H.D ಕುಮಾರಸ್ವಾಮಿ ಮನೆಲಿ ರಾಧಿಕಾನಾ ಏನಂಥ ಕರಿತಾರಂತೆ ಗೊತ್ತ.? ಮಾಧ್ಯಮದ ಜೊತೆ ಹೇಳಿಕೊಂಡ ರಾಧಿಕಾ ಕುಮಾರಸ್ವಾಮಿ.
ರಾಧಿಕಾ ಕುಮಾರಸ್ವಾಮಿ ಅವರು 9ನೇ ತರಗತಿ ಓದುವಾಗಲೇ ಬೆಳ್ಳಿ ಪರದೆ ಮೇಲೆ ನಾಯಕ ನಟಿಯಾಗಿ ಅಭಿನಯಿಸಿ ಗೆದ್ದವರು. ಬಹಳ ಚಿಕ್ಕ ವಯಸ್ಸಿಗೆ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಇವರು ಬಹಳಷ್ಟು ವರ್ಷಗಳ ಕಾಲ ಸ್ಟಾರ್ ಹೀರೋಯಿನ್ ಆಗಿ ಮೆರೆದರು. ಆ ಸಮಯಕ್ಕೆ ಇವರಿಗೆ 2002ರಲ್ಲೇ ಬಾಲ್ಯ ವಿವಾಹ ನಡೆದು ಹೋಗುತ್ತದೆ. ರತನ್ ಕುಮಾರ್ ಅವರೊಂದಿಗೆ ಆದ ಇವರ ಮದುವೆ ಕೆಲವೇ ವರ್ಷಗಳಲ್ಲಿ ಅಂತ್ಯಗೊಳ್ಳುತ್ತದೆ. ಯಾಕೆಂದರೆ ಹೃ.ದ.ಯ.ಘಾ.ತದಿಂದ ರತನ್ ಕುಮಾರ್ ಅವರು ಮೃತಪಟ್ಟಿರುತ್ತಾರೆ. ಕನ್ನಡದ ಜೊತೆ ಪರಭಾಷೆಗಳಲ್ಲೂ…