ಕೃಷಿಯಾಂತ್ರಿಕರಣ ಯೋಜನೆ ಅಡಿಯಲ್ಲಿ ರೈತರಿಗೆ ಸೈಕಲಿದೆ 2 ಲಕ್ಷ ರೂಪಾಯಿ ಸಹಾಯಧನ ಕೂಡಲೇ ಅರ್ಜಿ ಸಲ್ಲಿಸಿ.
ರೈತ ದೇಶದ ಬೆನ್ನೆಲುಬು ಆತ ಉತ್ತು ಬಿದ್ದು ಬೆಳೆಯನ್ನು ಬೆಳೆದರೆ ಇತರರ ಹೊಟ್ಟೆ ತುಂಬುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಅದಕ್ಕಾಗಿ ನಮ್ಮ ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ ಇದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆಯಲು ತುಂಬಾ ಸಹಾಯಕ. ಕೃಷಿಯಾಂತ್ರಿಕರಣ ಯೋಜನೆಯು ರೈತರಿಗೆ ಸಹಾಯ ಮಾಡಲು ಎಂದೆ ಸಿದ್ದಪಡಿಸಿರುವಂತಹ ಒಂದು ಕಾರ್ಯಕ್ರಮವಾಗಿದೆ ಇದು ಅವರಿಗೆ ಬೆಳೆಗಳನ್ನು ಬೆಳೆಯಲು ಸಹಾಯ ಮಾಡುವ ಯಂತ್ರಗಳಂತೆ ಕೃಷಿಯನ್ನು ಸುಲಭಗೊಳಿಸಲು ವಿಶೇಷ ಉಪಕರಣಗಳು ಮತ್ತು ಯಂತ್ರಗಳನ್ನು ಖರೀದಿಸಲು ಈ…