ಸೀರಿಯಲ್ ಒಂದೇ ಊಟ ಹಾಕಲ್ಲ ವಿವಾದಾತ್ಮಕ ಸ್ಟೇಟ್ಮೆಂಟ್ ಕೊಟ್ಟ ವಿನಯ್ ಗೌಡ.! ಈತನ ದುರಹಂಕಾರಕ್ಕೆ ಬ್ರೇಕ್ ಹಾಕಿ ಸುದೀಪ್ ಎಂದು ಒತ್ತಾಯಿಸುತ್ತಿರುವ ನೆಟ್ಟಿಗರು
ಬಿಗ್ ಬಾಸ್ ಸೀಸನ್ 10ರ (Big boss S10) ಕಂಟೆಸ್ಟೆಂಟ್ ಗಳು ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಬಹುತೇಕ ಸೀರಿಯಲ್ ಕಲಾವಿದರು, ಅದರಲ್ಲೂ ಕೂಡ ಸೀರಿಯಲ್ ಗಳಲ್ಲಿ ಟಾಪ್ ನಲ್ಲಿ ಮಿಂಚಿದವರು ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ಈ ಬಾರಿ ಬಿಗ್ ಬಾಸ್ ಸೀಸನ್ ನೋಡಲು ಯಹೆಚ್ಚು ಇಷ್ಟವಾಗುತ್ತಿದೆ. ಈಗಾಗಲೇ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ನಲ್ಲಿ ಹರಹರ ಮಹಾದೇವ ಧಾರವಾಹಿ ವಿನಯ್ ಗೌಡ (Hara Hara Mahadevappa Serial actor Vinay Gowda ) ಕೂಡ…