ಕಿಶೋರ್ ವಿರುದ್ಧ ವೇದಿಕೆ ಮೇಲೆ ರೊಚ್ಚಿಗೆದ್ದ ರೂಪೇಶ್ ರಾಜಣ್ಣ ಕಾರಣವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ
ರೂಪೇಶ್ ರಾಜಣ್ಣ(Rupesh Rajanna) ಅವರು ಕನ್ನಡಪರ ಹೋರಾಟಗಾರರು ಕನ್ನಡಕ್ಕಾಗಿ ಅವರು ಈಗಾಗಲೇ ಸಾಕಷ್ಟು ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಕನ್ನಡದ ವಿಷಯ ಬಂದಾಗ ಎಲ್ಲರನ್ನು ಸಂಘಟನೆಗೂಡಿಸಿ ಕನ್ನಡದ ಹೆಸರುಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಗ್ ಬಾಸ್ ಇಂದ ಬಂದ ಮೇಲೆ ಅವರ ಖ್ಯಾತಿ ಇನ್ನೂ ಹೆಚ್ಚಾಗಿದ್ದು ಇನ್ನೂ ಹೆಚ್ಚು ಜನರಿಗೆ ತಲುಪಿದ್ದಾರೆ. ಇದೀಗ ಅವರು ಮತ್ತೊಂದು ವಿಷಯದಿಂದ ಸುದ್ದಿ ಆಗುತ್ತಿದ್ದಾರೆ ಅದೇನೆಂದರೆ ಕಿಶೋರ್(Kishor) ಅವರ ಅಭಿನಯದ ಗುರು ದೇಶಪಾಂಡೆ ಅವರ ನಿರ್ದೇಶನದ ಪೆಂಟಗಾನ್(Pentagon) ಸಿನಿಮಾದ ಟೀಸರ್ ವಿರುದ್ಧ…