ಮೆಹಂದಿ ಶಾಸ್ತ್ರದಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ ನಿ ಹರಿಪ್ರಿಯಾ & ವಸಿಷ್ಠ ಸಿಂಹ ಈ ಕ್ಯೂಟ್ ವಿಡಿಯೋ ನೋಡಿ ಎಷ್ಟು ಸೊಗಸಾಗಿದೆ.
ಈ ವರ್ಷ ಸತಿಪತಿಗಳಾಗಿರುವ ಸ್ಯಾಂಡಲ್ವುಡ್ ನ ತಾರಾ ಜೋಡಿ, ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasista Simha) ಅವರ ಮದುವೆ (Marriage) ಸಂಭ್ರಮದ ಅಪೂರ್ವ ಕ್ಷಣಗಳ ಸಾಕಷ್ಟು ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮತ್ತು ಈ ಜೋಡಿ ಮದುವೆ ಅನೌನ್ಸ್ ಮಾಡಿಕೊಂಡ ಬಳಿಕ ನಿಶ್ಚಿತಾರ್ಥ ದಿನದಿಂದಲೂ ಅವರಿಬ್ಬರ ಜೋಡಿಯ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿವೆ. ಅದರಲ್ಲಿ ಮಧು ಮಕ್ಕಳಿಬ್ಬರು ಅರಿಶಿನ ಶಾಸ್ತ್ರದಲ್ಲಿ ಬಿಳಿ ಬಣ್ಣದ ಉಡುಗೆಯಲ್ಲಿ…