ಸಿನಿಮಾ ಇಂಡಸ್ಟ್ರಿ ಮೂಲಕ ಸಾಮಾನ್ಯನೊಬ್ಬನಿಗೆ ಸೂಪರ್ ಸ್ಟಾರ್ ಆಗುವ ಅದೃಷ್ಟ ಬರುತ್ತದೆ. ಹಾಗಾಗಿ ಬಣ್ಣದ ಪಚಪಂಚ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಈ ರೀತಿ ಸಿನಿಮಾ ಇಂಡಸ್ಟ್ರಿಯ ಆಕರ್ಷಣೆಗೆ ಒಳಗಾಗಿ ಪಾದಾರ್ಪಣೆ ಮಾಡಿದವರಲ್ಲಿ ಕೆಲವರು ಸಿನಿಮಾ ಖ್ಯಾತಿ ಜೊತೆಗೆ ಕು’ಖ್ಯಾ’ತಿ ಯನ್ನು ಕೂಡ ಅನುಭವಿಸಬೇಕಾಗಿ ಬರುತ್ತದೆ.
ಬಣ್ಣದ ಪ್ರಪಂಚದಲ್ಲಿರುವ ತಾರೆಗಳ ಮೇಲೆ ಗಾಳಿ ಸುದ್ದಿಗಳು ಬೇಕಾಬಿಟ್ಟಿ ಹರಡುವುದು ಸರ್ವೆ ಸಾಮಾನ್ಯ. ಈ ವಿಚಾರದಲ್ಲಿ ನಟಿಯರದ್ದು ಮೇಲು ಗೈ. ಸದಾ ಒಂದಲ್ಲ ಒಂದು ನಟಿಯ ವೈಯಕ್ತಿಕ ವಿಚಾರಗಳು ಮುನ್ನೆಲೆಗೆ ಬಂದು ಮಾಧ್ಯಮಗಳಿಗೆ ಆಹಾರವಾಗಿ ಬಿಡುತ್ತವೆ.
ಅದರಲ್ಲೂ ಸೋಶಿಯಲ್ ಮೀಡಿಯಾ ಯುಗವಾಗಿರುವ ಈಗಂತೂ ದಶಕಗಳ ಹಿಂದೆ ಮುಗಿದು ಹೋಗಿರುವ ವಿಚಾರಗಳು ಕೂಡ ಕೆದುಕುತ್ತಲೇ ಹೋಗುತ್ತವೆ. ಅಂತೆಯೇ ಈಗ ನಟಿ ರಮ್ಯಕೃಷ್ಣ (RamyaKrishna) ಅವರ ವೈಯಕ್ತಿಕ ಜೀವನದ ಕುರಿತು ಕೆಲ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ನಟಿ ಸ್ಟಾರ್ ಡೈರೆಕ್ಟರ್ ನೊಂದಿಗೆ ಡೇಟ್ ಮಾಡುತ್ತಿದ್ದರು ರಮ್ಯಕೃಷ್ಣ ಅವರು ಮದುವೆಗೂ ಮುನ್ನ ಗರ್ಭಿಣಿ ಆಗಿದ್ದರು ಎನ್ನುವ ರೀತಿ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಅವರಿಬ್ಬರೂ ರಿಲೇಶನ್ ಶಿಪ್ ನಲ್ಲಿ ಇದ್ದ ಪ್ರೀತಿಸುತ್ತಿದ್ದ ಕುರುಹುಗಳು ಕೂಡ ಹಾಗೆ ಉಳಿದುಕೊಂಡಿರುವುದು ಇದು ನಿಜವಿರಬೇಕು ಎಂದು ನಂಬುವಂತೆ ಮಾಡುತ್ತಿದೆ.
ಕನ್ನಡ ತಮಿಳು ಹಿಂದಿ ಮಲಯಾಳಂ ಹೀಗೆ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ನಾಯಕ ನಟಿಯಾಗಿ ಮಿಂಚಿ ಈಗ ಪೋಷಕ ನಟಿಯಾಗಿಯೂ ಬೇಡಿಕೆಯಲ್ಲಿರುವ ಬಾಹುಬಲಿ ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಹೊಸ ಅಲೆ ಎಬ್ಬಿಸಿರುವ ನಟಿ ರಮ್ಯಕೃಷ್ಣ ಅವರ ವೈಯಕ್ತಿಕ ಜೀವನದ ಕುರಿತು ಈಗ ಚರ್ಚೆ ಆಗುತ್ತಿದೆ.
ತಮಿಳಿನಲ್ಲಿ ರಮ್ಯ ಕೃಷ್ಣ ಅವರು ಅಭಿನಯಿಸಿದ್ದ ಪಡಿಯಪ್ಪ ಮತ್ತು ಪಾಟಿಲಿ ಸಿನಿಮಾಗಳ ನಿರ್ದೇಶಕ ಕೆ ಎಸ್ ರವಿಕುಮಾರ್ ಅವರ ಹೆಸರು ಜೊತೆ ರಮ್ಯಕೃಷ್ಣ ಅವರ ಹೆಸರು ಕೇಳಿ ಬರುತ್ತಿದೆ. ಹಲವಾರು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಇವರಿಬ್ಬರ ನಡುವೆ ಪ್ರೀತಿ ಇತ್ತು ಈ ಕಾರಣಕ್ಕಾಗಿ ಪಂಚತಂತ್ರ ಸಿನಿಮಾದಲ್ಲಿ ನಟಿಯನ್ನು ವಿಭಿನ್ನವಾಗಿ ನಿರ್ದೇಶಕರು ತೋರಿಸಿದರು.
ಆದರೆ ಕೆಎಸ್ ರವಿಕುಮಾರ್ ಆ ಸಮಯದಲ್ಲಿ ವಿವಾಹಿತರಾಗಿದ್ದರು ಆದರೂ ರಮ್ಯಕೃಷ್ಣ ಅವರು ಅವರ ಜೊತೆ ಪ್ರೀತಿಯಲ್ಲಿ ಬಿದ್ದರು. ಈ ವಿಚಾರ ರವಿಕುಮಾರ್ ಅವರ ಪತ್ನಿಗೆ ತಿಳಿಯುತ್ತಿದ್ದಂತೆ ಇಬ್ಬರು ದೂರಗಳು ನಿರ್ಧರಿಸಿದರಾದರೂ ಆ ವೇಳೆಗಾಗಲೇ ರಮ್ಯಕೃಷ್ಣ ಅವರು ಗರ್ಭಿಣಿ ಆಗಿದ್ದರು ಇದು ಇಬ್ಬರಿಗೂ ಬೇಡವಾದ ವಿಷಯವಾಗಿದ್ದು ಅದರಲ್ಲೂ ಕೆ ಎಸ್ ರವಿಕುಮಾರ್ ಅವರು ಗ’ರ್ಭ’ಪಾ’ತ ಮಾಡಿಸಿಕೊಳ್ಳಲೇಬೇಕು ಎಂದು ಒತ್ತಡ ಹೇಳಿ 75 ಲಕ್ಷಗಳನ್ನು ಕೊಟ್ಟು ಕೈತೊಳೆದುಕೊಂಡಿದ್ದರು ಎನ್ನುವ ರೀತಿಯ ಸುದ್ದಿಗಳು ಹರಿದಾಡುತ್ತಿವೆ.
ಆದರೆ ಪದೇ ಪದೇ ಹಿಟ್ ಜೋಡಿ, ಚಿತ್ರ ಮಾಡುವುದು ಕಾಮನ್ ವಿಷಯ. ಅಲ್ಲದೆ ಈ ರೀತಿ ಒಟ್ಟಾಗಿ ಕಾಣಿಸಿಕೊಳ್ಳುವವರ ನಡುವೆ ಸಿನಿಮಾ ಮಾತ್ರವಲ್ಲದೆ ಇತರ ಕ್ಷೇತ್ರಗಳಾದರು ಇಂತಹ ಗಾಸಿಪ್ ಮಾತುಗಳು ಬರುವುದು ಸರ್ವೇಸಾಮಾನ್ಯ.
ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು ತಿಳಿದಿಲ್ಲ ಆದರೆ ರಮ್ಯಾ ಕೃಷ್ಣ ಅವರು ಮಾತ್ರ 2003ರಲ್ಲಿ ತೆಲುಗು ನಿರ್ಮಾಪಕ ಕೃಷ್ಣ ವಂಶಿ ಅವರನ್ನು ಪ್ರೀತಿಸಿ ಹಲವಾರು ವರ್ಷಗಳವರೆಗೆ ಕಾದು ವಿವಾಹವಾಗಿ ಋಥ್ವಿಕ್ ವಂಶಿ ಎನ್ನುವ ಮುದ್ದಾದ ಮಗನಿಗೆ ಜನ್ಮ ಕೊಟ್ಟು ಸಂಸಾರ ಜೀವನದಲ್ಲಿ ಸಂತೋಷವಾಗಿದ್ದಾರೆ ಎನ್ನುವುದು ಸದ್ಯಕ್ಕೆ ಕಣ್ಣ ಮುಂದೆ ಇರುವ ಸತ್ಯವಾಗಿದೆ. ನೀವು ಕೂಡ ರಮ್ಯಕೃಷ್ಣ ಅವರ ಅಭಿಮಾನಿಯಾಗಿದ್ದರೆ ಕನ್ನಡದಲ್ಲಿ ಅವರ ಯಾವ ಚಿತ್ರ ನಿಮಗೆ ಇಷ್ಟ ಎಂದು ಕಾಮೆಂಟ್ ಮಾಡಿ ತಿಳಿಸಿ.