ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.
ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನಬಹುದು. ಯಾಕೆಂದರೆ ಬಹುತೇಕ ಇವರು ನಟಿಸಿದ ಎಲ್ಲಾ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ, ಇವರ ಸಹಜ ಅಭಿನಯಕ್ಕೆ ಹಲವು ಸಿನಿಮಾಗಳಲ್ಲಿ ಇವರಿಗೆ ಫಿಲಂ ಅವಾರ್ಡ್ ಕೂಡ ಬಂದಿದೆ. ರಾಧಿಕಾ ಪಂಡಿತ್ ಅವರು ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ಗೆಲ್ಲುತ್ತದೆ ಎಂದೇ ಕನ್ನಡ ನಿರ್ಮಾಪಕರುಗಳ ಭರವಸೆ. ಹಾಗಾಗಿ ಇವರನ್ನು ಚಂದನವನದ ಲಕ್ಕಿ ಡಾಲ್ ಕೂಡ ಕರೆಯುತ್ತಾರೆ. ರಾಧಿಕಾ ಪಂಡಿತ್ ಅವರು 2004 ರಿಂದ ಬಣ್ಣದ ಲೋಕದಲ್ಲಿ…