Annabhagya scheme: “ಅನ್ನ ಭಾಗ್ಯ” ಯೋಜನೆ ಹಣ ಇನ್ನೂ ನಿಮ್ಮ ಬ್ಯಾಂಕ್ ಖಾತೆಗೆ ಬಂದಿಲ್ವಾ.? ಹಾಗಿದ್ರೆ ತಪ್ಪದೆ ಈ ಕೆಲಸ ಮೊದಲು ಮಾಡಿ.! ಹಣ ಖಂಡಿತ ಬರುತ್ತೆ.!
ಅನ್ನಭಾಗ್ಯ ಯೋಜನೆ(Annabhagya scheme)ಯ ಅಡಿಯಲ್ಲಿ ನಿಮಗೆ ಬರುವ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂಬ ಸ್ಟೇಟಸ್ ಅನ್ನು ಚೆಕ್ ಮಾಡುವಾಗ PAV response not at received ಎಂದು ಪೇಮೆಂಟ್ ಡೀಟೇಲ್ಸ್ ನಲ್ಲಿ ಬಂದರೆ, ಹಣ ಜಮಾ ಆಗುತ್ತದೆಯೇ? ಇಲ್ಲವೇ?, ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಕೊನೆವರೆಗೂ ಮಿಸ್ ಮಾಡ್ದೆ ಓದಿ… ಅನ್ನ ಭಾಗ್ಯ ಯೋಜನೆಯ ಸ್ಟೇಟಸ್ (Status of DBT)…