12 ಮದುವೆಯಾದ 6 ಮಕ್ಕಳು ಇರುವ ಭೂಪ, ವಿಧವೆಯರು ಮತ್ತು ಡಿವರ್ಸ್ ಪಡೆದ ಮಹಿಳೆಯರನ್ನೇ ಹುಡುಕಿ ವಿವಾಹವಾಗುತ್ತಿದ್ದ ವಂಚಕ.
ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಲ್ಲೊಬ್ಬ ವ್ಯಕ್ತಿ 12 ಮದುವೆಯಾಗಿ 13ನೇ ಮದುವೆಗೆ ಸಿದ್ಧವಾಗಿದ್ದಾಗ ಸಿಕ್ಕಿ ಬಿದ್ದಿರುವಂತಹ ವಿಶೇಷ ಸಂಗತಿ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಈಗಿನ ಕಾಲ ಹೇಗಾಗಿದೆ ಎಂದರೆ ಹೆಣ್ಣು ಸಿಗುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ ಕಾರಣ ಎಲ್ಲ ಹೆಣ್ಣು ಮಕ್ಕಳು ಸಹ ಓದಿಕೊಂಡು ಕೆಲಸದಲ್ಲಿ ಇರುವಂತಹ ಹುಡುಗರನ್ನು ಅರಸುತಿದ್ದಾರೆ ಇತ್ತೀಚಿಗೆ ಹಳ್ಳಿ ಹುಡುಗರ ಕಥೆ ಹೇಳಲಾಗದ ಸ್ಥಿತಿಗೆ ಬಂದು ನಿಂತಿದೆ ರೈತಾಪಿ ವರ್ಗದವರಿಗೆ ಹೆಣ್ಣು ಸಿಗದಂತಹ ಕಾಲ…