ವಿಷ್ಣು ಹೀರೋ ಆದ್ರೆ ಮಾತ್ರ ಈ ಸಿನಿಮಾದಲ್ಲಿ ಆಕ್ಟ್ ಮಾಡ್ತಿನಿ ಅಂತ ಇಡೀ ಚಿತ್ರರಂಗಕ್ಕೆ ಷರತ್ತು ಹಾಕಿದ್ದ ಏಕೈಕ ನಟಿ ಯಾರು ಗೊಯ.?
ಡಾಕ್ಟರ್ ವಿಷ್ಣುವರ್ಧನ್ (Dr. Vishnuvardhan) ಬರೋಬ್ಬರಿ 220 ಸಿನಿಮಾಗಳನ್ನು ಮಾಡಿ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ವಿಷ್ಣು ದಾದಾ ಎಂದು ಉಳಿದುಕೊಂಡಿರುವವರು, ಸಾಹಸಸಿಂಹ ವಿಷ್ಣುವರ್ಧನ್ ಅವರು ಎಂದಿಗೂ ಕನ್ನಡ ಚಲನಚಿತ್ರದ ಯಜಮಾನ, ಅಭಿಮಾನಿಗಳ ಪಾಲಿಗೆ ಸಿರಿವಂತ ಹಾಗೂ ಹೃದಯವಂತ. ಇಂತಹ ಕೋಟಿಗೊಬ್ಬನ ಬಗ್ಗೆ ಎಷ್ಟು ಮಾತನಾಡಿದರು ಕಡಿಮೆಯೇ. ಡಾಕ್ಟರ್ ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಎಷ್ಟು ಆಸೆಪಡುತ್ತಿದ್ದರು ಎಂದು ಎಲ್ಲರಿಗೂ ಗೊತ್ತು. ಅಭಿಮಾನಿಗಳಿಂದ ಮಾತ್ರ ಅಲ್ಲದೆ ಸಿನಿಮಾ ಇಂಡಸ್ಟ್ರಿಯ ಖ್ಯಾತರಿಂದಲೂ ಕೂಡ ಇಷ್ಟೇ ಪ್ರೀತಿ ಸಂಪಾದನೆ…