಅದರಲ್ಲೂ 2006ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ (Udaya tv Kadambari serial) ಎನ್ನುವ ಮೆಘಾ ಧಾರಾವಾಹಿಯು ಈಕೆಗೆ ಅತಿ ಹೆಚ್ಚಿನ ಫೇಮ್ ತಂದು ಕೊಟ್ಟಿತು. 43ರ ಹರೆಯದಲ್ಲೂ ಸದಾ…