ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಇನ್ನೇನು ಎರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಎರಡು ತಿಂಗಳ ಹಿಂದಿನಂದರೆ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದರ ಅಂಗವಾಗಿ ದರ್ಶನ್ ಅವರೇ ಸ್ವತಃ ತಾವೇ ಕಣಕ್ಕೆ ಇಳಿದಿದ್ದು ಸಾಕಷ್ಟು ಯೂಟ್ಯೂಬ್ ಚಾನೆಲ್ಗಳಿಗೆ(U tube) ಇಂಟರ್ವ್ಯೂ ಕೊಡುತ್ತಿದ್ದಾರೆ. ಹೀಗೆ ಗೌರೀಶ್ ಅಕ್ಕಿ(Gowrish akki) ಅವರ ಯೂಟ್ಯೂಬ್ ಚಾನೆಲ್ ಅಲ್ಲೂ ಸಹ ಸಂದರ್ಶನ ಎದುರಿಸಿದ ಅವರು ಕೇಳಿರುವ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
ಮತ್ತು ತಾವು ಮಾತನಾಡುವಾಗ ತಮ್ಮ ಹಳೆ ಜೀವನದ ಬಗ್ಗೆ ಕೂಡ ವಿಷಯಗಳನ್ನು ನೆನೆದು ಅದರ ವಿವರಣೆ ಕೊಡುತ್ತಾ ನೇರವಾಗಿ ಮಾತನಾಡಿದ್ದಾರೆ. ಕ್ರಾಂತಿ ಸಿನಿಮಾ ಶಿಕ್ಷಣದ ವಿಷಯವಾಗಿ ಬರುತ್ತಿರುವ ಸಿನಿಮಾ ಎಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಯಾವುದೇ ಪ್ರಚಾರಕ್ಕೆ ಹೋದರು ಕೂಡ ಶಿಕ್ಷಣದ ಕುರಿತು ಮಾತು ಬಂದೇ ಬರುತ್ತದೆ. ಹೀಗೆ ಗ್ರೀನ್ ಅಕ್ಕಿ ಅವರು ಸಹ ದರ್ಶನ್ ಅವರ ಎಜುಕೇಶನ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಹೆಚ್ಚಿನ ಸ್ಟಾರ್ಸ್(stars) ಈ ಬಗ್ಗೆ ಹೇಳಿಕೊಳ್ಳುವುದಕ್ಕೆ ಮು-ಜು-ಗ-ರ ಪಟ್ಟರು ದರ್ಶನ್ ಅವರು ಈ ಹಿಂದೆಯೇ ಅನೇಕ ಬಾರಿ ತಾವು ಎಸ್ ಎಸ್ ಎಲ್ ಸಿ ತನಕ ಮಾತ್ರ ಓದಿರುವುದು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಈ ಇಂಟರ್ವ್ಯೂ ಅಲ್ಲೂ ಸಹ ಅದನ್ನೇ ಹೇಳಿದ್ದು ಅದರಲ್ಲಿ ಎಷ್ಟು ಮಾರ್ಕ್ಸ್ ಬಂದಿತು ಎನ್ನುವುದನ್ನು ಕೂಡ ರಿ-ವೀ-ಲ್ ಮಾಡಿದ್ದಾರೆ. ದರ್ಶನ್ ಅವರು ಓದಿದ್ದೆಲ್ಲ ಮೈಸೂರಿನಲ್ಲಿಯೇ, 10ನೇ ತರಗತಿ ಮೊದಲಿಗೆ ಸರ್ಕಾರಿ ಶಾಲೆ ಟೆರೆಸ್ಟ್ರಿಯಸ್ (terrestias) ನಂತರ ಜೆಎಸ್ಎಸ್(Jss) ಹಾಗೂ ವೈಶಾಲಿ(Vaishali) ಶಾಲೆಯಲ್ಲಿ ಓದಿದ್ದಾರಂತೆ.
ಮತ್ತು ಶಾಲೆಯಲ್ಲಿ ಅವರಿಗಿದ್ದ ಶಿಕ್ಷಕರುಗಳ ಬಗ್ಗೆ ಕೂಡ ನೆನಪು ಮಾಡಿಕೊಂಡು ಮಾತನಾಡಿದ ಅವರು ಚಂದ್ರಶೇಖರ್(Chandra shekar) ಎನ್ನುವ ಮಾಸ್ಟರ್ ಇದ್ದರು ಅವರು ಬಂದ ತಕ್ಷಣವೇ ಮೊದಲಿಗೆ ಏ-ಟು ಬೀಳುತ್ತಿತ್ತು ನಂತರ ಪಾಠ ನಡೆಯುತ್ತಿತ್ತು. ಅದರಲ್ಲೂ ಹೆಚ್ಚಾಗಿ ಒದೆ ಬೀಳುತ್ತಿದ್ದು ನನಗೆ ಯಾಕೆಂದರೆ ನಾನೇ ಹೆಚ್ಚು ತೀ-ಟೆ ಮಾಡುತ್ತಿದ್ದದ್ದು ಎಂದು ಹೇಳಿಕೊಂಡಿದ್ದಾರೆ. ಮಿಸ್ ಗಳು ಎಂದರೆ ಸ್ವಲ್ಪ ಭ-ಯ ಇರುತ್ತಿತ್ತು, ಆದರೆ ಚಂಪಕ(Champaka) ಮಿಸ್ ಮಾತ್ರ ನನ್ನ ಫೇವರೆಟ್ ಎಂದು ಹೇಳಿಕೊಂಡಿದ್ದಾರೆ.
ನಾನು ಆವರೇಜ್ ಸ್ಟೂಡೆಂಟ್ ನನಗೆ ವಿದ್ಯೆ ಅಷ್ಟು ಚೆನ್ನಾಗಿ ಹತ್ತುತ್ತಾ ಇರಲಿಲ್ಲ. ಯಾವ ಸಬ್ಜೆಕ್ಟ್ ಕೊಟ್ಟರು ನನಗೆ ಓದಲು ಆಗುತ್ತಿರಲಿಲ್ಲ, ಕ್ಲಾಸ್ ಇಂದ ಓ-ಡಿ-ಹೋ-ಗಿ ಬಿಡೋಣ ಎಂದು ಅನಿಸುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಎಸ್ ಎಸ್ ಎಲ್ ಸಿ ಅಲ್ಲಿ ದರ್ಶನ್ ಅವರು ಪಡೆದಿರುವ ಅಂಕಿ 210 ಮಾತ್ರ. ಆದರೆ ಕೆರಿಯರ್ ಅಲ್ಲಿ ಮಾತ್ರ ನೂರಕ್ಕೆ ನೂರರಷ್ಟು ಪಾಸಾಗಿದ್ದಾರೆ ಎನ್ನಬಹುದು. ಎಸ್ ಎಸ್ ಎಲ್ ಸಿ ಮುಗಿದ ನಂತರ ಅವರನ್ನು ಅವರ ತಂದೆ ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮೋ(Diploma) ಗಾಗಿ ಸೇರಿಸಿದರಂತೆ.
ಆರು ತಿಂಗಳು ಕಷ್ಟಪಟ್ಟು ಕಾಲೇಜಿಗೆ ಹೋದ ಇವರು ಏನು ತಲೆಗೆ ಹತ್ತುತ್ತಿಲ್ಲ ಎನ್ನುವ ಕಾರಣ ಕೊಟ್ಟು ಕೈಮುಗಿದು ಬಂದು ಬಿಟ್ಟರಂತೆ. ಅಂದಿನದಿಂದ ಇವರು ಕಾಲೇಜ್ ಕಡೆಗೆ ತಿರುಗಿ ನೋಡಿಲ್ಲ ಆದರೆ ಅದರಿಂದ ಬಹಳ ಕ-ಷ್ಟ ಪಟ್ಟೆ ಈಗ ವಿದ್ಯೆ ಬೆಲೆ ಗೊತ್ತಾಗುತ್ತಿದೆ. ಯಾರು ಸಹ ಈ ರೀತಿ ಮಾಡಬಾರದು ಈಗ ಹಿಂದಿನ ದಿನಗಳು ವಾಪಸ್ಸು ಬರುವುದಿಲ್ಲ ಈಗಿನವರಾದರೂ ಬುದ್ಧಿ ಕಲಿಯಬೇಕು ಎಂದು ಹೇಳಿದ್ದಾರೆ.